Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

Lucky May: ಈಗಾಗಲೇ 2023ರ 4 ತಿಂಗಳು ಕಲೆದು ಹೋಗಿದೆ. ಕೇವಲ 3 ದಿನದಲ್ಲಿ 5ನೇ ತಿಂಗಳು ಮೇ ಆರಂಭವಾಗುತ್ತಿದೆ. ಜ್ಯೋತಿಷ್ಯದ ಪ್ರಕಾರ ಇದು ಬಹಳ ವಿಶೇಷ ತಿಂಗಳಾಗಿದ್ದು, ಅನೇಕ ಗ್ರಹಗಳ ಸಂಚಾರದಿಂದ ದೊಡ್ಡ ಬದಲಾವಣೆ ಆಗಲಿದೆ. ಈ ಮೇ ತಿಂಗಳಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ಎಂಬುದು ಇಲ್ಲಿದೆ.

First published:

  • 17

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮೇ ತಿಂಗಳಲ್ಲಿ ಸೂರ್ಯ, ಶುಕ್ರ ಮತ್ತು ಮಂಗಳ ರಾಶಿ ಬದಲಾವಣೆ ಮಾಡುತ್ತಿದ್ದು, ಇದರಿಂದ ಅನೇಕ ರೀತಿಯ ಬದಲಾವಣೆಗಳಾಗುತ್ತದೆ ಎನ್ನಲಾಗುತ್ತಿದೆ. ಅಲ್ಲದೇ, ಶುಕ್ರವು ಮೇ ತಿಂಗಳ ಆರಂಭದಲ್ಲಿ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ. ಇದು ಪ್ರಮುಖ ಬದಲಾವಣೆ ಎನ್ನಬಹುದು.

    MORE
    GALLERIES

  • 27

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    ಏಕೆಂದರೆ ಮಿಥುನ ರಾಶಿಯಲ್ಲಿ ಶುಕ್ರ ಮತ್ತು ಮಂಗಳ ಸಂಯೋಗವಾಗಲಿದೆ. ಇದರ ನಂತರ ಮಂಗಳ ಗ್ರಹ ಕೇವಲ 8 ದಿನದಲ್ಲಿ ಕಟಕ ರಾಶಿಯನ್ನು ಪ್ರವೇಶಿಸುತ್ತದೆ. ಹಾಗೆಯೇ ಬುಧ ಉದಯ ಸಹ ಈ ತಿಂಗಳಲ್ಲಿಯೇ ಇದ್ದು, ಈ ಗ್ರಹಗಳ ಬದಲಾವಣೆಯಿಂದ ಅನೇಕ ರಾಶಿಯವರಿಗೆ ವಿಶೇಷ ಲಾಭವಾಗಲಿದೆ.

    MORE
    GALLERIES

  • 37

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೇ 2 ರಂದು ಮಧ್ಯಾಹ್ನ 1.46 ಕ್ಕೆ ಶುಕ್ರನು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ ಮೇ 30ರಂದು ರಾತ್ರಿ 7.39ಕ್ಕೆ ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಜುಲೈ 7 ರಂದು ಬೆಳಗ್ಗೆ 4:28 ರವರೆಗೆ. ಶುಕ್ರವು ಮೇ ತಿಂಗಳಲ್ಲಿ ಎರಡು ಬಾರಿ ಸಂಚಾರ ಮಾಡುತ್ತದೆ.

    MORE
    GALLERIES

  • 47

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    ಮಂಗಳ ​​ಕೂಡ ಈ ತಿಂಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಮೇ 10, 2023 ರಂದು, ಮಧ್ಯಾಹ್ನ 1:44 ಕ್ಕೆ, ಅವರು ಮಿಥುನ ರಾಶಿಯನ್ನು ಬಿಟ್ಟು ಕಟಕ ರಾಶಿಯನ್ನು ಪ್ರವೇಶ ಮಾಡುತ್ತದೆ. ಜುಲೈ 1 ರಂದು ಮಧ್ಯರಾತ್ರಿ 1.52 ರವರೆಗೆ ಈ ರಾಶಿಯಲ್ಲಿರುತ್ತಾನೆ. ಇದರಿಂದ ಕೆಲ ರಾಶಿಯವರ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ.

    MORE
    GALLERIES

  • 57

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    ಇನ್ನು ಇದೇ ಮೇ 15 ರಂದು ಬೆಳಗ್ಗೆ 11.58 ಕ್ಕೆ ಗ್ರಹಗಳ ಅಧಿಪತಿಯಾದ ಸೂರ್ಯ ಮೇಷ ರಾಶಿಯಿಂದ ಹೊರಬಂದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇಡೀ ತಿಂಗಳು ಈ ರಾಶಿಯಲ್ಲಿ ಇದ್ದು ನಂತರ ಜೂನ್ 15, 2023 ರಂದು ಸಂಜೆ 6.25 ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತದೆ.

    MORE
    GALLERIES

  • 67

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ತನ್ನ ರಾಶಿಯನ್ನು ಎರಡು ಬಾರಿ ಬದಲಾಯಿಸುವುದರಿಂದ ಮಿಥುನ, ಕಟಕ, ಸಿಂಹ, ವೃಶ್ಚಿಕ, ಮಕರ ಮತ್ತು ಮೀನ ರಾಶಿಯ ಜನರರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ಲಾಭ ಸಿಗುತ್ತದೆ. ಅಲ್ಲದೇ, ವಿವಿಧ ರೀತಿಯಲ್ಲಿ ಪ್ರಯೋಜನ ಸಿಗುತ್ತದೆ,

    MORE
    GALLERIES

  • 77

    Lucky May: ಮೇ ತಿಂಗಳಲ್ಲಿ ಪ್ರಮುಖ ಬದಲಾವಣೆ, ಈ ರಾಶಿಗಳಿಗೆ ಹೊಡೆಯಲಿದೆ ಜಾಕ್​ ಪಾಟ್​

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES