ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವನ್ನು ವ್ಯಕ್ತಿಯ ಜನ್ಮ ರಾಶಿಯಿಂದ ನಿರ್ಧರಿಸಲಾಗುತ್ತದೆ. ಅದಕ್ಕಾಗಿಯೇ ಎಲ್ಲಾ ರೀತಿಯ ವಿಷಯಗಳನ್ನು ಯೋಚಿಸಿ ಹಾಗೂ ತಜ್ಞರನ್ನು ಸಂಪರ್ಕಿಸಿದ ನಂತರ ಪೋಷಕರು ಮಕ್ಕಳಿಗೆ ಹೆಸರುಗಳನ್ನು ಇಡುತ್ತಾರೆ. ಕೆಲವು ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಅದೃಷ್ಟವಂತರು. ಚಿಕ್ಕ ವಯಸ್ಸಿನಲ್ಲೇ ಹಣ ಸಂಪಾದಿಸುತ್ತಾರಂತೆ.