Tuesday: ಮಂಗಳವಾರ ಅಪ್ಪಿ-ತಪ್ಪಿ ಈ ಕೆಲಸ ಮಾಡಿದ್ರೆ ಬದುಕು ಮೂರಾಬಟ್ಟೆ
Tuesday Work: ಸಾಮಾನ್ಯವಾಗಿ ಮಂಗಳವಾರ ಅನೇಕ ಜನರು, ಒಳ್ಳೆಯ ಕೆಲಸವನ್ನು ಮಾಡುವುದಿಲ್ಲ. ಬುಧವಾರ ಮದುವೆ ಇದ್ದರೆ ದೇವರ ಕಾರ್ಯವನ್ನು ಮಂಗಳವಾರ ಮಾಡುವುದಿಲ್ಲ. ಜ್ಯೋತಿಷ್ಯದ ಪ್ರಕಾರ ಈ ದಿನ ಕೆಲ ಕೆಲಸಗಳನ್ನು ಮಾಡುವುದರಿಂದ ಸಮಸ್ಯೆ ಆಗುತ್ತದೆ. ಆ ಕೆಲಸಗಳು ಯಾವುವು ಎಂಬುದು ಇಲ್ಲಿದೆ.
ಹಣವನ್ನು ಕೊಡಬೇಡಿ: ಯಾವುದೇ ಕಾರಣಕ್ಕೂ ಮಂಗಳವಾರ ಯಾರಿಗೂ ಹಣ ಕೊಡಬೇಡಿ. ಇದರಿಂದ ನೀವು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತೀರಿ. ಆದರೆ ನೀವು ತೆಗೆದುಕೊಂಡ ಸಾಲ ಮರಳಿ ನೀಡಿದರೆ , ಬೇಗ ಸಾಲ ಮುಗಿಯುತ್ತದೆ ಎನ್ನಲಾಗುತ್ತದೆ.
2/ 9
ಉದ್ದು ಸೇವನೆ ಮಾಡಬೇಡಿ: ಉದ್ದು ಶನಿಯ ಸಂಕೇತ ಎನ್ನಲಾಗುತ್ತದೆ. ಆದರೆ ಮಂಗಳವಾರ ಮಂಗಳ ಗ್ರಹದ ದಿನ. ಈ ದಿನ ಉದ್ದು ಸೇವನೆ ಮಾಡುವುದರಿಂದ ಸಮಸ್ಯೆಗಳು ಉಂಟಾಗಬಹುದು. ಶನಿ ಹಾಗೂ ಮಂಗಳನ ನಡುವೆ ಶತ್ರುತ್ವ ಇರುವ ಕಾರಣ ಈ ಸಮಸ್ಯೆ ಆಗುತ್ತದೆ.
3/ 9
ಮಾಂಸಾಹಾರ ಸೇವನೆ ಮಾಡಬೇಡಿ: ಮಂಗಳವಾರ ಮೀನು ಹಾಗೂ ಮಾಂಸವನ್ನು ಸೇವನೆ ಮಾಡಬಾರದು ಎನ್ನಲಾಗುತ್ತದೆ. ಈ ದಿನ ಮೀನು ಖರೀದಿ ಮಾಡಿ ತಿಂದರೆ ಆರ್ಥಿಕವಾಗಿ ಸಮಸ್ಯೆ ಆಗುತ್ತದೆ ಎನ್ನುವ ನಂಬಿಕೆ ಇದೆ.
4/ 9
ಕೂದಲು ಹಾಗೂ ಉಗುರು ಕತ್ತರಿಸಬೇಡಿ: ಮಂಗಳವಾರ ಕೂದಲು ಕತ್ತರಿಸುವುದು ಹಾಗೂ ಗಡ್ಡ ಬೋಳಿಸುವುದನ್ನ ಮಾಡಬಾರದು. ಅಲ್ಲದೇ ಈ ದಿನ ಉಗುರು ಸಹ ಕಟ್ ಮಾಡಬಾರದು. ಅಪ್ಪಿ-ತಪ್ಪಿ ಕಟ್ ಮಾಡಿದರೆ ಸಮಸ್ಯೆ ಬರುತ್ತದೆ.
5/ 9
ಮೇಕಪ್ ವಸ್ತು ಖರೀದಿಸಬೇಡಿ: ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿ ಮಾಡಬಾರದು ಎನ್ನಲಾಗುತ್ತದೆ. ಹೌದು, ಈ ರೀತಿ ಖರೀದಿ ಮಾಡಿದರೆ ನಿಮ್ಮ ವೈವಾಹಿಕ ಬದುಕಿನಲ್ಲಿ ಬಿರುಕು ಮೂಡುತ್ತದೆ ಎನ್ನಲಾಗುತ್ತದೆ.
6/ 9
ಕಪ್ಪು ಬಟ್ಟೆ ಧರಿಸಬೇಡಿ: ಮಂಗಳವಾರ ಕಪ್ಪು ಬಟ್ಟೆ ಧರಿಸುವುದು ಅಶುಭ ಎನ್ನಲಾಗುತ್ತದೆ. ಉದ್ದಿನ ರೀತಿಯೇ ಕಪ್ಪು ಸಹ ಶನಿಯ ಬಣ್ಣ. ಹಾಗಾಗಿ ಮಂಗಳವಾರ ಕಪ್ಪು ಬಟ್ಟೆ ಧರಿಸಿದರೆ ಮಂಗಳ ದೋಷ ಉಂಟಾಗುತ್ತದೆ.
7/ 9
ಭೂಮಿಗೆ ನೋವು ಮಾಡಬಾರದು: ಮಂಗಳವಾರ ಭೂ ತಾಯಿಗೆ ನೋವು ಮಾಡಬಾರದು. ಗಿಡ ನೆಡಲು ಅಥವಾ ಇನ್ಯಾವುದೇ ಕಾರಣಕ್ಕೆ ಭೂಮಿ ಅಗೆಯುವುದು ಮಾಡಬಾರದು. ಅಲ್ಲದೇ, ಈ ದಿನ ಮನೆಗೆ ಅಡಿಪಾಯ ಸಹ ಹಾಕಬಾರದು.
8/ 9
ಅಣ್ಣನ ಜೊತೆ ಜಗಳ ಮಾಡಬೇಡಿ: ಮಂಗಳವಾರ ಅಣ್ಣನ ಜೊತೆ ಜಗಳ ಮಾಡಬಾರದು. ಈ ದಿನ ಜಗಳ ಮಾಡಿದರೆ ಸಂಬಂಧದಲ್ಲಿ ಶಾಶ್ವತವಾಗಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಅಲ್ಲದೇ, ಮನೆಯಲ್ಲಿ ಸಹ ನೆಮ್ಮದಿ ಹಾಳಾಗುತ್ತದೆ.
9/ 9
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
19