Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

Lucky Name: ಮಕ್ಕಳಿಗೆ ಹೆಸರಿಡುವಾಗ ಬಹಳ ಯೋಚನೆ ಮಾಡಿ ಇಡುವುದು ಸುಮ್ಮನೆ ಅಲ್ಲ. ಆ ಹೆಸರಿನಿಂದ ಅವರ ಭವಿಷ್ಯ ನಿರ್ಧಾರವಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಕೆಲ ಅಕ್ಷರದಿಂದ ಹೆಸರು ಆರಂಭವಾಗುವ ಜನರು ಹುಟ್ಟಿನಿಂದಲೇ ರಾಜಯೋಗವನ್ನು ಹೊಂದಿರುತ್ತಾರಂತೆ. ಆ ಅಕ್ಷರಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    ಹೆಸರುಗಳು ಎಲ್ಲರಿಗೂ ಬಹಳ ವಿಶೇಷವಾಗಿರುತ್ತವೆ. ಏಕೆಂದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಮ್ಮ ಹೆಸರು ವ್ಯಕ್ತಿಯ ಗುರುತು ಮಾತ್ರವಲ್ಲದೇ ಅವನ ಭವಿಷ್ಯ ಕೂಡ. ಆ ಒಂದು ಹೆಸರಿನಿಂದ ಏನನು ಬೇಕಾದರೂ ಆಗಬಹುದು.

    MORE
    GALLERIES

  • 28

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    ಈ ಹೆಸರಿನ ಮೂಲಕ ಆ ವ್ಯಕ್ತಿಯ ರಹಸ್ಯ ತಿಳಿದುಕೊಳ್ಳಬಹುದು. ಅಲ್ಲದೇ, ಅವರ ಜೀವನ ಹೇಗಿರಲಿದೆ. ವೃತ್ತಿ ಬದುಕು ಹೀಗೆ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆದರೆ ಮುಖ್ಯವಾಗಿ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ.

    MORE
    GALLERIES

  • 38

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    ಜ್ಯೋತಿಷ್ಯದ ಪ್ರಕಾರ ಕೆಲವು ಹೆಸರುಗಳು ಬಹಳ ಅದೃಷ್ಟವನ್ನು ತರುತ್ತದೆ. ಮುಖ್ಯವಾಗಿ ಕೆಲ ಅಕ್ಷರದಿಂದ ಆರಂಭವಾಗುವ ಹೆಸರಿನ ಜನರು ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸುತ್ತಾರೆ. ಅಲ್ಲದೇ, ಅವರು ಹಣದ ವಿಚಾರದಲ್ಲಿ ಸಹ ಎಲ್ಲರನ್ನೂ ಮೀರಿಸುತ್ತಾರೆ.

    MORE
    GALLERIES

  • 48

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    B ಅಕ್ಷರ - ಬಿ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಅದೃಷ್ಟವಂತರು ಎನ್ನಲಾಗುತ್ತದೆ. ಅವರ ಜೀವನದಲ್ಲಿ ಎಂದಿಗೂ ಹಣಕ್ಕೆ ಕೊರತೆ ಆಗುವುದಿಲ್ಲ. ಅಲ್ಲದೇ, ಅವರ ಕಾರಣದಿಂದ ಮನೆಯಲ್ಲಿ ಸಹ ಸಂತೋಷ ಹಾಗೂ ಸಮೃದ್ಧಿ ತುಂಬಿ ತುಳುಕಾಡುತ್ತಿರುತ್ತದೆ.

    MORE
    GALLERIES

  • 58

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    H ಅಕ್ಷರ: ಈ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಯು ತನ್ನ ಮಾತಿನಿಂದ ಎಲ್ಲರ ಪ್ರೀತಿ ಗಳಿಸುತ್ತಾರೆ. ಇವರಿಗೆ ಹುಟ್ಟಿನಿಂದಲೇ ರಾಜಯೋಗ ಇರುತ್ತದೆ. ಹಾಗಾಗಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ಅಲ್ಲದೇ, ಸಮಾಜದಲ್ಲಿ ಇವರ ಗೌರವ ಹೆಚ್ಚಾಗುತ್ತದೆ.

    MORE
    GALLERIES

  • 68

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    d ಅಕ್ಷರ: ಈ ಅಕ್ಷರದಿಂದ ಹೆಸರು ಪ್ರಾರಂಭವಾದರೆ ಅವರಷ್ಟು ಲಕ್ಕಿ ಬೇರೆ ಯಾರು ಇಲ್ಲ ಎನ್ನಲಾಗುತ್ತದೆ. ಹುಟ್ಟಿನಿಂದ ರಾಜಯೋಗ ಇರುವುದರಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಹಾಗೆಯೇ, ಇವರು ಯಾವುದೇ ಕೆಲಸ ಮಾಡಿದರೂ ಸಕ್ಸಸ್​ ಗ್ಯಾರಂಟಿ.

    MORE
    GALLERIES

  • 78

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    S ಅಕ್ಷರ: ಈ ಹೆಸರಿನವರು ಬಹಳ ಬುದ್ದಿವಂತರು ಎನ್ನಲಾಗುತ್ತದೆ. ಅವರ ಈ ಬುದ್ದಿವಂತಿಕೆ ಹಾಗೂ ತಾಳ್ಮೆಯ ಕಾರಣದಿಂದ ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಹೋಗುತ್ತಾರೆ. ಹಾಗೆಯೇ, ಯಾವುದೇ ಸವಾಲು ಎದುರಾದರೂ ಅದನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

    MORE
    GALLERIES

  • 88

    Raja Yoga: ಈ ಹೆಸರಿನವರಿಗೆ ಹುಟ್ಟಿನಿಂದಲೇ ರಾಜಯೋಗವಿರುತ್ತಂತೆ, ಇವರಷ್ಟು ಲಕ್ಕಿ ಬೇರೆ ಯಾರಿಲ್ಲ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES