Sunday Mistake: ಯಾವ್ದೇ ಕಾರಣಕ್ಕೂ ಭಾನುವಾರ ಈ ತಪ್ಪು ಮಾಡ್ಬೇಡಿ
Sunday Mistake: ಕೆಲವೊಂದು ವಾರಗಳನ್ನು ನಿರ್ದಿಷ್ಟವಾದ ದೇವರಿಗೆ ಎಂದು ಮೀಸಲಿಡಲಾಗುತ್ತದೆ. ಹಾಗೆಯೇ ಆ ವಾರದ ದಿನ ನಾವು ಕೆಲವೊಂದು ತಪ್ಪುಗಳನ್ನು ಮಾಡಬಾರದು ಎನ್ನಲಾಗುತ್ತದೆ. ಮುಖ್ಯವಾಗಿ ಭಾನುವಾರ ನೀವು ಯಾವ ತಪ್ಪು ಮಾಡಬಾರದು ಎಂಬುದು ಇಲ್ಲಿದೆ.
ಹಿಂದೂ ಧರ್ಮದಲ್ಲಿ, ಭಾನುವಾರವನ್ನು ಸೂರ್ಯನ ದಿನವೆಂದು ಪರಿಗಣಿಸಲಾಗುತ್ತದೆ. ಭಗವಾನ್ ವಿಷ್ಣುವಿನ ನೆಚ್ಚಿನ ದಿನ ಇದು. ಈ ದಿನ ಸೂರ್ಯ ಆರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನ ಅನುಗ್ರಹವು ಜೀವನದಲ್ಲಿ ಸಂತೋಷವನ್ನು ತರುತ್ತದೆ.
2/ 7
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರದಂದು ಉಪ್ಪನ್ನು ತಿನ್ನಬಾರದು. ಈ ದಿನದ ಆಹಾರವನ್ನು ಸೂರ್ಯಾಸ್ತದ ಮೊದಲು ತಿನ್ನಬೇಕು. ಭಾನುವಾರದಂದು ಉಪ್ಪನ್ನು ತಿನ್ನುವುದು ಆರೋಗ್ಯದ ಮೇಲೆ ಕೆಲವು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ ಮತ್ತು ಪ್ರತಿ ಕೆಲಸದಿಂದ ಮನುಷ್ಯನಿಗೆ ಅಡ್ಡಿಯಾಗುತ್ತದೆ ಎಂದು ಹೇಳಲಾಗುತ್ತದೆ.
3/ 7
ಹಾಗೆಯೇ, ಭಾನುವಾರ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿಗೆ ಪ್ರಯಾಣ ಮಾಡಬಾರದು. ತುರ್ತು ಕಾರಣಗಳಿಂದ ನೀವು ಭಾನುವಾರ ಈ ದಿಕ್ಕುಗಳಲ್ಲಿ ಪ್ರಯಾಣಿಸಬೇಕಾದರೆ ಓಟ್ಸ್, ತುಪ್ಪ ಅಥವಾ ವೀಳ್ಯದೆಲೆಗಳನ್ನು ಸೇವಿಸಿದ ನಂತರವೇ ಮನೆಯಿಂದ ಹೊರಡಿ.
4/ 7
ತಾಮ್ರದಿಂದ ತಯಾರಿಸಿದ ವಸ್ತುಗಳು ಮತ್ತು ಸೂರ್ಯನಿಗೆ ಸಂಬಂಧಿಸಿದ ವಸ್ತುಗಳನ್ನು ಭಾನುವಾರದಂದು ಮಾರಾಟ ಮಾಡಬಾರದು. ಇದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗುತ್ತದೆ. ಇದರಿಂದ ಅನೇಕ ಸಮಸ್ಯೆಗಳು ಬರುತ್ತದೆ ಎನ್ನಲಾಗುತ್ತದೆ.
5/ 7
ಭಾನುವಾರ ನಿಮ್ಮ ಬಟ್ಟೆಯ ಬಣ್ಣ ಬಹಳ ಮುಖ್ಯವಾಗುತ್ತದೆ. ಭಾನುವಾರದಂದು ನೀಲಿ, ಕಪ್ಪು, ಕಂದು, ಕಪ್ಪು ಬಣ್ಣಗಳನ್ನು ಧರಿಸಬಾರದು. ಇವೆಲ್ಲವೂ ಶನಿಗೆ ಸಂಬಂಧಿಸಿವೆ. ಶನಿಯು ಸೂರ್ಯನ ಮಗನಾಗಿದ್ದರೂ, ಸೂರ್ಯನೊಂದಿಗೆ ಸಂಬಂಧ ಚೆನ್ನಾಗಿಲ್ಲ. ಹಾಗಾಗಿ ಭಾನುವಾರದಂದು ಈ ಬಣ್ಣಗಳ ಬಟ್ಟೆ ಧರಿಸಬೇಡಿ.
6/ 7
ಹಾಗೆಯೇ ಭಾನುವಾರ ಶನಿಗೆ ಸಂಬಂಧಿಸಿದ ಆಹಾರ, ಮಾಂಸ ಮತ್ತು ಮದ್ಯವನ್ನು ಸೇವಿಸಬಾರದು. ಇವುಗಳನ್ನು ಸೇವಿಸಿದರೆ ಜಾತಕದಲ್ಲಿ ಸೂರ್ಯ ಮತ್ತು ಶನಿಯ ಸ್ಥಿತಿಯೂ ಹದಗೆಡುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಈ ದಿನ ನಿಮ್ಮ ಕೂದಲು ಸಹ ಕಟ್ ಮಾಡಿಸಬಾರದು.
7/ 7
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
17