Money Plant ಅನ್ನು ಈ ದಿಕ್ಕಿನಲ್ಲಿ ಇಡಿ; ನಿಮ್ಮ ಲಕ್​ ಚೆಂಜ್ ಆಗತ್ತೆ

ಮನೆಯಲ್ಲಿ ಹಲವಾರು ಸಸ್ಯಗಳನ್ನು ನೆಡುವುದರಿಂದ ಮನೆಯ ಅಂದದ ಜೊತೆಗೆ ವಾಸ್ತು ದೋಷ (Vastu dosha) ಕೂಡ ನಿವಾರಣೆ ಆಗುತ್ತದೆ. ಮನೆ ಒಳಗೆ ನೆಡುವ ಅನೇಕ ಸಸ್ಯಗಳು (Plant) ಮನೆಯ ನಕಾರಾತ್ಮಕತೆಯನ್ನು ಹೋಗಲಾಡಿಸಿ, ಧನಾತ್ಮಕ ಶಕ್ತಿಯನ್ನು (Positive Vibes) ತರುತ್ತದೆ. ಅದರಲ್ಲಿ ಒಂದು ಮನಿ ಪ್ಲಾಂಟ್.

First published: