ದಾನ ಮಾಡುವ ಪಾತ್ರೆಗಳು: ಪ್ಲಾಸ್ಟಿಕ್, ಸ್ಟೀಲ್, ಅಲ್ಯೂಮಿನಿಯಂ ಮತ್ತು ಗಾಜಿನ ಪಾತ್ರೆಗಳನ್ನು ಎಂದಿಗೂ ದಾನ ಮಾಡಬಾರದು. ಈ ರೀತಿ ಮಾಡುವುದು ಅಶುಭ ಎನ್ನಲಾಗುತ್ತದೆ. ಈ ಪಾತ್ರೆಗಳನ್ನು ದಾನ ಮಾಡಿದರೆ ನೀವು ಕೆಲಸ ಅಥವಾ ವ್ಯವಹಾರದಲ್ಲಿ ಸಮಸ್ಯೆಯನ್ನು ಎದುರಿಸಬಹುದು. ಹಿತ್ತಾಳೆ, ಬೆಳ್ಳಿ, ತಾಮ್ರದ ಪಾತ್ರೆಗಳಂತಹ ಪವಿತ್ರ ಲೋಹಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.