Somvar Vrat: ಸೋಮವಾರ ಶಿವನ ಪೂಜೆ ವೇಳೆ ಈ ತಪ್ಪು ಮಾಡಬೇಡಿ

ಈ ದಿನದಂದು ವ್ರತವನ್ನು ಆಚರಿಸಿ ಶಾಸ್ತ್ರೋಕ್ತವಾಗಿ ಪೂಜೆ ಮಾಡುವುದರಿಂದ ಭಕ್ತರ ಪ್ರತಿಯೊಂದು ಇಷ್ಟಾರ್ಥಗಳು ಈಡೇರುತ್ತವೆ. ಸೋಮವಾರ ಉಪವಾಸವನ್ನು ಆಚರಿಸಿದರೆ, ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ

First published: