Narasimha Jayanti 2023: ಈ ವಸ್ತುಗಳನ್ನು ನರಸಿಂಹನಿಗೆ ಅರ್ಪಿಸಿದ್ರೆ ಸಮಸ್ಯೆಗಳೆಲ್ಲಾ ನಿವಾರಣೆ ಆಗುತ್ತೆ
Narasimha Jayanti 2023: ವೈಶಾಖ ಮಾಸದ ಶುಕ್ಲ ಪಕ್ಷ ಚತುರ್ದಶಿ ತಿಥಿಯಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನರಸಿಂಹ ಜಯಂತಿಯು ಗುರುವಾರ, ಮೇ 04 ರಂದು ಬಂದಿದ್ದು, ಈ ದಿನ ದೇವರಿಗೆ ಕೆಲ ವಸ್ತುಗಳನ್ನು ಅರ್ಪಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.
ಈ ವರ್ಷ ವೈಶಾಖ ಶುಕ್ಲ ಚತುರ್ದಶಿ ತಿಥಿಯು ಮೇ 03 ರಿಂದ 11:49 ರಿಂದ ಪ್ರಾರಂಭವಾಗುತ್ತದೆ. ಮರುದಿನ ಮೇ 04 ರಂದು ರಾತ್ರಿ 11:44 ರವರೆಗೆ ಇರುತ್ತದೆ. ನರಸಿಂಹನನ್ನು ವಿಷ್ಣುವಿನ ಉಗ್ರ ಅವತಾರವೆಂಬ ನಂಬಿಕೆ ಇದ್ದು, ಈ ದಿನದಂದು ಹಿರಣ್ಯ ಕಶಿಪುವಿನ ವಧೆ ಆಗಿದ್ದು ಎನ್ನಲಾಗುತ್ತದೆ.
2/ 7
ಈ ನರಸಿಂಹ ಜಯಂತಿಯಂದು ಕೆಲ ವಸ್ತುಗಳನ್ನು ಅರ್ಪಿಸಿದ್ರೆ ಸಂಪತ್ತು ಹೆಚ್ಚಾಗುತ್ತದೆ ಹಾಗೂ ಅನೇಕ ಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಮುಖ್ಯವಾಗಿ ನರಸಿಂಹ ಉಗ್ರ ರೂಪ ಆಗಿರುವುದರಿಂದ, ತಂಪಾದ ವಸ್ತುಗಳನ್ನು ಅರ್ಪಿಸುವುದು ಬಹಳ ಮುಖ್ಯ.
3/ 7
ನವಿಲು ಗರಿ: ನೀವು ಗಮನಿಸಿರಬಹುದು ವಿಷ್ಣುವಿಗೆ ನವಿಲು ಗರಿ ಎಂದರೆ ಬಹಳ ಇಷ್ಟ. ಹಾಗಾಗಿ ನರಸಿಂಹ ಜಯಂತಿಯಂದು ದೇವರಿಗೆ ನವಿಲು ಗರಿಯನ್ನು ಅರ್ಪಿಸಿದರೆ ಕಾಳಸರ್ಪ ದೋಷದಿಂದ ಪರಿಹಾರ ಸಿಗುತ್ತದೆ.
4/ 7
ತಣ್ಣೀರು: ಉದ್ರ ಸ್ವರೂಪಿ ನರಸಿಂಹನಿಗೆ ತಣ್ಣೀರಿನಿಂದ ಅಭಿಷೇಕ ಮಾಡಬೇಕು ಎನ್ನಲಾಗುತ್ತದೆ. ಈ ರೀತಿ ಮಾಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅಲ್ಲದೇ ಇದು ನಿಮ್ಮ ಜೀವನದಲ್ಲಿ ಪ್ರಗತಿಗೆ ಸಹಾಯ ಮಾಡುತ್ತದೆ.
5/ 7
ಹಾಲು ಮತ್ತು ಮೊಸರು: ನರಸಿಂಹನಿಗೆ ಹಾಲು ಅಥವಾ ಮೊಸರಿನ ಅಭಿಷೇಕ ಮಾಡುವುದು ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ನಿಮಗೆ ಯಾವುದೇ ಕೆಲಸದಲ್ಲಿ ಪದೇ ಪದೇ ಸಮಸ್ಯೆ ಆಗುತ್ತಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ.
6/ 7
ನಾಗಕೇಸರ ಹೂವು: ನಿಮ್ಮ ಜೀವನದಲ್ಲಿ ಸಂಪತ್ತು ಹೆಚ್ಚಾಗಬೇಕು ಅಂದ್ರೆ ನರಸಿಂಹ ದೇವರಿಗೆ ನಾಗ ಕೇಸರ ಹೂವನ್ನು ಅರ್ಪಿಸಬೇಕು ಎನ್ನಲಾಗುತ್ತದೆ. ಅಲ್ಲದೇ, ಈ ಹೂವನ್ನು ನಿಮ್ಮ ಲಾಕರ್ ಅಥವಾ ಹಣ ಇಡುವ ಜಾಗದಲ್ಲಿ ಸಹ ಇಡಬೇಕು.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17