Money Problem: ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡ್ಬೇಡಿ, ಹಣದ ಸಮಸ್ಯೆ ಆಗುತ್ತೆ
Cooking Mistake: ಅಡುಗೆ ಮಾಡುವಾಗ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನಿಮಗೆ ಗೊತ್ತಾ ಕೆಲ ತಪ್ಪುಗಳು ನಮ್ಮ ಜೀವನದಲ್ಲಿ ಹಣದ ಸಮಸ್ಯೆಯನ್ನು ಸೃಷ್ಟಿ ಮಾಡುತ್ತದೆ. ಹಾಗಾದ್ರೆ ಅಡುಗೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಇಲ್ಲಿದೆ.
ಸಾಮಾನ್ಯವಾಗಿ ಅಡುಗೆ ಮಾಡುವಾಗ ನಾವು ಹಲವಾರು ನಿಯಮಗಳನ್ನು ಫಾಲೋ ಮಾಡುತ್ತೇವೆ. ತರಕಾರಿಗಳನ್ನು ತೊಳೆಯುವುದು ಅಥವಾ ಕೆಲ ವಸ್ತುಗಳನ್ನು ಬಳಕೆ ಮಾಡದಿರುವುದು ಹೀಗೆ. ಆದರೆ ಜ್ಯೋತಿಷ್ಯದ ಪ್ರಕಾರ ಸಹ ನೀವು ಕೆಲವು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ.
2/ 8
ಏಕೆಂದರೆ ನಾವು ನಮಗೆ ತಿಳಿಯದೇ ಮಾಡುವ ಕೆಲ ತಪ್ಪುಗಳು ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಮುಖ್ಯವಾಗಿ ಆರ್ಥಿಕವಾಗಿ ಇದು ಕಷ್ಟಗಳನ್ನು ಹೆಚ್ಚು ಮಾಡುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಅಡುಗೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಎಂಬುದು ಇಲ್ಲಿದೆ.
3/ 8
ಸ್ನಾನ ಮಾಡದೇ ಅಡುಗೆ ಮಾಡಬೇಡಿ: ನೀವು ಗಮನಿಸರಬಹುದು ಹಿರಿಯರು ಸ್ನಾನ ಮಾಡದೇ ಅಡುಗೆ ಮನೆಗೆ ಹೋಗುತ್ತಿರಲಿಲ್ಲ. ಅದರಲ್ಲೂ ಮಧ್ಯಾಹ್ನದ ಅಡುಗೆಯನ್ನು ಮಾಡುತ್ತಲೇ ಇರಲಿಲ್ಲ. ಏಕೆಂದರೆ ಸ್ನಾನ ಮಾಡದೇ ಮಾಡಿದ ಅಡುಗೆಯಲ್ಲಿ ಅಶುದ್ಧ ಎನ್ನಲಾಗುತ್ತದೆ.
4/ 8
ನೈವೇದ್ಯ ಮಾಡಿ: ನಾವು ತಿನ್ನುವ ಪ್ರತಿ ಆಹಾರದ ಹಿಂದೆ ನಮ್ಮ ಶ್ರಮ ಎಷ್ಟಿರುತ್ತದೆಯೋ, ಅಷ್ಟೇ ದೇವರ ಆಶೀರ್ವಾದ ಇರುತ್ತದೆ. ಹಾಗಾಗಿ ಅಡುಗೆ ಮಾಡಿದ ನಂತರ ತಕ್ಷಣ ಸೇವನೆ ಮಾಡಬೇಡಿ. ಮೊದಲು ದೇವರ ಮುಂದೆ ಇಟ್ಟು ನೈವೇದ್ಯ ಮಾಡಿ. ಸಾಧ್ಯವಾದರೆ ಹಸುವಿಗೆ ಸಹ ಅದನ್ನು ಅರ್ಪಿಸಿದರೆ ಉತ್ತಮ.
5/ 8
ಮನಸ್ಸಲ್ಲಿ ಸಿಟ್ಟು ಇಟ್ಟುಕೊಂಡು ಅಡುಗೆ ಮಾಡಬೇಡಿ: ಅಡುಗೆ ಮಾಡುವಾಗ ಯಾವಾಗಲೂ ಮನಸ್ಸು ಶುದ್ಧವಾಗಿರಬೇಕು. ಯಾವುದೋ ಚಿಂತೆಯಲ್ಲಿ ಅಡುಗೆ ಮಾಡಬಾರದು. ಅದರ ಜೊತೆಗೆ ಯಾವುದೇ ಕಾರಣಕ್ಕೂ ಬೇರೆಯವರ ಮೇಲೆ ಕೋಪ ಮಾಡಿಕೊಂಡು ಅಡುಗೆ ಮಾಡಿದರೆ ಸಮಸ್ಯೆ ಆಗುತ್ತದೆ.
6/ 8
ನಾವು ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಿದರೆ ಒಂದೆಲ್ಲಾ ಒಂದು ಸಮಸ್ಯೆಗಳು ಬರುತ್ತವೆ. ಹಣದ ಸಮಸ್ಯೆ ಮಾತ್ರವಲ್ಲದೇ ಮನೆಯಲ್ಲಿ ಜಗಳ ಆಗುವುದು, ಸಣ್ಣ ಪುಟ್ಟ ವಿಚಾರಗಳು ದೊಡ್ಡದಾಗುವುದು, ಹೀಗೆ ಒಟ್ಟಾರೆ ಸಮಸ್ಯೆಗಳು ಹೆಚ್ಚಾಗುತ್ತವೆ.
7/ 8
ಇನ್ನು ಹೇಗೆ ಅಡುಗೆ ಮಾಡುವಾಗ ನಾವು ಕೆಲ ತಪ್ಪುಗಳನ್ನು ಮಾಡಬಾರದೋ, ಹಾಗೆಯೇ ಆಹಾರ ಬಡಿಸುವಾಗ ಮತ್ತು ಅಡುಗೆ ಮಾಡಿದ ನಂತರ ಕೂಡ ಕೆಲವೊಂದು ತಪ್ಪುಗಳನ್ನು ಮಾಡಬಾರದು. ಆ ತಪ್ಪುಗಳು ಯಾವುವು ಎಂಬುದು ಇಲ್ಲಿದೆ.
8/ 8
ನೀವು ಊಟದ ತಟ್ಟೆ ಕೊಡುವಾಗ ಅದನ್ನು 2 ಕೈಗಳಲ್ಲಿ ಹಿಡಿದು ಕೊಡುವುದು ಬಹಳ ಒಳ್ಳೆಯದು. ಹಾಗೆಯೇ, ಅಡುಗೆ ಮಾಡಿದ ನಂತರ ಆ ಜಾಗವನ್ನು ಸ್ವಚ್ಛ ಮಾಡುವುದು ಉತ್ತಮ. ಇದರಿಂದ ಆರೋಗ್ಯಕ್ಕೂ ಉತ್ತಮ ಹಾಗೂ ಸಮಸ್ಯೆಗಳು ಸಹ ಬರುವುದಿಲ್ಲ.
First published:
18