Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

Navapancham Yoga: ಗ್ರಹಗಳ ಸಂಚಾರದಿಂದ ರಾಶಿಗಳು ಕೆಲವೊಮ್ಮೆ ಬಹಳ ಪ್ರಯೋಜನವನ್ನು ಪಡೆಯುತ್ತದೆ. ಸದ್ಯದಲ್ಲಿಯೇ ನಮಪಂಚಮ ರಾಜಯೋಗ ರೂಪುಗೊಳ್ಳುತ್ತಿದ್ದು, ಅದರಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    ಜ್ಯೋತಿಷ್ಯದಲ್ಲಿ ಒಂದೊಂದು ಗ್ರಹಕ್ಕೂ ಒಂದೊಂದು ಹೆಸರಿದ್ದು, ಅದಕ್ಕೆ ಕೆಲವೊಂದು ಹೆಸರುಗಳಿದೆ. ಉದಾಹರಣೆಗೆ ಗುರುವನ್ನು ಬೃಹಸ್ಮತಿ ಎನ್ನುತ್ತೇವೆ, ಶನಿಯನ್ನು ಕರ್ಮಗಳಿಗೆ ಫಲ ಕೊಡುವವನು ಎನ್ನಲಾಗುತ್ತದೆ.

    MORE
    GALLERIES

  • 27

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    ಜ್ಯೋತಿಷ್ಯದ ಪ್ರಕಾರ ಶುಕ್ರನನ್ನ ಸಂಪತ್ತಿನ ಅಧಿಪತಿ ಎನ್ನಲಾಗುತ್ತದೆ. ಸದ್ಯದಲ್ಲಿ ಶುಕ್ರ ತನ್ನ ರಾಶಿಯನ್ನು ಬದಲಾವಣೆ ಮಾಡುತ್ತಿದ್ದು, ಈ ಸಮಯದಲ್ಲಿ ನವಪಂಚಮ ರಾಜಯೋಗ ರೂಪುಗೊಳ್ಳುತ್ತದೆ. ಇದು ಬಹಳ ವಿಶೇಷವಾದ ಯೋಗವಾಗಿದೆ.

    MORE
    GALLERIES

  • 37

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    ಸುಮಾರು 30 ವರ್ಷಗಳ ನಂತರ ಈ ಯೋಗ ರೂಪುಗೊಳ್ಳುತ್ತಿದ್ದು, ಅದರಿಂದ ಅನೇಕ ರಾಶಿಯವರಿಗೆ ಲಾಭ ಸಿಗಲಿದೆ. ಈ ನವಪಂಚಮ ಯೋಗದಿಂದ ಕೆಲವರ ಜೀವನದಲ್ಲಿ ಸಂಪತ್ತಿನ ಮಳೆ ಆಗಲಿದೆ ಎನ್ನಲಾಗುತ್ತಿದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    ಮೇಷ ರಾಶಿ: ಈ ಅಪರೂಪದ ಯೋಗದ ಕಾರಣದಿಂದ ಮೇಷ ರಾಶಿಯವರಿಗೆ ವಿಶೇಷ ಪ್ರಯೋಜನಗಳು ಸಿಗಲಿದೆ. ಈ ಸಮಯದಲ್ಲಿ ಹಳೆಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರ ಜೊತೆಗೆ ಆದಾಯ ಹೆಚ್ಚಾಗಲಿದ್ದು, ಸಂಪತ್ತು ಕೂಡಿಡಲು ಸಹಾಯವಾಗುತ್ತದೆ.

    MORE
    GALLERIES

  • 57

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    ವೃಷಭ: ಶುಕ್ರ ಈ ರಾಶಿಯಲ್ಲಿ ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಇದರಿಂದ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಅಲ್ಲದೇ, ಅನಿರೀಕ್ಷಿತ ಆರ್ಥಿಕ ಲಾಭಗಳು ಸಹ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ನಿಮಗೆ ಸಾಲದ ಸಮಸ್ಯೆಯಿಂದ ಸಹ ಮುಕ್ತಿ ಸಿಗುತ್ತದೆ.

    MORE
    GALLERIES

  • 67

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    ಮಿಥುನ ರಾಶಿ: ಶುಕ್ರ ಇದೇ ರಾಶಿಗೆ ಪ್ರವೇಶ ಮಾಡುತ್ತಿರುವುದರಿಂದ ಇವರ ಸಂಪತ್ತು ಹಾಗೂ ಸಂತೋಷ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹಳೆಯ ಹೂಡಿಕೆಯಿಂದ ಲಾಭ ಬರುತ್ತದೆ. ನಿಂತು ಹೋಗಿದ್ದ ಕೆಲಸಗಳು ಆರಂಭವಾಗುತ್ತದೆ ಹಾಗೂ ಹೊಸ ಕೆಲಸ ಆರಂಭಿಸಿದರೆ ಯಶಸ್ಸು ಸಹ ಸಿಗುತ್ತದೆ.

    MORE
    GALLERIES

  • 77

    Navapancham Yoga: 30 ವರ್ಷಗಳ ನಂತರ ಅಪರೂಪದ ಯೋಗ, 3 ರಾಶಿಗೆ ಸಂಪತ್ತಿನ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES