Vastu Tips: ಮನೆಯ ಈ ಭಾಗದಲ್ಲಿ ಭಾರವಾದ ವಸ್ತುಗಳನ್ನು ಇರಿಸಬೇಡಿ

Vastu Tips: ಬಹುತೇಕರು ಮನೆ ಕಟ್ಟುವಾಗ ವಾಸ್ತು ನೋಡುತ್ತಾರೆ. ಆದ್ರೂ ಹೊಸ ಮನೆ ಪ್ರವೇಶಿಸಿದ ಬಳಿಕವೂ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ವಾಸ್ತು ಶಾಸ್ತ್ರ ಮನೆಯಲ್ಲಿ ವಸ್ತುಗಳ ಜೋಡಣೆ ಬಗ್ಗೆಯೂ ಹೇಳುತ್ತದೆ.

First published: