Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

Navapanchama Raja Yoga: ಕುಂಭ ರಾಶಿಯಲ್ಲಿ ಸದ್ಯ ಸಂಚಾರ ಮಾಡುತ್ತಿರುವ ಶನಿ ಹಿಮ್ಮುಖವಾಗಿದ್ದಾನೆ. ಈ ಶನಿ ಕ್ಷೀಣವಾಗುವುದರಿಂದ ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಆಗುತ್ತದೆ. ಆದರೆ ಮುಖ್ಯವಾಗಿ 3 ರಾಶಿಯವರ ಮೇಲೆ ಶನಿಯಿಂದ ಬಹಳ ಲಾಭವಾಗಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

 • 17

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಗೆ ಬಹಳ ಮುಖ್ಯವಾದ ಸ್ಥಾನವಿದೆ. ಈ ಶನಿಯ ಸ್ಥಾನದಲ್ಲಿ ಸ್ವಲ್ಪ ಬದಲಾವಣೆ ಆದರೂ ಸಹ ಅದರ ಪ್ರಭಾವ 12 ರಾಶಿಗಳ ಮೇಲೆ ಆಗುತ್ತದೆ. ಶನಿ ರಾಶಿ ಬದಲಾಯಿಸಿದರೆ, ಶನಿ ಉದಯ ಅಥವಾ ಅಸ್ತಮಾ ಎಲ್ಲವೂ ಮಹತ್ವವನ್ನು ಹೊಂದಿದೆ.

  MORE
  GALLERIES

 • 27

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  ಶನಿ ಹಾಗೂ ಶುಕ್ರನಿಂದ ನವಪಂಚಮ ರಾಜಯೋಗ ಸೃಷ್ಟಿಯಾಗುತ್ತಿದ್ದು, ಇದರಿಂದ ಅನೇಕ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಛಾಗುತ್ತದೆ. ಈ ನವಪಂಚಮ ರಾಜಯೋಗದಿಂದ ಕೆಲವು ರಾಶಿಯವಿಗೆ ಸಮಸ್ಯೆಗಳು ಸಹ ಆಗಬಹುದು.

  MORE
  GALLERIES

 • 37

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  ಆದರೆ ಸದ್ಯ ಸೃಷ್ಟಿಯಾಗಿರುವ ನವ ಪಂಚಮ ರಾಜಯೋಗವು 3 ರಾಶಿಯವರರಿಗೆ ಬಹಳ ಪ್ರಯೋಜನ ನೀಡುತ್ತದೆ. ಈ 3 ರಾಶಿಯವರಿಗೆ ಆರ್ಥಿಕವಾಗಿ ಹಣದ ಲಾಭವಾದರೆ, ಮಾನಸಿಕವಾಗಿ ನೆಮ್ಮದಿ ಹಾಗೂ ಸಂತೋಷ ಹೆಚ್ಚಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

  MORE
  GALLERIES

 • 47

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  ಕುಂಭ: ಈ ರಾಶಿಯವರು ನವಪಂಚಮ ರಾಜಯೋಗದ ಕಾರಣದಿಂದ ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಅಲ್ಲದೇ, ಈ ಸಮಯದಲ್ಲಿ ಹಳೆಯ ಹೂಡಿಕೆಗಳು ಲಾಭ ನೀಡುತ್ತದೆ. ಹಾಗೆಯೇ ಇದು ಹೂಡಿಕೆಗೆ ಉತ್ತಮ ಸಮಯ.

  MORE
  GALLERIES

 • 57

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  ತುಲಾ: ಈ ರಾಶಿಯನ್ನು ಶುಕ್ರನು ಆಳುತ್ತಾನೆ. ಹಾಗಾಗಿ ಈ ನವಪಂಚಮ ಯೋಗದಿಂದ ವಿಶೇಷ ಪ್ರಯೋಜನ ಸಿಗುತ್ತದೆ. ಅಲ್ಲದೇ, ಯಾವುದೇ ಕೆಲಸ ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುತ್ತದೆ. ಅಲ್ಲದೇ, ಆರ್ಥಿಕವಾಗಿ ಸಹ ಲಾಭವಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.

  MORE
  GALLERIES

 • 67

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  ಧನು ರಾಶಿ: ಈ ಯೋಗದ ಪರಿಣಾಮವು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಈ ಸಮಯದಲ್ಲಿ ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಅಲ್ಲದೇ ಅವಿವಾಹಿತರಿಗೆ ಸಹ ವಿವಾಹ ಭಾಗ್ಯವಿದ್ದು, ಉತ್ತಮ ಸಂಬಂಧ ಕೂಡಿಬರಲಿದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಹ ದೊರೆಯಲಿದೆ.

  MORE
  GALLERIES

 • 77

  Navapancham Raja Yoga: 3 ರಾಶಿಯವರಿಗೆ ಸಿಗಲಿದೆ ಭರ್ಜರಿ ಹಣ, ಶನಿಯೇ ನಿಮ್ಮ ಅದೃಷ್ಟ

  (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

  MORE
  GALLERIES