Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

Mole on Tongue: ನಮ್ಮ ದೇಹದ ವಿವಿಧ ಭಾಗಗಳಲ್ಲಿ ಮಚ್ಚೆಗಳಿರುತ್ತದೆ. ಈ ಪ್ರತಿಯೊಂದು ಮಚ್ಚೆಗಳಿಗೂ ತನ್ನದೇ ಆದ ಅರ್ಥವಿದೆ. ಆದರೆ ಕೆಲ ನಂಬಿಕೆಗಳ ಪ್ರಕಾರ ನಾಲಿಗೆಯ ಮೇಲೆ ಮಚ್ಚೆ ಇದ್ದರೆ ಅವರು ಹೇಳಿದ್ದೆಲ್ಲಾ ನಿಜವಾಗುತ್ತದೆ ಎನ್ನಲಾಗುತ್ತದೆ. ಹಾಗಾದ್ರೆ ಸಾಮುದ್ರಿಕಾ ಶಾಸ್ತ್ರದ ಪ್ರಕಾರ ನಾಲಿಗೆ ಮೇಲೆ ಮಚ್ಚೆ ಇದ್ದರೆ ಅರ್ಥವೇನು ಎಂಬುದು ಇಲ್ಲಿದೆ.

First published:

  • 17

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    ನಮ್ಮ ದೇಹದಲ್ಲಿ ಯಾವುದೇ ಮೂಲೆಯಲ್ಲಿ ಮಚ್ಚೆ ಅಥವಾ ಗುರುತುಗಳಿರಲಿ ಅವುಗಳ ಮೂಲಕ ನಮ್ಮ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಹಾಗಾಗಿಯೇ ಕೆಲ ಭಾಗದಲ್ಲಿ ಮಚ್ಚೆ ಇದ್ದರೆ ಬಹಳ ಒಳ್ಳೆಯದು ಎನ್ನಲಾಗುತ್ತದೆ.

    MORE
    GALLERIES

  • 27

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    ಹಾಗೆಯೇ, ನೀವು ಕೇಳಿರಬಹುದು ನಾಲಿಗೆಯ ಮೇಲೆ ಮಚ್ಚೆ ಇದ್ದರೆ ಅವರು ಹೇಳಿದ ಮಾತು ನಿಜವಾಗುತ್ತದೆ ಎನ್ನುವ ನಂಬಿಕೆ ಇದೆ. ಆದರೆ ನಿಜಕ್ಕೂ ನಾಲಿಗೆಯಲ್ಲಿ ಮಚ್ಚೆ ಇದ್ದವರು ಹೇಳಿದ್ದು ಯಾವಾಗಲೂ ನಿಜವಾಗುತ್ತಾ? ಇಷ್ಟಕ್ಕೂ ನಾಲಿಗೆಯಲ್ಲಿರುವ ಮಚ್ಚೆಯ ಅರ್ಥವೇನು ಎಂಬುದು ಇಲ್ಲಿದೆ.

    MORE
    GALLERIES

  • 37

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    ಮಹಿಳೆಯ ನಾಲಿಗೆಯಲ್ಲಿ ಮಚ್ಚೆ ಇದ್ದರೆ ಬಹಳ ಅದೃಷ್ಟವಂತೆ. ಆದರೆ ಅವರು ಹೇಳಿದಂತೆ ಆಗುತ್ತದೆ ಎನ್ನುವುದು ಸುಳ್ಳು. ಈ ರೀತಿ ಮಚ್ಚೆ ಇದ್ದರೆ ಅವರು ಅದ್ಭುತ ಗಾಯಕರಾಗುತ್ತಾರಂತೆ. ಅಲ್ಲದೇ, ಇವರು ಬಹಳ ಅದೃಷ್ಟವಂತರೂ ಎಂದು ಸಹ ಹೇಳಲಾಗುತ್ತದೆ.

    MORE
    GALLERIES

  • 47

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    ನಾಲಿಗೆಯ ಮುಂದಿನ ಭಾಗದಲ್ಲಿ ಮಚ್ಚೆ ಇದ್ದರೆ ಅವರು ರಾಜಕೀಯ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇವರು ಬಹಳ ಆಹಾರ ಪ್ರಿಯರಾಗಿದ್ದು, ದೇಶದ ಮೂಲೆ ಮೂಲೆಗಳಿಗೆ ಹೋಗಿ ವಿಭಿನ್ನ ಆಹಾರ ಪ್ರಯತ್ನಿಸಲು ಇಷ್ಟಪಡುತ್ತಾರೆ.

    MORE
    GALLERIES

  • 57

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    ನಾಲಿಗೆಯ ಮೇಲೆ ಹುಟ್ಟಿನಿಂದಲೂ ಮಚ್ಚೆ ಇದ್ದರೆ ಅವರಿಗೆ ಅದೃಷ್ಟ ಹೆಚ್ಚಿರುತ್ತದೆ ಎನ್ನುತ್ತದೆ ಸಾಮುದ್ರಿಕ ಶಾಸ್ತ್ರ. ಅಲ್ಲದೇ, ಈ ರೀತಿ ಮಚ್ಚೆ ಇದ್ದರೆ ಅವರು ಮಾತಿನ ಮಲ್ಲರು ಎನ್ನಬಹುದು. ಹಾಗೆಯೇ, ಈ ರೀತಿ ಮಚ್ಚೆ ಇರುವವರು ಮಾತಿನ ಮೂಲಕ ಜಗತ್ತನ್ನೇ ಗೆಲ್ಲುತ್ತಾರಂತೆ.

    MORE
    GALLERIES

  • 67

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    ಆದರೆ ಇಲ್ಲಿ ನೆನಪಿಡಬೇಕಾದ ಮುಖ್ಯವಾದ ಅಂಶವೆಂದರೆ ಸಡನ್ ಆಗಿ ನಾಲಿಗೆಯ ಮೇಲೆ ಮಚ್ಚೆ ಅಥವಾ ಕಪ್ಪು ಕಲೆ ಕಾಣಿಸಿಕೊಂಡರೆ ಅದು ಆರೋಗ್ಯ ಸಮಸ್ಯೆಯ ಸೂಚನೆ ಎನ್ನಬಹುದು. ಈ ರೀತಿ ಮಚ್ಚೆ ಕಾಣಿಸಿಕೊಂಡರೆ ಆರೋಗ್ಯದ ಬಗ್ಗೆ ಬಹಳ ಗಮನ ಕೊಡಬೇಕು, ಇಲ್ಲದಿದ್ದರೆ ದೊಡ್ಡ ಅಪಾಯ ಎದುರಾಗುತ್ತದೆ.

    MORE
    GALLERIES

  • 77

    Mole on Tongue: ನಾಲಿಗೆ ಮೇಲೆ ಮಚ್ಚೆ ಇದ್ರೆ ಅದೃಷ್ಟನಾ? ಹೇಳಿದ್ದೆಲ್ಲಾ ನಿಜವಾಗುತ್ತಾ?

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES