ತುಲಾ ರಾಶಿ: ಯಾವುದೇ ವಿಚಾರದಲ್ಲಿ ಸ್ಪಷ್ಟ ಕಲ್ಪನೆ ಇವರಿಗೆ ಇರುತ್ತದೆ. ಶತ್ರಗಳು ಹೆಚ್ಚಿರುವ ಹಿನ್ನಲೆ ಈ ರಾಶಿಯವರು ಹೆಚ್ಚಿನ ಜಾಗ್ರತೆ ಹೊಂದಿರುತ್ತಾರೆ. ತುಲಾ ರಾಶಿಯವರು ಯಾರ ಅನುಮೋದನೆಗೂ ಕಾಯುವುದಿಲ್ಲ. ಅವರು ಏನನ್ನಾದರೂ ಮಾಡಲು ಬಯಸಿದರೆ, ಅವರು ಅದನ್ನು ಮಾಡುತ್ತಾರೆ. ಯಾವುದೇ ವಿಚಾರದಲ್ಲಿ ಈ ರಾಶಿಯವರ ಮನವೊಲಿಸುವುದು ಕಷ್ಟ