Goddess Temples in Karnataka: ನವರಾತ್ರಿಯಲ್ಲಿ ರಾಜ್ಯದ ಈ 8 ದೇವಿ ದೇಗುಲಕ್ಕೆ ತಪ್ಪದೇ ಭೇಟಿ ನೀಡಿ

ದಸರಾ ಸಂಭ್ರಮವನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತದೆ. ರಾಜ್ಯದ ನಾನಾ ಶಕ್ತಿ ಪೀಠದಲ್ಲಿ ದೇವಿಗೆ ಒಂಭತ್ತು ದಿನಗಳ ಕಾಲ ವಿಶೇಷ ಅಲಂಕಾರಗಳ ಮೂಲಕ ವಿಶೇಷ ಪೂಜೆ ನಡೆಸಲಾಗುವುದು. ದಸರಾ ಸಂಭ್ರಮದಲ್ಲಿ ಭೇಟಿ ನೀಡಬಹುದಾದ ಶಕ್ತಿಪೀಠಗಳ ಮಾಹಿತಿ ಇಲ್ಲಿದೆ. (ಫೋಟೋ: Facebook and instagram)

First published: