ಇದೇ ಕಾರಣಕ್ಕೆ ಆತ ಕಠಿಣ ತಪ್ಪಸ್ಸು ಮಾಡಿ ವರವನ್ನು ಪಡೆದಿದ್ದ ಅದರ ಅನುಸಾರ ದೇವತೆಗಳಿಂದಾಗಲಿ, ಪ್ರಾಣಿಗಳಿಂದಾಗಿ ಬೆಳಗ್ಗಿನ ಹೊತ್ತು ಆಗಲಿ, ರಾತ್ರಿ ಆಗಲಿ ಮನೆಯೊಳಗೆ ಆಗಲಿ ರಾತ್ರಿ ಆಗಲಿ ನನ್ನ ಸಾವು ಬರಬಾರದು ಎಂದು ಹಿರಣ್ಯ ಕಶಿಪು ವರ ಪಡೆದಿದ್ದ. ಈ ಹಿನ್ನಲೆ ವಿಷ್ಣುವು ಸಿಂಹನ ಅವತಾರ ತಾಳಿ ಮುಸ್ಸಂಜೆ ಅವಧಿಯಲ್ಲಿ ಹೊಸ್ತಿಲ ಮೇಲೆ ಬಲಿ ಪಡೆದ.