Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

Money Astrology: ಎಷ್ಟೋ ಜನ ಕಷ್ಟಪಟ್ಟು ಹಣ ಸಂಪಾದಿಸಿದರೂ ಉಳಿಯುವುದಿಲ್ಲ. ತಿಂಗಳಾಂತ್ಯಕ್ಕೆ ಪರ್ಸ್​ನಲ್ಲಿ ಒಂದು ರೂಪಾಯಿ ಕೂಡ ಉಳಿಯುವುದಿಲ್ಲ. ಆದರೆ ಇದಕ್ಕೆ ಪರಿಹಾರವಿದೆ. ಕೆಲವು ನಿಯಮಗಳನ್ನು ಪಾಲಿಸಿದರೆ ಈ ಹಣದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮುಖ್ಯವಾಗಿ ಪರ್ಸ್​ನಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ದೈನಂದಿನ ಜೀವನದಲ್ಲಿ, ಹಣವನ್ನು ಬಹಳ ಗಳಿಸಿದರೂ ಸಹ ಅದನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಇದು ಅನೇಕ ಜನರ ಸಮಸ್ಯೆ. ಸಾಮಾನ್ಯವಾಗಿ ನಮ್ಮ ಕೈಯಲ್ಲಿ ಹಣ ಸಂಪಾದಿಸಲು ಆಗುತ್ತದೆ, ಆದರೆ ಅದು ಉಳಿಯುವುದಿಲ್ಲ. ಆದರೆ ಇದಕ್ಕೆ  ಇರಿಸಲಾದ ವಸ್ತುಗಳ ಕಾರಣದಿಂದಾಗಿ ಎನ್ನುತ್ತದೆ ಜ್ಯೋತಿಷ್ಯ.

    MORE
    GALLERIES

  • 28

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ಹಣದ ಹೊರತಾಗಿ, ನಾವು ನಮ್ಮ ಪರ್ಸ್‌ನಲ್ಲಿ ಅನೇಕ ವಸ್ತುಗಳನ್ನು ಇಡುತ್ತೇವೆ, ಅದರಲ್ಲಿ ಹೆಚ್ಚಿನ ವಸ್ತುಗಳನ್ನು ನಾವು ಬಳಕೆ ಮಾಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಕೆಲ ವಸ್ತುಗಳು ನಮ್ಮ ಹಣದ ಸಮಸ್ಯೆಗೆ ಕಾರಣವಂತೆ. ಹಾಗಾಗಿ ಆ ವಸ್ತುಗಳನ್ನು ಪರ್ಸ್​ನಲ್ಲಿ ಇಟ್ಟುಕೊಳ್ಳಬಾರದು.

    MORE
    GALLERIES

  • 38

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ಕೆಲ ವಸ್ತುಗಳನ್ನು ಇಟ್ಟುಕೊಂಡರೆ ಮುಂದೆ ಭಾರೀ ನಷ್ಟವಾಗುತ್ತದೆ ಎನ್ನಲಾಗುತ್ತದೆ. ಹಾಗಾದರೆ ಪರ್ಸ್‌ನಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಮುಖ್ಯವಾಗಿ ಹರಿದ ಪರ್ಸ್ ಅನ್ನು ಎಂದಿಗೂ ಬಳಸಬೇಡಿ, ಹಾಗೆ ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಇದರಿಂದ ಬಡತನ ಆವರಿಸುತ್ತದೆ.

    MORE
    GALLERIES

  • 48

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ಅನೇಕ ಜನರು ತಮ್ಮ ವ್ಯಾಲೆಟ್‌ಗಳಲ್ಲಿ ಹಳೆಯ ಬಿಲ್‌ಗಳನ್ನು ಜೋಡಿಸಿ ಇಟ್ಟುಕೊಂಡಿರುತ್ತಾರೆ. ಆದರೆ ಈ ಅಭ್ಯಾಸ ಅವರ ಹಣಕಾಸಿನ ಪರಿಸ್ಥಿತಿ ಹಾಳು ಮಾಡಲು ಕಾರಣವಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಲ್​ಗಳನ್ನು ಪರ್ಸ್​ನಲ್ಲಿ ಇಟ್ಟುಕೊಳ್ಳಬಾರದು.

    MORE
    GALLERIES

  • 58

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ಅನೇಕ ಜನರು ತಮ್ಮ ಪರ್ಸ್‌ನಲ್ಲಿ ದೇವರ ಫೋಟೋಗಳನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಅವರಿಗೆ ಒಳ್ಳೆಯದಾಗುವುದರ ಬದಲು ಸಮಸ್ಯೆ ಆಗುತ್ತದೆ. ಪರ್ಸ್​ನಲ್ಲಿ ದೇವರ ಫೋಟೋ ಇಟ್ಟುಕೊಳ್ಳುವುದರಿಂದ ಸಾಲ ಹೆಚ್ಚಾಗುತ್ತದೆ.

    MORE
    GALLERIES

  • 68

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ಕೆಲವರು ಸತ್ತ ಸಂಬಂಧಿಕರ ಫೋಟೋಗಳನ್ನು ತಮ್ಮ ವ್ಯಾಲೆಟ್‌ಗಳಲ್ಲಿ ಇಟ್ಟುಕೊಂಡಿರುತ್ತಾರೆ. ಪ್ರತಿದಿನ ಅವರನ್ನು ನೆನಪಿಸಿಕೊಳ್ಳಲು ಇದು ಉತ್ತಮವಾದ ದಾರಿ ಎಂದುಕೊಂಡಿದ್ದಾರೆ, ಆದರೆ ಇದೂ ಕೂಡ ತಪ್ಪು. ಸತ್ತ ವ್ಯಕ್ತಿಯ ಫೋಟೋವನ್ನು ಪರ್ಸ್ ನಲ್ಲಿ ಇಟ್ಟುಕೊಂಡರೆ ಲಕ್ಷ್ಮಿಗೆ ಇಷ್ಟವಾಗುವುದಿಲ್ಲ.

    MORE
    GALLERIES

  • 78

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    ಪರ್ಸ್‌ನಲ್ಲಿ ಚೂಪಾದ, ಮೊನಚಾದ ವಸ್ತುಗಳು ಅಥವಾ ಲೋಹದ ವಸ್ತುಗಳನ್ನು ಎಂದಿಗೂ ಇಟ್ಟುಕೊಳ್ಳಬಾರದು. ಏಕೆಂದರೆ ಈ ವಸ್ತುಗಳು ಕೆಟ್ಟ ಶಕ್ತಿಯನ್ನು ಹೆಚ್ಚು ಮಾಡುತ್ತದೆ. ಇದರಿಂದ ನಿಮ್ಮ ಖರ್ಚು ಹೆಚ್ಚಾಗುತ್ತದೆ. ಹಾಗೆಯೇ, ನಿಮ್ಮ ಬಳಿ ಹಣ ಉಳಿಸಲು ಸಾಧ್ಯವಾಗುವುದಿಲ್ಲ.

    MORE
    GALLERIES

  • 88

    Money Astro Tips: ಪರ್ಸ್​ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಲೇಬೇಡಿ, 1 ರೂಪಾಯಿನೂ ಉಳಿಯಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES