Rahu Kalam: ಅಪ್ಪಿ-ತಪ್ಪಿ ರಾಹುಕಾಲದಲ್ಲಿ ಈ ಕೆಲಸಗಳನ್ನು ಮಾಡ್ಬೇಡಿ
Rahukala: ರಾಹುಕಾಲ ಎಂದರೆ ಒಳ್ಳೆಯ ಸಮಯವಲ್ಲ ಎಂಬ ಭಾವನೆ ಹಲವಾರು ಜನರಲ್ಲಿದೆ. ಅದು ಸತ್ಯ ಕೂಡ ಹೌದು, ಈ ರಾಹುಕಾಲದಲ್ಲಿ ಒಳ್ಳೆಯ ಕೆಲಸಗಳನ್ನು ಸಹ ಮಾಡಬಾರದು ಎನ್ನಲಾಗುತ್ತದೆ. ಹಾಗಾದ್ರೆ ಈ ರಾಹುಕಾಲದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂಬುದು ಇಲ್ಲಿದೆ.
ರಾಹು ಕಾಲದಲ್ಲಿ ನೀವು ಹೊಸ ವ್ಯಾಪಾರ, ಹೊಸ ಯೋಜನೆ ಅಥವಾ ಹೊಸ ಕೆಲಸವನ್ನು ಪ್ರಾರಂಭಿಸಬಾರದು. ಆಕಸ್ಮಿಕವಾಗಿ ಪ್ರಾರಂಭ ಮಾಡಿದರೆ ನಷ್ಟ ಆಗಬಹುದು. ಹಾಗಾಗಿ ಕಾಲ ನೋಡಿ ವ್ಯಾಪಾರ ಆರಂಭಿಸಬೇಕು.
2/ 7
ಜನ್ಮದಿನಾಚರಣೆ, ಉಪನಯನ ಸಂಸ್ಕಾರ, ಗೃಹಪ್ರವೇಶ, ಮದುವೆ, ನಿಶ್ಚಿತಾರ್ಥ ಮುಂತಾದ ಎಲ್ಲಾ ಶುಭ ಕಾರ್ಯಕ್ರಮಗಳನ್ನು ರಾಹುಕಾಲದಲ್ಲಿ ಮಾಡಲೇಬಾರದು. ಹಾಗೆ ಮಾಡಿದರೆ ಸಮಸ್ಯೆ ಗ್ಯಾರಂಟಿ.
3/ 7
ರಾಹು ಕಾಲದಲ್ಲಿ ಯಾವುದೇ ಆಸ್ತಿ,ವಾಹನ, ಆಭರಣ, ಸರಕುಗಳನ್ನು ಖರೀದಿಸಬಾರದು ಅಥವಾ ಮಾರಾಟ ಮಾಡಬಾರದು. ಇದರಿಂದ ಅಪಘಾತಗಳು ಹಾಗೂ ನಷ್ಟ ಉಂಟಾಗಬಹುದು. ಹಾಗಾಗಿ ಸ್ವಲ್ಪ ಎಚ್ಚರವಿರಲಿ.
4/ 7
ರಾಹುಕಾಲದಲ್ಲಿ ಯಾಗವನ್ನು ಸಹ ಮಾಡಬಾರದಂತೆ, ಅಲ್ಲದೇ ಒಳ್ಳೆಯ ಕೆಲಸಕ್ಕಾಗಿ ಈ ಸಮಯದಲ್ಲಿ ಪ್ರಯಾಣ ಮಾಡುವುದು ಸಹ ಒಳ್ಳೆಯದಲ್ಲ ಎನ್ನಲಾಗುತ್ತದೆ. ಒಟ್ಟಾರೆಯಾಗಿ ರಾಹುಕಾಲದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡಬಾರದು.
5/ 7
ಧಾರ್ಮಿಕ ನಂಬಿಕೆಗಳ ಪ್ರಕಾರ ನೀವು ರಾಹುಕಾಲದಲ್ಲಿ ಪ್ರಯಾಣ ಮಾಡುವುದಾದರೆ ಹೊರಡುವ ಮೊದಲು ಮೊಸರು, ಪಾನ್ ಅಥವಾ ಯಾವುದೇ ಸಿಹಿತಿಂಡಿಗಳನ್ನು ತಿಂದು ಹೊರಡುವುದು ಅನಿವಾರ್ಯ. ಇದರಿಂದ ಸಮಸ್ಯೆಗಳು ಬರದಂತೆ ತಡೆಯಬಹುದು.
6/ 7
ರಾಹುಕಾಲದಲ್ಲಿ ಯಾವುದೇ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಿದ್ದಲ್ಲಿ ಹನುಮಾನ್ ಚಾಲೀಸ್ ಪಠಣೆ ಮಾಡಿ ನಂತರ ಕೆಲಸ ಆರಂಭಿಸಿ. ಅಲ್ಲದೇ ಈ ಸಮಯದಲ್ಲಿ ಶಿವನ ಆರಾಧನೆ ಮಾಡುವುದು ಸಹ ಉತ್ತಮ.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17