Navratri 2022: ನವರಾತ್ರಿ ಸಂಭ್ರಮಕ್ಕೆ ದಿನಗಣನೆ; ದುರ್ಗೆ 9 ಅವತಾರಗಳ ಪರಿಚಯ ಇಲ್ಲಿದೆ

navratri-2022: ನವರಾತ್ರಿಯಲ್ಲಿ ಆದಿಶಕ್ತಿ ಸ್ವರೂಪಿಣಿಯ ಹಲವು ಅವತಾರಗಳನ್ನು ಪೂಜಿಸಲಾಗುವುದು. ವೇದ- ಪುರಾಣದಲ್ಲೂ ಜಗನ್ಮಾತೆಯ ವಿವಿಧ ಸ್ವರೂಪಗಳನ್ನು ತಿಳಿಸಲಾಗಿದೆ. ನವರಾತ್ರಿಯಲ್ಲಿ ಒಂಭತ್ತು ಅವತಾರಗಳ ಮೂಲಕ ಜಗನ್ಮಾತೆಯ ಪೂಜೆ ನಡೆಸಲಾಗುವುದು. ನವರಾತ್ರಿಯಂದು ಪೂಜಿಸಲಾಗುವುದು. ಅಧರ್ಮದ ವಿರುದ್ಧ ಗೆಲುವು ಸಾಧಿಸಲು ಆಕೆ ಪೂಜಿಸುವ ಈ ಸಂದರ್ಭದಲ್ಲಿ ಆಕೆಯ ವಿವಿಧ ಅವತಾರಗಳ ಪರಿಚಯ ಇಲ್ಲಿದೆ.

First published: