Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

Bad Luck Mole: ಪ್ರತಿಯೊಬ್ಬರ ದೇಹದ ಮೇಲೆ ಮಚ್ಚೆ ಇದ್ದೇ ಇರುತ್ತದೆ. ಕೆಲವರಿಗೆ ಒಂದು ಅಥವಾ ಎರಡು ಇದ್ದರೆ, ಇನ್ನೂ ಕೆಲವರಿಗೆ ಜಾಸ್ತಿ ಇರುತ್ತದೆ. ನಮ್ಮ ದೇಹದ ಮೇಲಿರುವ ಮಚ್ಚೆಗಳಿಗೆ ಸಹ ಅರ್ಥವಿದೆ. ಕೆಲ ಭಾಗಗಳಲ್ಲಿ ಇರವ ಮಚ್ಚೆಗಳು ಅದೃಷ್ಟವಾದರೆ, ಇನ್ನೂ ಕೆಲವು ಸಮಸ್ಯೆಗೆ ಕಾರಣ. ಹಾಗಾದ್ರೆ ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ತೊಂದರೆ ಎಂಬುದು ಇಲ್ಲಿದೆ.

First published:

  • 17

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    ಹಣೆಯ ಎಡಭಾಗದಲ್ಲಿ ಮಚ್ಚೆ ಇದ್ದರೆ ಅದನ್ನು ಅಶುಭ ಎನ್ನಲಾಗುತ್ತದೆ. ಈ ರೀತಿ ಮಚ್ಚೆ ಇರುವ ಜನರು ಬಹಳ ಸ್ವಾರ್ಥಿಗಳು ಎನ್ನಲಾಗುತ್ತದೆ. ಇವರಿಗೆ ಅವರ ಜೀವನ ಬಗ್ಗೆ ಮಾತ್ರ ಯೋಚನೆ ಇರುತ್ತದೆ. ಇತರರಿಗೆ ಕಷ್ಟ ಕೊಟ್ಟಾದರೂ, ಇವರು ಸುಖವಾಗಿರುತ್ತಾರೆ.

    MORE
    GALLERIES

  • 27

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    ಹುಬ್ಬಿನ ಎಡಭಾಗದಲ್ಲಿ ಮಚ್ಚೆ ಇದ್ದರೆ ಸಹ ಕೆಟ್ಟದ್ದು ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ರೀತಿ ಮಚ್ಚೆ ಇದ್ದರೆ ವೃತ್ತಿ ಜೀವನದಲ್ಲಿ ಸಮಸ್ಯೆ ಅನುಭವಿಸಬೇಕಾಗುತ್ತದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ತೊಂದರೆಗಳು ಬಹಳಷ್ಟಿರುತ್ತದೆ.

    MORE
    GALLERIES

  • 37

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    ತುಟಿಯ ಮೇಲೆ ಮಚ್ಚೆ ಇದ್ದರೂ ಸಹ ಅದು ಒಳ್ಳೆಯದಲ್ಲ. ಈ ರಿತಿ ಮಚ್ಚೆ ಇದ್ದರೆ ಆ ವ್ಯಕ್ತಿಗಳ ಆರೋಗ್ಯ ಕೈ ಕೊಡುತ್ತದೆ. ಹಾಗಾಗಿ ಇವರು ತಮ್ಮ ಆರೋಗ್ಯದ ಬಗ್ಗೆ ಬಹಳ ಕಾಳಜಿವಹಿಸುವುದು ಅಗತ್ಯ. ಹಾಗೆಯೇ, ಸಂಬಂಧದಲ್ಲಿ ಸಹ ಸಮಸ್ಯೆ ಆಗುತ್ತದೆ ಎನ್ನುವ ನಂಬಿಕೆ ಇದೆ.

    MORE
    GALLERIES

  • 47

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    ಕಣ್ಣು ಅಥವಾ ಮೂಗಿ ಮೇಲೆ ಮಚ್ಚೆ ಇದ್ದರೆ ಸಹ ಅಶುಭವಂತೆ. ಈ ರೀತಿಯ ಜನರು ಅಹಂಕಾರಿಗಳು ಎನ್ನಬಹುದು. ಎಲ್ಲದರಲ್ಲೂ ತಾವೇ ಮುಂದಿರಬೇಕು ಎನ್ನುವ ಮನೋಭಾವ ಇರುತ್ತದೆ. ಹಾಗೆಯೇ, ತಮ್ಮ ಮುಂದೆ ಬೇರೆ ಯಾರಿಲ್ಲ ಎನ್ನುವ ಸೊಕ್ಕು ಸಹ ಹೊಂದಿರುತ್ತಾರೆ.

    MORE
    GALLERIES

  • 57

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    ಬೆನ್ನಿನ ಮೇಲೆ ಮಚ್ಚೆ ಇದ್ದರೆ ಸಹ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತದೆ ಎಂದರ್ಥ. ಚಿಕ್ಕ ಚಿಕ್ಕ ಸಂತೋಷ ಪಡೆಯಲು ಸಹ ಇವರು ಬಹಳ ಕಷ್ಟಪಡಬೇಕು ಎಂದರ್ಥ. ಅಲ್ಲದೇ, ಇವರೂ ಸೋಮಾರಿಗಳಾಗುತ್ತಾರಂತೆ.

    MORE
    GALLERIES

  • 67

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    ಇನ್ನು ಮಚ್ಚೆಯ ಬಣ್ಣ ಸಹ ಇಲ್ಲಿ ಮುಖ್ಯ. ಈ ಮೇಲೆ ಹೇಳಿದ ಜಾಗದಲ್ಲಿ ಯಾವ ಬಣ್ಣದ ಮಚ್ಚೆ ಇದೆ ಎನ್ನುವುದರ ಮೇಲೆ ಒಳ್ಳೆಯದೋ, ಕೆಟ್ಟದ್ದೋ ಎಂದು ನಿರ್ಧಾರ ಮಾಡಲಾಗುತ್ತದೆ. ಕಪ್ಪು ಬಣ್ಣದ ಮಚ್ಚೆ ಮಾತ್ರ ಅಶುಭ ಎನ್ನುತ್ತದೆ ಸಾಮುದ್ರಿಕಾ ಶಾಸ್ತ್ರ

    MORE
    GALLERIES

  • 77

    Bad Luck Mole: ದೇಹದ ಈ ಭಾಗದಲ್ಲಿ ಮಚ್ಚೆ ಇದ್ರೆ ಫುಲ್ ಪ್ರಾಬ್ಲಂ​ ಅಂತೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES