Astrology: ಈ ಅಕ್ಷರದ ಹೆಸರಿನವರು ಸಿಕ್ಕಾಪಟ್ಟೆ ಅದೃಷ್ಟವಂತರಂತೆ; ನಿಮ್ಮದು ಇದೇ ಅಕ್ಷರವಾ??

Astrology: ಜ್ಯೋತಿಷಿಗಳ ಪ್ರಕಾರ, ಒಬ್ಬ ವ್ಯಕ್ತಿಯ ಹೆಸರಿನ (Name) ಮೊದಲ ಅಕ್ಷರದ ಮೂಲಕವೇ ಅವರ ವ್ಯಕ್ತಿತ್ವ ಮತ್ತು ಅವರ ಜೀವನದ ಬಗ್ಗೆಯೂ ತಿಳಿಯಬಹುದು. ಇದರೊಂದಿಗೆ ನೀವು ವ್ಯಕ್ತಿಯ ಸ್ವಭಾವ, ಅವನ ಆದ್ಯತೆಗಳು ಮತ್ತು ಅವನ ನಡವಳಿಕೆಯನ್ನು ಗುರುತಿಸಬಹುದು.

First published: