Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

ನಿಮ್ಮ ಜೊತೆ ಇರುವವರು ಯಾವಾಗಲೂ ಬೇಜಾರಲ್ಲಿರ್ತಾರಾ? ಆದ್ರೆ ಅದು ಅವರ ತಪ್ಪಲ್ಲ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

First published:

  • 17

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ಕೆಲವೊಂದು ರಾಶಿಯವರ ಸ್ವಭಾವ ಅವರ ಹುಟ್ಟಿನಿಂದಲೇ ಅವರ ರಾಶಿಗೆ ಅನುಗುಣವಾಗಿ ಇರುತ್ತದೆ. ಅದರಲ್ಲಿ ಕೆಲವರು ಯಾವಾಗಲೂ ತುಂಬಾ ಬೇಸರದಿಂದ ಇರುತ್ತಾರೆ.

    MORE
    GALLERIES

  • 27

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ಯಾವಾಗಲೂ ಬೇಸರದಿಂದ ಇರುವ ಕೆಲವು ರಾಶಿಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಇವರು ಸ್ವಭಾವತಃ ದುಃಖದ ಭಾವವನ್ನು ಹೊಂದಿರುತ್ತಾರೆ.

    MORE
    GALLERIES

  • 37

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ಕರ್ಕ ರಾಶಿ: ಇವರು ಕಾಣಲು ನಿಮಗೆ ತುಂಬಾ ಗಟ್ಟಿ ಇದ್ದಾರೆ ಎನಿಸಬಹುದು. ಆದರೆ ಇವರು ಯಾವಾಗಲೂ ತುಂಬಾ ಬೇಸರದಲ್ಲಿರುತ್ತಾರೆ. ಒಳಗೊಳಗೇ ಏನಾದರು ಒಂದು ಚಿಂತೆ ಮಾಡುತ್ತಿರುತ್ತಾರೆ. 

    MORE
    GALLERIES

  • 47

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ಕನ್ಯಾ ರಾಶಿ: ಕನ್ಯಾ ರಾಶಿಯಲ್ಲಿ ಜನಿಸಿದವರು ಮೂಲತಃ ತುಂಬಾ ಸೌಮ್ಯ ಸ್ವಭಾವದವರಾಗಿರುತ್ತಾರೆ. ಇವರು ಯಾವಾಗಲೂ ಏನಾದರೊಂದು ಯೋಚನೆಯಲ್ಲಿ ಮುಳುಗಿರುತ್ತಾರೆ. 

    MORE
    GALLERIES

  • 57

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ತುಲಾ ರಾಶಿ: ಇವರು ತುಂಬಾ ದುಃಖಿತರಾಗಿರುತ್ತಾರೆ. ಹುಟ್ಟಿನಿಂದಲೇ ಈ ರಾಶಿಯವರ ಸ್ವಭಾವೇ ಹೀಗಿರುತ್ತದೆ. ಇವರು ಅಳವಾಗ ನಿಯಂತ್ರಣ ತಪ್ಪಿದರೆ ಯಾರಿಂದಲೂ ಸಮಾಧಾನ ಮಾಡಲು ಸಾಧ್ಯವಿಲ್ಲ. 

    MORE
    GALLERIES

  • 67

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ಮೀನ ರಾಶಿ: ಮೀನ ರಾಶಿಯವರು ಯಾವಾಗಲೂ  ತಮ್ಮ ಕುಟುಂಬದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಕುಟುಂಬದ ಕಾರಣಕ್ಕಾಗಿಯೇ ಇವರು ಸದಾ ನೋವು ಉಂಟು ಮಾಡಿಕೊಳ್ಳುತ್ತಾರೆ. 

    MORE
    GALLERIES

  • 77

    Astrology: ಈ ರಾಶಿಯವರು ಯಾವಾಗ್ಲೂ ತುಂಬಾ ಬೇಜಾರಾಗಿರ್ತಾರೆ

    ಈ ಮೇಲಿನ ಎಲ್ಲಾ ರಾಶಿಯವರೂ ಸಹ ಯಾವಾಗಲೂ ತುಂಬಾ ಬೇಸರವಾಗಿರ್ತಾರೆ. ಯಾಕೆಂದರೆ ಅವರ ರಾಶಿ ಫಲವೇ ಹಾಗಿದೆ. ಅದು ಅವರ ತಪ್ಪಲ್ಲ.

    MORE
    GALLERIES