ಮಿಥುನ ರಾಶಿ: ನವ ಪಂಚಮ ರಾಜ ಯೋಗ ಈ ರಾಶಿಯವರಿಗೆ ಬಹಳ ಪ್ರಯೋಜನ ನೀಡಲಿದೆ. ಚಂದ್ರ ನಿಮ್ಮ ಜಾತಕದಲ್ಲಿ ಆರ್ಥಿಕ ಸ್ಥಿರತೆ ತರುವುದರ ಜೊತೆಗೆ ಕುಟುಂಬ ಮತ್ತು ವೃತ್ತಿ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತಾನೆ. ಇದು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ನಿಮ್ಮನ್ನು ಹಿಂದಕ್ಕೆ ಎಳೆಯುವ ಸ್ನೇಹಿತರ ನಿಜವಾದ ಮುಖ ಈ ಸಮಯದಲ್ಲಿ ಹೊರಬರಬಹುದು. ಏಪ್ರಿಲ್ 15 ರಿಂದ ಶ್ರೀಮಂತರಾಗುವ ಲಕ್ಷಣಗಳಿವೆ.