ವಾಚ್: ದಿಂಬಿನ ಕೆಳಗೆ ವಾಚ್ ಇಟ್ಟು ಮಲಗಿದರೆ ನಿದ್ದೆ ಹಾಳಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು. ಇದಲ್ಲದೇ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಎಲೆಕ್ಟ್ರಾನಿಕ್ ವಾಚ್ಗಳನ್ನು ಬಳಸುತ್ತಾರೆ. ಅವುಗಳಿಂದ ಹೊರಹೊಮ್ಮುವ ಅಲೆಗಳು ಮನಸ್ಸು ಮತ್ತು ಹೃದಯದ ಮೇಲೆ ಪರಿಣಾಮ ಬೀರುತ್ತವೆ. ಈ ಅಲೆಗಳು ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ.