Astrology: ಯಾವುದೇ ಕಾರಣಕ್ಕೂ ಬೇರೆಯವರಿಂದ ಈ ವಸ್ತುಗಳನ್ನು ಕೇಳಲೇಬೇಡಿ
Life Tips: ಸಾಮಾನ್ಯವಾಗಿ ನಾವು ಹಂಚಿಕೊಂಡು ಜೀವನ ನಡೆಸುವ ಗುಣವನ್ನು ಹೊಂದಿರುತ್ತೇವೆ. ಹಾಗಾಗಿ ನಮ್ಮ ಬಳಿ ಇರುವ ವಸ್ತುಗಳನ್ನು ಸಹ ನಾವು ಬೇರೆಯವರಿಗೆ ಕೊಡುತ್ತೇವೆ, ನಾವೂ ಸಹ ತೆಗೆದುಕೊಳ್ಳುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ಯಾವುದೇ ಕಾರಣಕ್ಕೂ ಕೆಲ ವಸ್ತುಗಳನ್ನು ನಾವು ಬೇರೆಯವರಿಂದ ಸಾಲ ಪಡೆಯಬಾರದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ನಮ್ಮ ಬಳಿ ಎಲ್ಲಾ ವಸ್ತುಗಳು ಇರುವುದಿಲ್ಲ. ಇದ್ದರೂ ಸಹ ಅಗತ್ಯವಿದ್ದಾಗ ಸಿಗುವುದಿಲ್ಲ.ಹಾಗಾಗಿ ನಾವು ನಮ್ಮ ಸ್ನೇಹಿತರ ಬಳಿ ಅದನ್ನು ತೆಗೆದುಕೊಳ್ಳುತ್ತೇವೆ. ಆದರೆ ಈ 4 ವಸ್ತುಗಳನ್ನು ಸಾಲ ತೆಗೆದುಕೊಂಡರೆ ನಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
2/ 8
ಪೆನ್: ನಾವು ಸಾಮಾನ್ಯವಾಗಿ ಸ್ಕೂಲ್ ಹಾಗೂ ಕಾಲೇಜ್ ದಿನಗಳಲ್ಲಿ ಸ್ನೇಹಿತರಿಂದ ಪೆನ್ ಪಡೆದುಕೊಂಡಿರುತ್ತೇವೆ. ಅಲ್ಲದೇ, ಬ್ಯಾಂಕ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಹ ಬೇರೆಯವರಿಂದ ಪೆನ್ ಪಡೆದಿರುತ್ತೇವೆ. ಆದರೆ ಜ್ಯೋತಿಷ್ಯದ ಪ್ರಕಾರ ಇದು ತಪ್ಪು.
3/ 8
ನೀವು ಯಾರದ್ದೇ ಪೆನ್ ತೆಗೆದುಕೊಂಡಿದ್ದರೆ ಅದನ್ನು ಮರಳಿ ಕೊಡಿ, ಹಾಗೆಯೇ ನಿಮ್ಮ ಪೆನ್ ಕೊಟ್ಟಿದ್ದರೂ ಸಹ ಅದನ್ನು ವಾಪಾಸ್ ಪಡೆಯಿರಿ. ಪೆನ್ ಸಾಲ ಪಡೆಯುವುದರಿಂದ ಅವರ ಅದೃಷ್ಟ ಅಥವಾ ಕೆಟ್ಟ ಫಲ ನಿಮಗೆ ಸಿಗಲಿದೆ.
4/ 8
ಉಪ್ಪು: ನೀವು ಹಿರಿಯರು ಹೇಳಿರುವುದನ್ನ ಕೇಳಿರಬಹುದು. ಉಪ್ಪನ್ನು ಯಾರಿಗೂ ಸಾಲವಾಗಿ ಕೊಡಬಾರದು ಹಾಗೂ ಯಾರಿಂದಲೂ ಸಾಲ ಪಡೆಯಬಾರದು ಎಂದು. ಇದಕ್ಕೆ ಸಹ ಒಂದು ಕಾರಣವಿದೆ. ಉಪ್ಪು ಸಾಲ ಕೊಡುವುದರಿಂದ ಅಥವಾ ಪಡೆಯುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ.
5/ 8
ಅಲ್ಲದೇ ಉಪ್ಪನ್ನು ಚಂದ್ರ ಹಾಗೂ ಶುಕ್ರ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾಗಿ ಇದನ್ನು ಸಾಲ ಪಡೆಯುವುದರಿಂದ ಹಾಗೂ ಕೊಡುವುದರಿಂದ ಆ ಗ್ರಹಗಳು ದುರ್ಬಲವಾಗಿ ಸಮಸ್ಯೆ ಸಹ ಉಂಟಾಗುತ್ತದೆ ಎನ್ನುವ ನಂಬಿಕೆ ಇದೆ,
6/ 8
ಪೊರಕೆ: ಇದನ್ನು ಲಕ್ಷ್ಮಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಪೊರಕೆ ಕೊಟ್ಟರೆ ಲಕ್ಷ್ಮೀ ಮನೆ ಬಿಟ್ಟು ಹೋಗುತ್ತಾಳೆ. ಹಾಗೆಯೇ ಬೇರೆಯವರಿಂದ ತಂದರೆ ಅವರ ಕಷ್ಟಗಳು ನಿಮಗೆ ಬರುತ್ತದೆ. ನೀವು ಪೊರಕೆ ಕೊಡುವುದರಿಂದ ಹಣ ಹೆಚ್ಚು ಖರ್ಚಾಗುತ್ತದೆ.
7/ 8
ವಾಚ್: ಈ ವಾಚ್ ಸಹ ಯಾರಿಂದಲೂ ನೀವು ಪಡೆಯಬಾರದು. ಅಲ್ಲದೇ, ಇದನ್ನು ಗಿಫ್ಟ್ ಆಗಿ ಸಹ ಯಾವುದೇ ಕಾರಣಕ್ಕೂ ಕೊಡಬಾರದು. ಇದು ಕೆಟ್ಟ ಹಾಗೂ ಒಳ್ಳೆಯ ಸಮಯದ ಸೂಚನೆ. ಹಾಗಾಗಿ ಇದನ್ನು ಎಂದಿಗೂ ಹಂಚಿಕೊಳ್ಳಬಾರದು.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18