ಅಸ್ತಮಿಸುವ ಸೂರ್ಯನ ಫೋಟೋ- ವಾಸ್ತು ಶಾಸ್ತ್ರದ ಪ್ರಕಾರ, ಜ್ಯೋತಿಷಿಗಳು ಹೇಳುವಂತೆ, ಅಪ್ಪಿತಪ್ಪಿಯೂ ಕೂಡ ಮನೆಯಲ್ಲಿ ಅಸ್ತಮಿಸುವ ಸೂರ್ಯನ ಫೋಟೋವನ್ನು ಎಲ್ಲಿಯೂ ಹಾಕಬಾರದು. ಇದನ್ನು ಕ್ರೂರ ಚಿತ್ರವೆಂದು ಪರಿಗಣಿಸಲಾಗುತ್ತದೆ, ಇದು ನಿಮ್ಮ ಯಶಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮ ಬದುಕು ಮುಳುಗಲು ಇದೂ ಒಂದು ಕಾರಣವಾಗುತ್ತದೆ.