Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

Vastu Tips: ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇರಬೇಕು. ಆದರೆ ಈ ಕನ್ನಡಿಯ ವಿಷಯದಲ್ಲಿಯೂ ಹಲವು ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ಹಿರಿಯರು. ಅದರಲ್ಲೂ ಒಡೆದ ಕನ್ನಡಿ ಮನೆಯಲ್ಲಿ ಇರಬಾರದು. ಹಾಗೆಯೇ ಒಡೆದ ಕನ್ನಡಿಯಲ್ಲಿ ನೋಡುವುದು ಒಳ್ಳೆಯದಲ್ಲ. ಇದಕ್ಕೂ ಒಂದು ಬಲವಾದ ಕಾರಣವಿದೆ. ಇದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿದೆ.

First published:

  • 18

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ವಾಸ್ತು ಶಾಸ್ತ್ರದ ಪ್ರಕಾರ ಹಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಆದರೆ ಕೆಲವರು ಇವುಗಳನ್ನು ಅನುಸರಿಸುತ್ತಾರೆ..ಕೆಲವರು ಲೈಟ್ ತೆಗೆದುಕೊಳ್ಳುತ್ತಾರೆ. ಸಣ್ಣ ಪುಟ್ಟ ವಾಸ್ತು ಬದಲಾವಣೆಗಳನ್ನು ಮಾಡಲು ಸಾಧ್ಯವಾಗದೆ, ಅನೇಕ ಜನರು ವಿವಿಧ ತೊಂದರೆಗಳನ್ನು ಎದುರಿಸುತ್ತಾರೆ. ಈ ಬದಲಾವಣೆಗಳನ್ನು ಮಾಡಿದರೆ ನೆಗೆಟಿವ್ ಎನರ್ಜಿ ದೂರವಾಗಿ ಪಾಸಿಟಿವ್ ಎನರ್ಜಿ ಬರುತ್ತದೆ.

    MORE
    GALLERIES

  • 28

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಪ್ರತಿಯೊಬ್ಬರ ಮನೆಯಲ್ಲೂ ಕನ್ನಡಿ ಇರಬೇಕು. ಆದರೆ ಈ ಕನ್ನಡಿಯ ವಿಷಯದಲ್ಲಿಯೂ ಹಲವು ಮುಂಜಾಗ್ರತೆ ವಹಿಸಬೇಕು ಎನ್ನುತ್ತಾರೆ ಹಿರಿಯರು. ಅದರಲ್ಲೂ ಒಡೆದ ಕನ್ನಡಿ ಮನೆಯಲ್ಲಿ ಇರಬಾರದು. ಹಾಗೆಯೇ ಒಡೆದ ಕನ್ನಡಿಯಲ್ಲಿ ನೋಡುವುದು ಒಳ್ಳೆಯದಲ್ಲ.ಯಾಕೆ ಎಂಬುದಕ್ಕೆ ಉತ್ತರ ಇಲ್ಲಿದೆ?

    MORE
    GALLERIES

  • 38

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಕನ್ನಡಿಯನ್ನು ಲಕ್ಷ್ಮೀ ದೇವಿಗೆ ಹೋಲಿಸಲಾಗಿದೆ. ಇದಲ್ಲದೆ, ಈ ಕನ್ನಡಿಯು ಮನೆಯೊಳಗೆ ಧನಾತ್ಮಕ ಎನರ್ಜಿಯನ್ನು ತರುತ್ತದೆ. ನಾವು ನಮ್ಮ ಮುಖವನ್ನು ನೋಡುವುದು ಕನ್ನಡಿಯಿಂದ ಮಾತ್ರ. ಅದು ನಮ್ಮ ಆತ್ಮದ ಪ್ರತಿಬಿಂಬವನ್ನು ತೋರಿಸುತ್ತದೆ.

    MORE
    GALLERIES

  • 48

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಆದರೆ ಮೊದಲು ಕನ್ನಡಕ ಇರಲಿಲ್ಲ. ಆ ಸಮಯದಲ್ಲಿ ಹಿಂದಿನವರು ಸರೋವರಗಳು ಅಥವಾ ನದಿಗಳಲ್ಲಿ ತಮ್ಮ ಮುಖಗಳನ್ನು ನೋಡಿಕೊಳ್ಳುತ್ತಿದ್ದರು.

    MORE
    GALLERIES

  • 58

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಆ ಸಮಯದಲ್ಲಿ ನೀರು ಚಲಿಸಿದರೆ ಅಶುಭವೆಂದು ಪರಿಗಣಿಸಲಾಗಿತ್ತು. ಅಲ್ಲದೇ ಕನ್ನಡಿಯಲ್ಲಿನ ಪ್ರತಿಬಿಂಬವು ಎಂದಿಗೂ ಸ್ಥಿರವಾಗಿರುವುದಿಲ್ಲ. ಅದಕ್ಕಾಗಿಯೇ ಲಕ್ಷ್ಮಿ ದೇವಿಯು ಒಂದೇ ಸ್ಥಳದಲ್ಲಿ ಸ್ಥಿರವಾಗಿಲ್ಲ ಎಂದು ನಂಬಲಾಗಿದೆ.

    MORE
    GALLERIES

  • 68

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಒಡೆದ ಕನ್ನಡಿಯಲ್ಲಿ ನೋಡುವುದು ಒಳ್ಳೆಯದಲ್ಲ. ಒಂದುವೇಳೆ ಲಕ್ಷ್ಮೀ ದೇವಿಯ ಪ್ರತೀಕವಾಗಿರುವ ಕನ್ನಡಿಯನ್ನು ಒಡೆದರೆ ಮನೆಯಲ್ಲಿ ಅನಾಹುತ, ಧನಹಾನಿ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಎಂಬ ನಂಬಿಕೆ ಇದೆ.

    MORE
    GALLERIES

  • 78

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಇದೇ ಕಾರಣದಿಂದ ಮನೆಯಲ್ಲಿ ಒಡೆದಿರುವ ಕನ್ನಡಿಯನ್ನು ಇಟ್ಟರೆ ಒಳ್ಳೆಯದಲ್ಲ ಎನ್ನುತ್ತಾರೆ ಹಿರಿಯರು. ಆದ್ದರಿಮದ ಮನೆಯಲ್ಲಿ ಯಾವತ್ತಿಗೂ ಒಡೆದ ಕನ್ನಡಿಯನ್ನು ಇಟ್ಟುಕೊಳ್ಳಬಾರದ ಒಡೆದ ತಕ್ಷಣವೇ ಬಿಸಾಡಬೇಕು.

    MORE
    GALLERIES

  • 88

    Broken Mirror: ಒಡೆದ ಕನ್ನಡಿಯನ್ನು ಎಂದಿಗೂ ಮನೆಯಲ್ಲಿಡಬೇಡಿ, ಸಮಸ್ಯೆ ಎದುರಾಗೋದು ಗ್ಯಾರಂಟಿ

    ಕನ್ನಡಿಗಳು ಇತ್ತೀಚಿಗೆ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ ಕೆಲವರು ಈ ಒಡೆದ ಕನ್ನಡಿಯನ್ನು ಸಹ ಇಟ್ಟುಕೊಂಡಿರುತ್ತಾರೆ. ಆದರೆ ಅದರಿಂದಾಗುವ ತೊಂದರೆಗಳನ್ನು ಅರಿತುಕೊಂಡಿರುವುದಿಲ್ಲ. (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES