Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

Numerology Suggestion: ಇಲ್ಲಿ 1 ರಿಂದ 9 ರ ವರೆಗಿನ ಅಂಕೆಗಳ ಫಲಾಫಲಗಳನ್ನು ನೀಡಲಾಗಿದೆ ನಿಮ್ಮ ಜನ್ಮದಿನಾಂಕವನ್ನು ಗಮನಿಸಿ, ಜನ್ಮದಿನಾಂಕದ ಎರಡೂ ಅಂಕೆಗಳನ್ನು ಕೂಡಿಸಿ ಆಗ ಸಿಗುವ ಅಂಕೆಯೇ ನಿಮ್ಮನ್ನು ಪ್ರತಿನಿಧಿಸುತ್ತದೆ ಆ ಅಂಕೆಯ ಮೂಲಕ ನಿಮ್ಮ ಫೆಬ್ರವರಿ ತಿಂಗಳಿನ ಭವಿಷ್ಯವನ್ನು ಪರಾಂಬರಿ

First published:

 • 19

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 1: ಈ ತಿಂಗಳು ಕೆಲಸವನ್ನು ಸಮಯಕ್ಕೆ ಮುಗಿಸಲು ಸ್ವಯಂ ಪ್ರೇರಣೆಯ ಅಗತ್ಯವಿರುತ್ತದೆ. ಹೊಸ ಉದ್ಯೋಗಾವಕಾಶಗಳು, ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಹೆಚ್ಚಾಗಬಹುದು. ಸರಿಯಾದ ಹೊಂದಾಣಿಕೆ ಇಲ್ಲದೇ ವ್ಯವಹಾರ ಮಾಡಬೇಡಿ. ಕುಟುಂಬ ಸದಸ್ಯರು ಅಥವಾ ಸ್ನೇಹಿತರ ನಡುವಿನ ಸಮಸ್ಯೆಗಳು ಕಡಿಮೆಯಾಗುತ್ತವೆ. ಅದೃಷ್ಟದ ಬಣ್ಣಗಳು ಪೀಚ್ ಮತ್ತು ಕ್ರೀಮ್, ಅದೃಷ್ಟದ ದಿನ ಭಾನುವಾರ, ಅದೃಷ್ಟ ಸಂಖ್ಯೆ 1, ದೇವಸ್ಥಾನಕ್ಕೆ ಚಂದನವನ್ನು ದಾನ ಮಾಡಿ.

  MORE
  GALLERIES

 • 29

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 2: ಆರ್ಥಿಕ ಪ್ರಗತಿಗೆ ಇದು ಸರಿಯಾದ ಸಮಯ. ನಿಮ್ ವೃತ್ತಿ ಜೀವನದಲ್ಲಿ ಬೆಳವಣಿಗೆ ಆಗಲಿದೆ. ರೊಮ್ಯಾಂಟಿಕ್ ಭಾವನೆಗಳು ನಿಮ್ಮ ಮನಸ್ಸನ್ನು ಆಳುತ್ತವೆ. ಸಂಗಾತಿಯ ಜೊತೆ ಸಮಯ ಕಳೆಯುವುದು ಉತ್ತಮ. ಆಸ್ತಿ ಖರೀದಿಸಲು ಇದು ಸೂಕ್ತವಾದ ಸಮಯ. ಅದೃಷ್ಟದ ಬಣ್ಣಗಳು ಬಿಳಿ ಮತ್ತು ನೀಲಿ, ಅದೃಷ್ಟ ಸಂಖ್ಯೆ 2, ಬಡವರಿಗೆ ಬಿಳಿ ಸಿಹಿತಿಂಡಿಗಳನ್ನು ದಾನ ಮಾಡಿ

  MORE
  GALLERIES

 • 39

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 3: ಬರವಣಿಗೆ, ನಟನೆ ಅಥವಾ ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಇ ತಿಂಗಳು ಕೊಡುವುದು ಉತ್ತಮ. ನೀವು ಅನೇಕ ಹೊಸ ಸಂಪರ್ಕಗಳ ಮೂಲಕ ಹೊಸ ಅವಕಾಶ ಸಿಗಲಿದೆ. ವಿವಾಹಿತರು ಪರಸ್ಪರರ ಮಿತಿಯನ್ನು ಗೌರವಿಸಬೇಕು, ಸುಮ್ಮನೇ ವಾದ ಮಾಡಬಾರದು. ಅದೃಷ್ಟ ಬಣ್ಣಗಳು ಪೀಚ್, ಗುರುವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 3, ಪ್ರಾಣಿಗಳಿಗೆ ಅಥವಾ ಬಡವರಿಗೆ ಬಾಳೆಹಣ್ಣುಗಳನ್ನು ದಾನ ಮಾಡಿ.

  MORE
  GALLERIES

 • 49

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 4: ಇದು ಸಣ್ಣ ಗುರಿಗಳ ಮೂಲಕ ದೊಡ್ಡ ಯಶಸ್ಸು ಪಡೆಯುವ ದಿನ. ಕೆಲಸದ ಸ್ಥಳದಲ್ಲಿ ನಿಮ್ಮ ಹಿರಿಯರು ಮತ್ತು ಕಿರಿಯರು ಪ್ರಶಂಸೆ ಮಾಡುತ್ತಾರೆ. ಪ್ರೀತಿಯಲ್ಲಿರುವ ಜನರು ಹೆಚ್ಚು ತಾಳ್ಮೆವಹಿಸಬೇಕು. ಅದೃಷ್ಟದ ಬಣ್ಣಗಳು ನೀಲಿ, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6, ಭಿಕ್ಷುಕರಿಗೆ ಉಪ್ಪುಸಹಿತ ಆಹಾರವನ್ನು ನೀಡಿ

  MORE
  GALLERIES

 • 59

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 5: ಪಾಲುದಾರಿಕೆ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರ. ವಿಶೇಷವಾಗಿ ಸಂಬಂಧಿಕರೊಂದಿಗೆ. ಸಂಗಾತಿಯ ಜೊತೆ ಡೇಟ್ಗೆ ಹೋಗಲು ಸೂಕ್ತ ಸಮಯ ಒದಗಿಬರಲಿದೆ. ವೇಗದ ಚಾಲನೆಯನ್ನು ತಪ್ಪಿಸಿ ಮತ್ತು ತಿಂಗಳ ಅರ್ಧದ ಮೊದಲು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಅದೃಷ್ಟದ ಬಣ್ಣಗಳು ಹಸಿರು ಮತ್ತು ಆಕ್ವಾ. ಬುಧವಾರ ಅದೃಷ್ಟದ ದಿನ. ಅದೃಷ್ಟ ಸಂಖ್ಯೆ 5. ಅನಾಥಾಶ್ರಮಕ್ಕೆ ಹಾಲನ್ನು ದಾನ ಮಾಡಿ

  MORE
  GALLERIES

 • 69

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 6: 6 ನೇ ಸ್ಥಾನದಲ್ಲಿರುವ ಶುಕ್ರ ಗ್ರಹವು ಫೆಬ್ರವರಿ ತಿಂಗಳಲ್ಲಿ ನಿಮಗೆ ಅದೃಷ್ಟ ನೀಡುತ್ತಾನೆ. ಉದ್ಯೋಗದಲ್ಲಿ ಬೆಳವಣಿಗೆ ಇರುತ್ತದೆ. ಕಾಸ್ಮೆಟಿಕ್ ಮತ್ತು ಡಿಸೈನಿಂಗ್ ಉದ್ಯಮ ಕೈ ಹಿಡಿಯಲಿದೆ. ವೈದ್ಯರು, ಕ್ರೀಡಾಪಟುಗಳು, ಪತ್ರಕರ್ತರು, ವಿದ್ಯಾರ್ಥಿಗಳು, ಫಿಟ್ನೆಸ್ ತರಬೇತುದಾರರು, ಡೈರಿ ರೈತರು ಮತ್ತು ದಲ್ಲಾಳಿಗಳಿಗೆ ಲಾಭ ಇದೆ. ಅದೃಷ್ಟದ ಬಣ್ಣಗಳು ನೀಲಿ ಮತ್ತು ಬಿಳಿ, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 6. ದೇಣಿಗೆ: ದಯವಿಟ್ಟು ಬಡವರಿಗೆ ಉಕ್ಕಿನ ಪಾತ್ರೆ ದಾನ ಮಾಡಿ

  MORE
  GALLERIES

 • 79

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 7: ವಕೀಲರು, ರಕ್ಷಣಾ ಸೇವಕರು, ನಿರ್ದೇಶಕರು, ನಟರು, ಲೆಕ್ಕ ಪರಿಶೋಧಕರು ಮತ್ತು ರಾಜಕಾರಣಿಗಳು ಗುರಿಯನ್ನು ತಲುಪುವ ಸಾಧ್ಯತೆ ಇದೆ. ರಫ್ತು ಆಮದು ಉದ್ಯಮಗಳಲ್ಲಿ ಮತ್ತು ವಿದೇಶಗಳಲ್ಲಿ ಕೆಲಸ ಮಾಡುವ ಜನರು ಹೊಸ ಅವಕಾಶ ಪಡೆಯುತ್ತಾರೆ. ಅದೃಷ್ಟದ ಬಣ್ಣಗಳು ಹಳದಿ, ಸೋಮವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 7, ಮಕ್ಕಳಿಗೆ ಬಟ್ಟೆಗಳನ್ನು ದಾನ ಮಾಡಿ

  MORE
  GALLERIES

 • 89

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 8: ಇದು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಕ್ರಿಯೇಟಿವಿಟಿಗೆ ಹೆಚ್ಚು ಅವಕಾಶ ಸಿಗಲಿದೆ. ಶಸ್ತ್ರಚಿಕಿತ್ಸಕರು, ಬಿಲ್ಡರ್‌ಗಳು, ತಯಾರಕರು, ಎಂಜಿನಿಯರ್‌ಗಳು, ರಾಜಕಾರಣಿಗಳು ಮತ್ತು ರೈತರು ಅವಕಾಶವನ್ನು ಬಳಸಿಕೊಂಡು ಲಾಭ ಪಡೆಯುವ ಸಾಧ್ಯತೆಯಿದೆ. ಅದೃಷ್ಟದ ಬಣ್ಣಗಳು ನೀಲಿ ಮತ್ತು ಬೂದು, ಶುಕ್ರವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 5 ಮತ್ತು 6, ದನಕರುಗಳಿಗೆ ತರಕಾರಿಗಳನ್ನು ನೀಡಿ

  MORE
  GALLERIES

 • 99

  Numerology: ಫೆಬ್ರವರಿಯಲ್ಲಿ ಈ 3 ಸಂಖ್ಯೆಯ ಜನರಿಗೆ ಸಂಕಷ್ಟವಂತೆ, ತಿಂಗಳ ಸಂಖ್ಯಾಶಾಸ್ತ್ರ ಹೀಗಿದೆ

  ಸಂಖ್ಯೆ 9: ಮಹಿಳೆಯರು ದೈಹಿಕ ವ್ಯಾಯಾಮವನ್ನು ತಮ್ಮ ದಿನಚರಿಯಾಗಿ ಅಳವಡಿಸಿಕೊಳ್ಳಬೇಕು ಇಲ್ಲದಿದ್ದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಗ್ಲಾಮರ್ ಮತ್ತು ಡಿಸೈನಿಂಗ್ ಉದ್ಯಮವು ಯಶಸ್ಸಿನ ಅಲೆಯಲ್ಲಿ ತೇಲುವ ಸಮಯ ಇದು. ನಿಮ್ಮ ಬಲಗೈಯ ಮಣಿಕಟ್ಟಿನ ಸುತ್ತಲೂ ಕೆಂಪು ದಾರವನ್ನು ಧರಿಸಿ. ವಿದೇಶದಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಹೊಸ ಆಫರ್ ಬರಲಿದೆ. ಅದೃಷ್ಟದ ಬಣ್ಣಗಳು ಗುಲಾಬಿ, ಮಂಗಳವಾರ ಅದೃಷ್ಟದ ದಿನ, ಅದೃಷ್ಟ ಸಂಖ್ಯೆ 9 ಮತ್ತು 2, ಆಶ್ರಮಗಳಿಗೆ ಲೇಖನ ಸಾಮಗ್ರಿಗಳನ್ನು ದಾನ ಮಾಡಿ

  MORE
  GALLERIES