Garuda Purana: ಇಂತಹವರ ಮನೆಯಲ್ಲಿ ಊಟ ಮಾಡಿದ್ರೆ ಪಾಪ ಸುತ್ತುತ್ತೆ
Garuda Purana: ನಮ್ಮ ಸಂಪ್ರದಾಯದಲ್ಲಿ ಗರುಡ ಪುರಾಣಕ್ಕೆ ಬಹಳ ಮಹತ್ವವಿದೆ. ಇದರಲ್ಲಿ ಹೇಳಿರುವಂತೆ ಜೀವನಶೈಲಿಯಲ್ಲಿ ರೂಢಿಸಿಕೊಂಡರೆ ಜೀವನದಲ್ಲಿ ಯಾವುದೇ ಸಮಸ್ಯೆ ಬರದೇ ಆರಾಮವಾಗಿ ಇರಬಹುದು. ಈ ಗರುಡ ಪುರಾಣದ ಪ್ರಕಾರ ನಾವು ಕೆಲವು ರೀತಿಯ ಜನರ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಯಾರ ಮನೆಯಲ್ಲಿ ಎಂಬುದು ಇಲ್ಲಿದೆ.
ಗರುಡ ಪುರಾಣದ ಪ್ರಕಾರ ನಾವು ನಮ್ಮ ಸುತ್ತ-ಮುತ್ತಲಿನ ಜನರ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು. ಏಕೆಂದರೆ ಅವರು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತಾರೆ. ಅವರ ಕೆಟ್ಟ ಬುದ್ದಿಯ ಕಾರಣದಿಂದ ನಮಗೆ ಸಮಸ್ಯೆ ಆಗುತ್ತದೆ.
2/ 8
ಹಾಗೆಯೇ ಗರುಡ ಪುರಾಣದ ಪ್ರಕಾರ ನಾವು ಕೆಲ ಜನರ ಮನೆಯಲ್ಲಿ ಊಟ ಮಾಡಬಾರದು. ಅದರಲ್ಲಿ ನಮಗೆ ಅವರ ನೆಗೆಟಿವ್ ಎನರ್ಜಿ ಬರುತ್ತದೆ ಮಾತ್ರವಲ್ಲದೇ ಪಾಪ ಸಹ ಸುತ್ತಿಕೊಳ್ಳುತ್ತದೆ ಎನ್ನಲಾಗುತ್ತದೆ.
3/ 8
ಗರುಡ ಪುರಾಣದ ಪ್ರಕಾರ, ಬಡ್ಡಿ ವ್ಯವಹಾರ ಮಾಡುವ ಜನರ ಮನೆಯಲ್ಲಿ ನಾವು ಎಂದಿಗೂ ಆಹಾರ ಸೇವನೆ ಮಾಡಬಾರದಂತೆ. ಅವರು ಇತರರಿಗೆ ಹಣ ನೀಡುವುದು ಮಾತ್ರವಲ್ಲದೇ ಅವರ ಕಷ್ಟವನ್ನೂ ಸಹ ಲೆಕ್ಕಿಸದೇ ಅವರಿಗೆ ಹೆಚ್ಚಿನ ಬಡ್ಡಿ ಹಾಕಿ ಹಣವನ್ನು ವಸೂಲಿ ಮಾಡುತ್ತಾರೆ.
4/ 8
ಬೇರೆಯವರಿಗೆ ನೋವನ್ನು ಮಾಡಿ ಸಂಪಾದಿಸಿದ ಹಣದಲ್ಲಿ ನೀವು ಆಹಾರ ಸೇವನೆ ಮಾಡಿದರೆ ಅದರಿಂದ ಬರುವ ಪಾಪ ಸಹ ನಿಮಗೆ ಸುತ್ತಿಕೊಳ್ಳುತ್ತದೆ, ಹಾಗಾಗಿ ಈ ಬಡ್ಡಿ ವ್ಯವಹಾರ ಮಾಡುವ ಜನರ ಮನೆಯಲ್ಲಿ ಅಪ್ಪಿ-ತಪ್ಪಿ ಆಹಾರ ಸೇವನೆ ಮಾಡಬಾರದು.
5/ 8
ನೋವಿರುವ ಮನೆಯಲ್ಲಿ: ಯಾವ ಮನೆಯಲ್ಲಿ ಅಹಿತಕರ ಘಟನೆ ನಡೆದಿರುತ್ತದೆಯೋ, ಅಥವಾ ನೋವಿನ ಪರಿಸ್ಥಿತಿ ಇರುತ್ತದೆಯೋ ಆ ಮನೆಯಲ್ಲಿ ನೀವು ಆಹಾರ ಸೇವನೆ ಮಾಡಬಾರದು ಎನ್ನುತ್ತದೆ ಗರುಡ ಪುರಾಣ. ಏಕೆಂದರೆ ಅವರು ಬಹಳ ನೋವಿನಲ್ಲಿ ಆಹಾರವನ್ನು ತಯಾರಿಸಿರುತ್ತಾರೆ, ಇದು ಸಮಸ್ಯೆಗೆ ಕಾರಣವಾಗುತ್ತದೆ.
6/ 8
ಕಳ್ಳರ ಮನೆಯಲ್ಲಿ: ಅಪರಾಧ ಕೆಲಸಗಳನ್ನು ಮಾಡುವ ಜನರ ಮನೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಬಾರದು ಎನ್ನಲಾಗುತ್ತದೆ. ಅಲ್ಲದೇ, ಆ ರೀತಿಯ ಜನರ ಜೊತೆ ಸಂಬಂಧವನ್ನು ಸಹ ಹೊಂದಿರಬಾರದು. ಇತರರ ಹಣ ಕದ್ದು ನಿಮಗೆ ಆಹಾರ ಹಾಕುವುದನ್ನ ಸೇವಿಸಿದರೆ ನಿಮಗೇ ಸಮಸ್ಯೆ.
7/ 8
ರೋಗಿಯ ಮನೆಯಲ್ಲಿ: ಯಾರ ಮನೆಯಲ್ಲಿ ಆರೋಗ್ಯ ಸರಿಯಿಲ್ಲದವರು ಇರುತ್ತಾರೋ ಆ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಇದರಿಂದ ಅವರಿಗೇ ಕೆಲಸ ಜಾಸ್ತಿ ಮಾತ್ರ ಅಲ್ಲ, ನಿಮಗೂ ಸಹ ತೊಂದರೆ ಆಗುತ್ತದೆ. ಅದಕ್ಕಾಗಿ, ನೀವು ರೋಗಿಯನ್ನು ನೋಡಿಕೊಂಡು ಬನ್ನಿ ಸಾಕು.
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18