Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

Bedroom Vastu Tips: ನಮ್ಮ ಜ್ಯೋತಿಷ್ಯದ ಮತ್ತೊಂದು ಭಾಗವೇ ವಾಸ್ತುಶಾಸ್ತ್ರ. ಈ ವಾಸ್ತುಶಾಸ್ತ್ರದಲ್ಲಿ ಮನೆ ಹಾಗೂ ಕಚೇರಿ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಮಾಹಿತಿ ಇದೆ. ಹಾಗೆಯೇ, ಈ ವಾಸ್ತು ಮೂಲಕ ನಾವು ನಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಸದ್ಯ ಬೆಡ್​ ರೂಂನಲ್ಲಿ ಯಾವ ವಸ್ತುಗಳಿದ್ರೆ ಸಂಬಂಧ ಹಾಳಾಗುತ್ತೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

First published:

  • 17

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    ಮಲಗುವ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು ಸೇರಿದಂತೆ ಅದಕ್ಕೆ ಸಂಬಂಧಪಟ್ಟ ಕೆಲ ವಿಚಾರಗಳನ್ನು ನಿರ್ಧರಿಸುವಲ್ಲಿ ವಾಸ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಲಗುವ ಕೋಣೆಯಲ್ಲಿ, ತಲೆಯ ದಿಕ್ಕು ಮತ್ತು ಹಾಸಿಗೆಯ ದಿಕ್ಕಿನ ವಿಷಯದಲ್ಲಿ ನೀವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ.

    MORE
    GALLERIES

  • 27

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    ಅಷ್ಟೇ ಅಲ್ಲದೇ,ದಂಪತಿಗಳು ಮಲಗುವ ಕೋಣೆಯಲ್ಲಿ ಏನೆಲ್ಲಾ ಇರಬೇಕು, ಏನೆಲ್ಲಾ ಇರಬಾರದು ಎಂಬುದನ್ನೂ ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗೆಯೇ, ವಾಸ್ತು ಪ್ರಕಾರ ಕೆಲ ಮೂರ್ತಿಗಳು ಅಥವಾ ವಸ್ತುಗಳು ಬೆಡ್​ ರೂಂನಲ್ಲಿ ಇದ್ದರೆ ದಾಂಪತ್ಯ ಜೀವನದಲ್ಲಿ ಸಮಸ್ಯೆ ಆಗುತ್ತದೆ.

    MORE
    GALLERIES

  • 37

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    ವಾಸ್ತು ಶಾಸ್ತ್ರದ ಪ್ರಕಾರ ದಂಪತಿಗಳು ತಮ್ಮ ಮಲಗುವ ಕೋಣೆಯಲ್ಲಿ ರಾಧಾ ಕೃಷ್ಣರ ವಿಗ್ರಹ ಇರಬಾರದಂತೆ. ಇದು ಆಶ್ಚರ್ಯವಾದರೂ ಸತ್ಯ, ರಾಧಾ-ಕೃಷ್ಣ ಪ್ರೀತಿಯ ಸಂಕೇತ ಎನ್ನಲಾಗುತ್ತದೆ. ಆದರೆ ವಾಸ್ತು ಪ್ರಕಾರ ಈ ವಿಗ್ರಹ ಇದ್ದರೆ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುತ್ತದೆ.

    MORE
    GALLERIES

  • 47

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    ಇಷ್ಟೇ ಅಲ್ಲದೇ, ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣನ ವಿಗ್ರಹವನ್ನು ಇಡುವುದರಿಂದ ಗಂಡ ಅಥವಾ ಹೆಂಡತಿ ಇಬ್ಬರ ಒಬ್ಬರು ವಿವಾಹೇತರ ಸಂಬಂಧ ಇಟ್ಟುಕೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಅಪ್ಪಿ-ತಪ್ಪಿ ಹೊಸದಾಗಿ ಮದುವೆಯಾದರಿಗೆ ಸಹ ರಾಧಾ-ಕೃಷ್ಣರ ವಿಗ್ರಹವನ್ನು ಗಿಫ್ಡ್ ಮಾಡಬಾರದು.

    MORE
    GALLERIES

  • 57

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    ಇದರ ಜೊತೆಗೆ ಮಲಗುವ ಕೋಣೆಯಲ್ಲಿ ಗೋಪಿಯರ ಫೋಟೋ ಹಾಗೂ ವಿಗ್ರಹ ಸಹ ಇರಬಾರದು ಎನ್ನಲಾಗುತ್ತದೆ. ಏಕೆಂದರೆ ಕೃಷ್ಣ ಅವರ ಜೊತೆ ಮದುವೆಯಾಗಿಲ್ಲ, ಹಾಗಾಗಿ ಅವರ ವಿಗ್ರಹ ಅಥವಾ ಫೋಟೋ ದಂಪತಿಗಳ ಕೋಣೆಯಲ್ಲಿ ಇರಬಾರದು.

    MORE
    GALLERIES

  • 67

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    ನಿಮ್ಮ ಮಲಗುವ ಕೋಣೆಯಲ್ಲಿ ಯಾವಾಗಲೂ ಗಂಡ ಹಾಗೂ ಹೆಂಡತಿಯ ಫೋಟೋಗಳು ಹೆಚ್ಚಿರಬೇಕು. ಆಗ ನಿಮ್ಮ ಸಂಬಂಧಗಟ್ಟಿಯಾಗುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಮಲಗುವ ಕೋಣೆ ಯಾವಾಗಲೂ ಶಾಂತವಾಗಿ ಇರುವಂತೆ ನೋಡಿಕೊಳ್ಳಿ.

    MORE
    GALLERIES

  • 77

    Bedroom Vastu Tips: ಬೆಡ್​ ರೂಂನಲ್ಲಿ ಈ ವಸ್ತುಗಳಿದ್ರೆ ಡಿವೋರ್ಸ್​ ಪಕ್ಕಾ!

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES