Diya: ದೀಪ ಹಚ್ಚುವಾಗ ಈ ತಪ್ಪು ಮಾಡಿದ್ರೆ ನಿಮ್ಮ ಬದುಕಿನಲ್ಲಿ ಕತ್ತಲು ಆವರಿಸೋದ್ರಲ್ಲಿ ನೋ ಡೌಟ್
Diya Lighting: ದೇವರಿಗೆ ದೀಪ ಹಚ್ಚುವುದರ ಹಿಂದೆ ಹಲವಾರು ಅರ್ಥಗಳಿದೆ. ಮನೆಯಲ್ಲಿ ಕತ್ತಲೆಯನ್ನು ಓಡಿಸಿ ಬೆಳಕನ್ನು ಮೂಡಿಸುತ್ತದೆ ಎಂದೂ ಸಹ ಹೇಳಲಾಗುತ್ತದೆ. ಆದರೆ ದೀಪ ಹಚ್ಚುವಾಗ ನಾವು ಮಾಡುವ ಕೆಲವು ತಪ್ಪುಗಳು ಸಮಸ್ಯೆಗೆ ಕಾರಣವಾಗುತ್ತದೆ. ಆ ತಪ್ಪುಗಳು ಯಾವುವು ಎಂಬುದು ಇಲ್ಲಿದೆ.
ದೇವರ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೀಪ ಹಚ್ಚಲಾಗುತ್ತದೆ. ಆದರೆ ದೀಪವನ್ನು ಹಚ್ಚುವಾಗ ನಾವು ಕೆಲ ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆಗಳು ಬರಬಹುದು ಎನ್ನಲಾಗುತ್ತದೆ.
2/ 7
ಈ ನಿಯಮ ಪಾಲಿಸಿ : ದೇವರ ಮನೆಯಲ್ಲಿ ನೀವು ಎರಡು ರೀತಿಯ ದೀಪಗಳನ್ನು ಹಚ್ಚಬೇಕು. ಹಾಗೆಯೇ ದೇವರ ಬಲ ಭಾಗದಲ್ಲಿ ತುಪ್ಪದ ದೀಪ ಹಚ್ಚಿದರೆ, ಎಡ ಭಾಗದಲ್ಲಿ ಎಣ್ಣೆಯ ದೀಪ ಹಚ್ಚುವುದರಿಂದ ಒಳ್ಳೆಯದಾಗುತ್ತದೆ.
3/ 7
ಈ ದೀಪ ಹಚ್ಚಬೇಡಿ: ದೇವರ ಮನೆಯಲ್ಲಿ ಯಾವಾಗಲೂ ಒಡೆದ ದೀಪವನ್ನು ಹಚ್ಚಬಾರದು. ಈ ರೀತಿಯ ದೀಪ ಹಚ್ಚುವುದರಿಂದ ಕುಟುಂಬ ಸದಸ್ಯರ ಸಂಬಂಧಗಳಲ್ಲಿ ಬಿರುಕು ಮೂಡುತ್ತದೆ. ಅಲ್ಲದೇ, ಲಕ್ಷ್ಮೀಯ ಕೋಪಕ್ಕೆ ಕಾರಣವಾಗುತ್ತದೆ.
4/ 7
ದೀಪ ಇರುವ ದಿಕ್ಕು: ಜ್ಯೋತಿಷ್ಯದ ಪ್ರಕಾರ ನೀವು ದೀಪವನ್ನು ಯಾವ ದಿಕ್ಕಿನಲ್ಲಿ ಇಡುತ್ತೀರಿ ಎಂಬುದರ ಬಗ್ಗೆ ಸಹ ಗಮನ ಕೊಡಬೇಕು. ಪೂಜೆಯ ಸಮಯದಲ್ಲಿ ದೀಪವನ್ನು ತಪ್ಪು ದಿಕ್ಕಿ ನಲ್ಲಿ ಇಡಬಾರದು. ದೀಪವನ್ನು ಪಶ್ಚಿಮ ದಿಕ್ಕಿನಲ್ಲಿ ದೀಪವನ್ನು ಇಟ್ಟರೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ.
5/ 7
ದೀಪದ ಬೆಳಕು: ದೀಪವನ್ನು ಹಚ್ಚಿದಾಗ ಅದನ್ನು ಅತಿಯಾಗಿ ಉರಿಯಲು ಬಿಡಬಾರದು. ಅಲ್ಲದೇ ಬಹಳ ಸಣ್ಣದಾಗಿ ಸಹ ಇಡಬಾರದು. ಅಲ್ಲದೇ ದೀಪದ ಬೆಳಕು ದೇವರ ಮುಖದ ಮೇಲೆ ಬೀಳುವಂತೆ ಇರಬೇಕು.
6/ 7
ಬತ್ತಿ: ದೀಪ ಹಚ್ಚುವಾಗ ನೀವು ಸರಿಯಾದ ಬತ್ತಿಯನ್ನು ಆಯ್ಕೆ ಮಾಡಬೇಕು. ತುಪ್ಪದ ದೀಪಕ್ಕೆ ವಿಶೇಷ ಬತ್ತಿಯನ್ನು ಬಳಕೆ ಮಾಡಬೇಕು. ಎಣ್ಣೆಯ ಬತ್ತಿಗೆ 2 ಬತ್ತಿ ಬಳಸಲೇಬೇಕು. ಅಲ್ಲದೇ, 2 ಬತ್ತಿ ಸಹ ಒಂದೇ ನೇರದಲ್ಲಿ ಇರಬೇಕು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17