Money Plant: ಈ ವಸ್ತುವನ್ನು ಮನಿ ಪ್ಲಾಂಟ್ ಬೇರಿಗೆ ಕಟ್ಟಿದ್ರೆ ಮನೆಯಲ್ಲಿ ಹಣದ ಹೊಳೆ
Money Plant For Wealth: ಪ್ರತಿಯೊಬ್ಬರೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಲಕ್ಷ್ಮಿಯನ್ನು ಆರಾಧಿಸುತ್ತಾರೆ. ಇದಕ್ಕಾಗಿ ಜನರು ವಿವಿಧ ಪರಿಹಾರಗಳನ್ನು ಮಾಡುತ್ತಾರೆ. ಅಲ್ಲದೇ, ಸಂಪತ್ತು ಮತ್ತು ಸಮೃದ್ಧಿಗಾಗಿ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ನೆಡುತ್ತಾರೆ. ಈ ಮನಿಪ್ಲಾಂಟ್ ಅನ್ನು ಬಳಸಿ ನೀವು ನಿಮ್ಮ ಕಷ್ಟಗಳಿಗೆ ಪರಿಹಾರ ಪಡೆಯಬಹುದು. ಅದು ಹೇಗೆ ಎಂಬುದು ಇಲ್ಲಿದೆ.
ಮನೆಯಲ್ಲಿ ಮನಿ ಪ್ಲಾಂಟ್ ಇಟ್ಟುಕೊಳ್ಳುವುದರಿಂದ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೇ, ಮನೆಯಲ್ಲಿ ಪಾಸಿಟಿವ್ ಎನರ್ಜಿ ಸಹ ಹೆಚ್ಚಾಗುತ್ತದೆ. ಅದರಲ್ಲೂ ಶುಕ್ರವಾರದಂದು ಮನೆಗೆ ಇದನ್ನು ತಂದರೆ ಬಹಳ ಲಾಭವಂತೆ.
2/ 8
ಶುಕ್ರವಾರದಂದು ಮನಿ ಪ್ಲಾಂಟ್ನ ಬೇರಿಗೆ ಕೆಂಪು ದಾರವನ್ನು ಕಟ್ಟಬೇಕು. ಇದು ಸಂಪತ್ತನ್ನು ತರುತ್ತದೆ ಮಾತ್ರವಲ್ಲದೇ ಮನೆಯಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚು ಮಾಡುತ್ತದೆ. ಅಲ್ಲದೇ, ಶುಕ್ರವಾರ ಮನಿ ಪ್ಲಾಂಟ್ನ ಬೇರಿಗೆ ಹಸಿ ಹಾಲನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ಮನೆಗೆ ಹಣ ಬೇಗ ಬರುತ್ತದೆ.
3/ 8
ಮನಿ ಪ್ಲಾಂಟ್ಗೆ ಕೆಂಪು ದಾರವನ್ನು ಕಟ್ಟುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಶುಕ್ರವಾರ ಬೆಳಗ್ಗೆ ಸ್ನಾನದ ನಂತರ ಲಕ್ಷ್ಮಿದೇವಿಯನ್ನು ಪೂಜಿಸಿ ಮತ್ತು ಅಗರ ಬತ್ತಿ ಹಚ್ಚಿ. ಈ ಸಮಯದಲ್ಲಿ ನಿಮ್ಮ ಕಷ್ಟಗಳನ್ನು ದೇವರ ಬಳಿ ಹೇಳಿಕೊಂಡು ಪ್ರಾರ್ಥನೆ ಮಾಡಿ.
4/ 8
ಈ ಪೂಜೆಯ ನಂತರ ಲಕ್ಷ್ಮಿ ದೇವಿಯ ಪಾದಗಳಿಗೆ ನೀವು ಮನಿ ಪ್ಲಾಂಟ್ ಬೇರಿಗೆ ಕಟ್ಟಲು ಇಟ್ಟುಕೊಂಡಿರುವ ದಾರವನ್ನು ಅರ್ಪಿಸಿ. ನಂತರ ತಾಯಿಗೆ ಆರತಿ ಮಾಡಿ ಮತ್ತು ಕೆಂಪು ದಾರದ ಮೇಲೆ ಕುಂಕುಮವನ್ನು ಹಚ್ಚಿ.
5/ 8
ಈ ಪೂಜೆಯ ನಂತರ ಕೆಂಪು ದಾರವನ್ನು ಮನಿ ಪ್ಲಾಂಟ್ನ ಬೇರಿನ ಸುತ್ತಲೂ ಕಟ್ಟಿ. ಈ ಪರಿಹಾರವನ್ನು ಮಾಡಿದ ಕೆಲವು ದಿನಗಳ ನಂತರ, ನೀವು ಅದರ ಪ್ರಯೋಜನಗಳನ್ನು ಪಡೆಯುವುದು ಖಚಿತ. ಆದರೆ ನಿಯಮ ಸರಿಯಾಗಿ ಪಾಲಿಸಿ.
6/ 8
ನಿಮಗೆ ರಾತ್ರಿ ನಿದ್ದೆಯ ಸಮಸ್ಯೆ ಆಗುತ್ತಿದ್ದರೆ ನಿಮ್ಮ ಮಲಗುವ ಕೋಣೆಯ ಮೂಲೆಯಲ್ಲಿ ನೀವು ಮನಿ ಪ್ಲಾಂಟ್ ಅನ್ನುಇಟ್ಟುಕೊಳ್ಳಿ. ಹಾಗೆಯೇ, ಈ ಮನಿ ಪ್ಲಾಂಟ್ ಗೆ ಪ್ರತಿದಿನ ನೀರುಹಾಕುವುದರಿಂದ ಮತ್ತು ಬೆಳಕು ಚೆನ್ನಾಗಿದ್ದರೆ 12 ಅಡಿಗಳವರೆಗೆ ಬೆಳೆಯುತ್ತದೆ.
7/ 8
ಜೀವನದಲ್ಲಿ ಅದೃಷ್ಟವನ್ನು ಹೆಚ್ಚಿಸಲು ಯಾವಾಗಲೂ ಮನಿ ಪ್ಲಾಂಟ್ ಅನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮನಿ ಪ್ಲಾಂಟ್ ಅನ್ನು ಯಾವಾಗಲೂ ನಿಮ್ಮ ಮನೆಯೊಳಗೆ ಇಡಬೇಕು. ಇದನ್ನು ಮನೆಯ ಹೊರಗೆ ಇಡಬಾರದು
8/ 8
(Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)
First published:
18