Ketu Bad Effect: ಸೃಷ್ಟಿಯಾಗಿದೆ ಅಶುಭ ಯೋಗ, 3 ರಾಶಿಯವರಿಗೆ ಸಂಕಷ್ಟ ಕಾಲ
Ketu Effect: ಮೊನ್ನೆಯಷ್ಟೇ ಈ ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಿದೆ. ಈ ಗ್ರಹಣದ ಸಮಯದಲ್ಲಿ ಚಂದ್ರ ತುಲಾ ರಾಶಿಯಲ್ಲಿ ಸಾಗುತ್ತಾನೆ. ಕೇತು ಗ್ರಹ ಈಗಾಗಲೇ ಆ ರಾಶಿಯಲ್ಲಿ ಕುಳಿತಿದ್ದಾನೆ. ಇದರಿಂದ ರಾಹು ಮತ್ತು ಚಂದ್ರನ ಸಂಯೋಗದಿಂದ ಚಂದ್ರಗ್ರಹಣ ಯೋಗ ಎಂಬ ಅಶುಭ ಯೋಗವು ರೂಪುಗೊಂಡಿದ್ದು, ಅದರಿಂದ ಯಾವೆಲ್ಲಾ ರಾಶಿಯವರಿಗೆ ಸಮಸ್ಯೆ ಆಗಲಿದೆ ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಸಂಚಾರ ಮಾಡಿದಾಗ ಅದರಿಂದ ಶುಭ ಹಾಗೂ ಅಶುಭ ಯೋಗಗಳು ಸೃಷ್ಟಿಯಾಗುತ್ತದೆ. ಮುಖ್ಯವಾಗಿ ಕೆಟ್ಟ ಗ್ರಹಗಳು ಎಂದು ಹೆಸರುವಾಸಿಯಾಗಿರುವ ರಾಹು ಹಾಗೂ ಕೇತು ಯಾವುದೇ ಗ್ರಹಗಳ ಜೊತೆ ಸಂಯೋಗವಾದಾಗ ಅನೇಕ ರಾಶಿಗಳಿಗೆ ಸಮಸ್ಯೆ ಆಗುತ್ತದೆ.
2/ 8
ಮೊನ್ನೆಯಷ್ಟೇ ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಿದ್ದು, ಇದರಿಂದ ಕೇತು ಹಾಗೂ ಚಂದ್ರ ಸಂಯೋಗವಾಗುತ್ತದೆ. ಆದರೆ ಈ ಸಂಯೋಗದಿಂದ ಕೆಟ್ಟ ಯೋಗ ಸೃಷ್ಟಿಯಾಗಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಸಮಸ್ಯೆ ಆಗುತ್ತದೆ. ಅವರ ಜೀವನದಲ್ಲಿ ಸಮಸ್ಯೆಗಳಾಗುತ್ತದೆ.
3/ 8
ಜಾತಕದಲ್ಲಿ ಚಂದ್ರ, ರಾಹು ಅಥವಾ ಕೇತು ಸೇರಿದರೆ ಚಂದ್ರಗ್ರಹಣ ಯೋಗ ಉಂಟಾಗುತ್ತದೆ. ಈ ಯೋಗವನ್ನು ಬಹಳ ಕೆಟ್ಟದ್ದು ಎನ್ನಲಾಗುತ್ತದೆ. ಏಕೆಂದರೆ ಈ ಯೋಗವು ಕೆಲ ರಾಶಿಯವರ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ. ಇದರಿಂದ ಬಹಳ ತೊಂದರೆಗಳಾಗುತ್ತದೆ.
4/ 8
ಜ್ಯೋತಿಷ್ಯದ ಪ್ರಕಾರ, ಸೂರ್ಯ ಅಥವಾ ಚಂದ್ರ ಗ್ರಹಣ ಯೋಗವು ಗ್ರಹಗಳ ಸ್ಥಾನವನ್ನು ಅವಲಂಬಿಸಿ ರೂಪುಗೊಳ್ಳುತ್ತದೆ. ಕೇತು ಮತ್ತು ಚಂದ್ರರ ಒಂದೇ ಮನೆಯಲ್ಲಿದ್ದಾಗ ಅಥವಾ ರಾಹು ಹಾಗೂ ಚಂದ್ರ ಒಂದೇ ಮನೆಯಲ್ಲಿದ್ದರೆ ಈ ದೋಷಗಳು ಉಂಟಾಗುತ್ತದೆ.
5/ 8
ಮೇಷ ರಾಶಿ: ಈ ರಾಶಿಯವರ 8ನೇ ಮನೆಯಲ್ಲಿ ಕೇತು ಇದ್ದು, ಚಂದ್ರನ ಈ ಸಂಯೋಗದಿಂದ ಬಹಳ ತೊಂದರೆಗಳಾಗುತ್ತದೆ. ಮುಖ್ಯವಾಗಿ ಈ ರಾಶಿಯವರ ವೈವಾಹಿಕ ಜೀವನದಲ್ಲಿ ಸಾಲು ಸಾಲು ಸಮಸ್ಯೆಗಳು ಉಂಟಾಗುತ್ತದೆ. ಅಲ್ಲದೇ, ನೀವು ಸ್ವಂತ ವ್ಯಾಪಾರ ಮಾಡುತ್ತಿದ್ದರೆ ಅದರಲ್ಲಿ ಸಹ ತೊಂದರೆ ಆಗುತ್ತದೆ.
6/ 8
ವೃಷಭ ರಾಶಿ: ಈ ರಾಶಿಯವರ 7ನೇ ಮನೆಯಲ್ಲಿ ಕೇತು ಇದ್ದು, ಇವರಿಗೆ ಸಹ ದಾಂಪತ್ಯ ಜೀವನದಲ್ಲಿ ಕಿರಿಕಿರಿ ಉಂಟಾಗುತ್ತದೆ. ಪದೇ ಪದೇ ಸಂಸಾರದಲ್ಲಿ ಜಗಳ ಆಗುತ್ತದೆ. ಮಾತಿನ ಮೇಲೆ ನಿಗಾ ಇಲ್ಲದಿದ್ದರೆ ಬಹಳ ಕಷ್ಟವಾಗುತ್ತದೆ. ಅಲ್ಲದೇ, ಅವಿವಾಹಿತರಿಗೆ ಸಹ ಇದು ಉತ್ತಮ, ಸಮಯವಲ್ಲ, ಆರೋಗ್ಯ ಕೂಡ ಕೈ ಕೊಡಬಹುದು.
7/ 8
ತುಲಾ: ಈ ರಾಶಿಯಲ್ಲಿಯೇ ಕೇತು ಹಾಗೂ ಚಂದ್ರನ ಸಂಯೋಗವಾಗಿದ್ದು, ಇದರಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಯಾರನ್ನು ನಂಬಬೇಕು, ನಂಬಬಾರದು ಎಂಬುದರ ಬಗ್ಗೆ ಗೊಂದಲವಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಆರ್ಥಿಕವಾಗಿ ಸಹ ಬಹಳ ಕಷ್ಟವಾಗುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18