Name Astrology: ಈ ಅಕ್ಷರದಿಂದ ಹೆಸರು ಶುರುವಾಗೋ ಜನರಿಗೆ ಲಕ್ಷ್ಮಿ ಕಟಾಕ್ಷ ಯಾವಾಗ್ಲೂ ಇರುತ್ತೆ!
Name Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಅದೃಷ್ಟವಂತರು. ಜೀವನದಲ್ಲಿ ಉನ್ನತ ಸ್ಥಾನಗಳಿಗೆ ಏರುತ್ತಾರೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಉತ್ತಮ ಹಣವನ್ನು ಗಳಿಸುತ್ತಾರೆ. ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇದೆಯಾ ಅಂತ ನೋಡಿಕೊಳ್ಳಿ.
Name Astrology: ಜ್ಯೋತಿಷ್ಯದಲ್ಲಿ ಜನರ ಹೆಸರುಗಳು ಬಹಳ ಮುಖ್ಯ. ಹೆಸರಿನ ಮೊದಲ ಅಕ್ಷರವನ್ನು ಜಾತಕ ಮತ್ತು ಗ್ರಹಗಳ ಸ್ಥಾನದಿಂದ ನಿರ್ಧರಿಸಲಾಗುತ್ತದೆ. ಆದರೆ ಕೆಲವು ಅಕ್ಷರಗಳಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಅದೃಷ್ಟವಂತರು. ಅವರಿಗೆ ಲಕ್ಷ್ಮಿ ದೇವಿ ಕಟಾಕ್ಷದಿಂದ ಹಣದ ಹೊಳೆಯೇ ಹರಿದು ಬರುತ್ತದೆ.
2/ 9
ಹೆಸರು 'A' ಅಕ್ಷರದಿಂದ ಪ್ರಾರಂಭವಾಗುವ ಜನರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಜೊತೆಗೆ ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರುತ್ತಾರೆ. ಅವರಿಗೆ 24 ವರ್ಷದ ನಂತರ ಅದೃಷ್ಟ ಕೂಡಿ ಬರುತ್ತದೆ. ಅವರ ಕಠಿಣ ಪರಿಶ್ರಮದಿಂದಾಗಿ, ಹಠಾತ್ ಬೆಳವಣಿಗೆಯನ್ನು ಸಾಧಿಸುತ್ತಾರೆ.
3/ 9
'ಸಿ' ಅಕ್ಷರದ ಹೆಸರಿನ ಜನರು ತಮ್ಮ ಗುರಿಯ ಬಗ್ಗೆ ತುಂಬಾ ಸ್ಪಷ್ಟ ನಿಲುವನ್ನು ಹೊಂದಿರುತ್ತಾರೆ. ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾದರೂ ಯಾವುದೇ ಭಯವಿಲ್ಲದೇ ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.
4/ 9
ಹೆಸರು 'H' ಅಕ್ಷರದಿಂದ ಪ್ರಾರಂಭವಾಗುವ ಜನರು ತುಂಬಾ ಸ್ಟ್ರಾಂಗ್ ಆಗಿರುತ್ತಾರೆ. ಉತ್ತಮ ಉದ್ಯಮಿಗಳು ಮತ್ತು ಉದ್ಯೋಗದಾತರಾಗುತ್ತಾರೆ. ಅವರು ಜೀವನದಲ್ಲಿ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. ಆದರೆ ಕೆಲವರು ತಮ್ಮ ಸೋಮಾರಿತನದಿಂದ ಒಳ್ಳೆಯ ಅವಕಾಶಗಳನ್ನೂ ಕಳೆದುಕೊಳ್ಳುತ್ತಾರೆ.
5/ 9
'ಕೆ' ಅಕ್ಷರದಿಂದ ಪ್ರಾರಂಭವಾಗುವ ಜನರ ಜೀವನವು ತುಂಬಾ ಸಂತೋಷ ಮತ್ತು ಐಷಾರಾಮಿಯಾಗಿರುತ್ತದೆ. ಅವರು ಒತ್ತಡದಿಂದ ದೂರವಿರುತ್ತಾರೆ. ತಮ್ಮ ಶ್ರಮದಿಂದ ಎಲ್ಲಾ ಸಂತೋಷವನ್ನು ಪಡೆಯುತ್ತಾರೆ. ಆದರೆ ಅಹಂಕಾರವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಶತ್ರುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
6/ 9
ಹೆಸರು 'S' ಅಕ್ಷರದಿಂದ ಪ್ರಾರಂಭವಾಗುವ ಜನರು ಪ್ರತಿಯೊಂದು ಕೆಲಸವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅವರು ಸರ್ಕಾರಿ ಕೆಲಸಗಳಲ್ಲಿ ಬಹಳ ಯಶಸ್ವಿಯಾಗುತ್ತಾರೆ. ಜೊತೆಗೆ ಉತ್ತಮ ರಾಜಕೀಯ ನಾಯಕರಾಗಿ ಬೆಳೆಯುತ್ತಾರೆ. ಹಣದ ವಿಚಾರದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಇಚ್ಛೆಯಂತೆ ಖರ್ಚು ಮಾಡಬೇಡಿ.
7/ 9
'Y' ಯಿಂದ ಪ್ರಾರಂಭವಾಗುವ ಜನರು ತಮ್ಮ ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹೆದರುವುದಿಲ್ಲ. ಅವರು ಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಅನೇಕ ಕೆಲಸಗಳನ್ನು ಮಾಡುವ ಮೂಲಕ ಹಣವನ್ನು ಗಳಿಸುತ್ತಾರೆ. ಅವರಿಗೆ ವಿದೇಶದಿಂದಲೂ ಲಾಭ ಬರಲಿದೆ. ಅವರು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಪ್ರಯತ್ನಿಸುತ್ತಾರೆ.
8/ 9
ಇದು ಜನ್ಮದಿನಾಂಕದ ಆಧಾರದ ಮೇಲೆ ಜಾತಕದ ಪ್ರಕಾರ ಹೆಸರಿರುವವರಿಗೆ ಮಾತ್ರ ಅನ್ವಯಿಸುತ್ತದೆ. ಜಾತಕ ಹೇಗೇ ಇರಲಿ, ಹೆಸರುಗಳನ್ನು ಆಯ್ಕೆ ಮಾಡಿಕೊಂಡವರ ಜೀವನದಲ್ಲಿ ಇಂತಹ ಘಟನೆಗಳು ನಡೆಯದಿರಬಹುದು ಎನ್ನುತ್ತಾರೆ ಜ್ಯೋತಿಷಿಗಳು.
9/ 9
(Disclaimer: ಈ ಲೇಖನವು ಸಾರ್ವಜನಿಕ ನಂಬಿಕೆಗಳು, ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಗಳನ್ನು ಆಧರಿಸಿದೆ. ನ್ಯೂಸ್ 18 ಕನ್ನಡ ಇದನ್ನು ಪರಿಶೀಲಿಸಿಲ್ಲ.)
First published:
19