ಸಿಕ್ಕಾಪಟ್ಟೆ ಅಪಾಯಕಾರಿ ರಾಶಿಯ ಈ ಜನರಿಂದ ಹಾನಿಯೇ ಹೆಚ್ಚಂತೆ

ಪ್ರತಿಯೊಬ್ಬ ವ್ಯಕ್ತಿಯು ಸಕಾರತ್ಮಕತೆ (Positive) ಮತ್ತು ನಕಾರತ್ಮಕ (Negative) ಅಂಶವನ್ನು ಹೊಂದಿರುತ್ತಾರೆ. ಅವುಗಳ ಪ್ರದರ್ಶಿಸುವ ಒಂದು ನಿರ್ದಿಷ್ಟ ವಿಧಾನವನ್ನು ಹೊಂದಿದ್ದೇವೆ. ಕೆಲವೊಮ್ಮೆ ಇವು ಬಹಳ ಅಪಾಯಕಾರಿ ಮತ್ತು ಭಯಾನಕವಾಗಬಹುದು. ಜ್ಯೋತಿಷ್ಯವು ಅವರ ರಾಶಿಚಕ್ರದ (Zodiac Sign) ಕೆಟ್ಟ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಕೆಲವೊಮ್ಮೆ ಭಯನಕ ವ್ಯಕ್ತಿತ್ವ ಪರಿಚಯವಾಗುತ್ತದೆ. ಇಂತಹ ವ್ಯಕ್ತಿಗಳಿಂದ ಅವರ ಜೊತೆಯಲ್ಲಿರುವವರಿಗೆ ಹಾನಿ ಹೆಚ್ಚು. ಅಂತಹ ರಾಶಿ ಚಕ್ರಗಳ ಪರಿಚಯ ಇಲ್ಲಿದೆ

First published: