Ekadashi: ಇಂದು ಮೋಹಿನಿ ಏಕಾದಶಿ; ಏನಿದರ ಮಹತ್ವ, ವಿಷ್ಣುವನ್ನು ಪೂಜಿಸುವುದು ಹೇಗೆ?

ಈ ದಿನ ವಿಷ್ಣುವಿನ (Vishnu) ಅವತಾರದ ಶ್ರೀರಾಮನನ್ನು ಪೂಜಿಸಲಾಗುತ್ತದೆ. ಪದ್ಮ ಪುರಾಣದ ಪ್ರಕಾರ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ಮೋಹಿನಿ ಏಕಾದಶಿಯ ಪ್ರಾಮುಖ್ಯತೆಯನ್ನು ವಿವರಿಸಿದ್ದ.

First published: