Krishna Temple: ಪೌರಾಣಿಕ ಇತಿಹಾಸವಿರುವ ಕೃಷ್ಣನ ಈ ದೇವಾಲಯಗಳಿಗೆ ಒಮ್ಮೆಯಾದರೂ ಭೇಟಿ ನೀಡಬೇಕಂತೆ!

ಶ್ರೀಕೃಷ್ಣನ ದೇವಾಲಯಗಳು (Krishna Temple) ದೇಶ ಮತ್ತು ಪ್ರಪಂಚದ ಅನೇಕ ಸ್ಥಳಗಳಲ್ಲಿ ಕಂಡುಬರುತ್ತವೆ. ಆದರೆ ಕೆಲವು ದೇವಾಲಯಗಳ ಪ್ರಾಮುಖ್ಯತೆ ಬಹಳ ವಿಶೇಷವಾಗಿದೆ. ಏಕೆಂದರೆ ಅವು ಶ್ರೀಕೃಷ್ಣನ ಜೀವನಕ್ಕೆ (Sri Krishna Life) ನೇರವಾಗಿ ಸಂಬಂಧಿಸಿವೆ. ಈ ದೇವಾಲಯಗಳಲ್ಲಿ ಶ್ರೀ ಕೃಷ್ಣನನ್ನು ನೋಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಇದೇ ಕಾರಣದಿಂದ ದೇಶದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯ ಭಕ್ತರು ಈ ದೇವಾಲಯಗಳಿಗೆ ಶ್ರೀ ಕೃಷ್ಣನ ದರ್ಶನಕ್ಕೆ ಬರುತ್ತಾರೆ. ಈ ವಿಶೇಷ ದೇವಾಲಯಗಳ ಬಗ್ಗೆ ಇಲ್ಲಿದೆ ಮಾಹಿತಿ

First published: