Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

Main Door Vastu Tips: ವಾಸ್ತುಶಾಸ್ತ್ರದಲ್ಲಿ ಮನೆಯ ವಿಚಾರವಾಗಿ ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ಅವುಗಳನ್ನು ಫಾಲೋ ಮಾಡುವುದರಿಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗೆಯೇ, ವಾಸ್ತು ಪ್ರಕಾರ ಮನೆಯ ಮುಖ್ಯ ಬಾಗಿಲ ಬಳಿ ಕೆಲ ವಸ್ತುಗಳನ್ನು ಇಟ್ಟರೆ ಸಮಸ್ಯೆ ಬರುತ್ತಂತೆ. ಯಾವ ವಸ್ತುಗಳನ್ನು ಇಡಬಾರದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 18

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ಕಸ ಇರಬಾರದು: ಯಾವುದೇ ಕಾರಣಕ್ಕೂ ಮನೆಯ ಮುಖ್ಯ ಬಾಗಿಲ ಬಳಿ ಕಸ ಇರಬಾರದು. ಇದ್ದರೆ ನಿಮಗೆ ಹಣದ ಸಮಸ್ಯೆ ಆಗುತ್ತದೆ. ಅಲ್ಲದೇ, ಇದು ಶೋಕದ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬೇಡಿ.

    MORE
    GALLERIES

  • 28

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ಮರ ಹಾಗೂ ಗಿಡ: ಮನೆಯ ಮುಖ್ಯ ಬಾಗಿಲ ಬಳಿ ಯಾವುದೇ ಕಾರಣಕ್ಕೂ ಮರ-ಗಿಡಗಳು ಇರಬಾರದು. ಇದು ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಇದು ಬಾಲ ದೋಷಕ್ಕೆ ಕಾರಣವಾಗುತ್ತದೆ.

    MORE
    GALLERIES

  • 38

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ನೇರ ದಾರಿ: ಮನೆಯ ಗೇಟ್​ ಎದುರಿಗೆ ಯಾವುದೇ ನೇರ ದಾರಿ ಇರಬಾರದು. ಅದರಲ್ಲೂ ಆ ರಸ್ತೆ ಕೊನೆಗೊಳ್ಳಬಾರದು. ಹಾಗೇನಾದರೂ ಆದರೆ ಮನೆಯ ಸದಸ್ಯರ ನಡುವಿನ ಸಂಬಂಧ ಹಾಳಾಗುತ್ತದೆ. ಪ್ರೀತಿ ಕಡಿಮೆ ಆಗುತ್ತದೆ ಎನ್ನಲಾಗುತ್ತದೆ.

    MORE
    GALLERIES

  • 48

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ಒಳ ಚರಂಡಿ ಇರಬಾರದು: ಮನೆಯಲ್ಲಿ ಹೆಚ್ಚಿನ ವಾ ಸ್ತು ದೋಷಕ್ಕೆ ಕಾರಣಕ್ಕೆ ಮನೆಯ ಎದುರಿಗಿರುವ ಒಳಚರಂಡಿ ಎನ್ನಲಾಗುತ್ತದೆ. ಈ ರೀತಿ ಚರಂಡಿ ಇದ್ದರೆ ಅದು ಮನೆಯ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ

    MORE
    GALLERIES

  • 58

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ವಿದ್ಯುತ್ ಕಂಬ: ಯಾವುದೇ ಕಾರಣಕ್ಕೂ ಮನೆಯ ಮುಂದೆ ವಿದ್ಯುತ್ ಕಂಬ ಇರಬಾರದು. ಇದು ಮನೆಯ ಮಹಿಳೆಯ ಮೇಲೆ ಪರಿಣಾಮ ಬೀರುತ್ತದೆ. ಆರ್ಥಿಕವಾಗಿ ಅಥವಾ ಆರೋಗ್ಯದ ವಿಚಾರವಾಗಿ ಸಮಸ್ಯೆ ಬರಬಹುದು.

    MORE
    GALLERIES

  • 68

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ದೇವಸ್ಥಾನ ಇರಬಾರದು: ವಾಸ್ತು ಪ್ರಕಾರ ಮನೆಯ ಮುಂದೆ ದೇವಸ್ಥಾನ ಇರಬಾರದಂತೆ. ಕೇವಲ ದೇವಸ್ಥಾನ ಮಾತ್ರ ಅಲ್ಲ ಯಾವುದೇ ಧಾರ್ಮಿಕ ಸ್ಥಳ ಇರಬಾರದು ಎನ್ನಲಾಗುತ್ತದೆ. ಇದರಿಂದ ಸಮಸ್ಯೆಗಳು ಬರಬಹುದು ಎನ್ನುವ ನಂಬಿಕೆ ಇದೆ.

    MORE
    GALLERIES

  • 78

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    ಬಾಗಿಲ ಮುಂದೆ ಮತ್ತೊಂದು ಬಾಗಿಲು: ಇತ್ತೀಚಿನ ದಿನಗಳಲ್ಲಿ ಡಿಸೈನ್ ಹೆರಿನಲ್ಲಿ ಬಾಗಿಲ ಮುಂದೆ ಸಣ್ಣ ಮತ್ತೊಂದು ಬಾಗಿಲು ಮಾಡಿಸುವ ಟ್ರೆಂಡ್ ಆರಂಭವಾಗಿದೆ, ಆದರೆ ಇದು ಕಷ್ಟಗಳನ್ನು ಹೆಚ್ಚಿಸುತ್ತದೆ, ಇದರಿಂದ ಬಡತನ ಹೆಚ್ಚಾಗುತ್ತದೆ.

    MORE
    GALLERIES

  • 88

    Main Door Vastu: ಮನೆಯ ಮುಖ್ಯ ಬಾಗಿಲ ಬಳಿ ಈ ವಸ್ತು ಇಟ್ರೆ ಬಡತನ ಹುಡುಕಿ ಬರುತ್ತೆ, ಎಚ್ಚರ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES