Baby Name: ನಾಮಕರಣ ಮಾಡುವಾಗ ಈ ಮಿಸ್ಟೇಕ್ ಆದ್ರೆ ಮಗುವಿನ ಲೈಫೇ ಹಾಳಾಗುತ್ತೆ
Baby Naming: ಹುಟ್ಟಿದ ಮಗುವಿನ ಜೀವನದಲ್ಲಿ ಮುಖ್ಯವಾದ ಘಟ್ಟ ಎಂದರೆ ಅದು ನಾಮಕರಣ. ಆ ದಿನ ಇಡುವ ಹೆಸರಿನಿಂದಲೇ ಅದಕ್ಕೊಂದು ಗುರುತು ಸಿಗುತ್ತದೆ. ಹಾಗಾಗಿಯೇ ಪೋಷಕರು ಬಹಳಷ್ಟು ಹಣ ಖರ್ಚು ಮಾಡಿ ಮಕ್ಕಳ ನಾಮಕರಣ ಮಾಡುತ್ತಾರೆ. ಆದರೆ ನಿಮಗೆ ಗೊತ್ತಾ? ಈ ನಾಮಕರಣ ಶಾಸ್ತ್ರದ ಸಮಯದಲ್ಲಿ ಮಾಡುವ ತಪ್ಪುಗಳು ನಿಮ್ಮ ಜೀವನವನ್ನು ಹಾಳು ಮಾಡುತ್ತದೆ. ಆ ತಪ್ಪುಗಳೇನು ಎಂಬುದು ಇಲ್ಲಿದೆ.
ಮನೆಯಲ್ಲಿ ಮಕ್ಕಳು ಹುಟ್ಟಿದಾಗ ಪೋಷಕರ ಸಂಪ್ರದಾಯದಂತೆ ವಿವಿಧ ಕಾರ್ಯಗಳನ್ನು ಮಾಡುತ್ತಾರೆ. ಸಾಮಾನ್ಯವಾಗಿ ಹುಟ್ಟಿದ 10ನೇ ದಿನ ಅಥವಾ 100ನೇ ದಿನ ಮಗುವಿಗೆ ನಾಮಕರಣ ಮಾಡಲಾಗುತ್ತದೆ. ಆದರೆ ಈ ನಾಮಕರಣ ಮಾಡುವಾಗ ಕೆಲ ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ.
2/ 8
ಮಗುವಿಗೆ ನಾಮಕರಣ ಮಾಡುವ ದಿನ ಪೂಜೆ ಮಾಡಿಸಬೇಕು. ಅಲ್ಲದೇ ಅನ್ನದಾನ ಮಾಡುವುದು ಬಹಳ ಶ್ರೇಷ್ಠ ಎನ್ನಲಾಗುತ್ತದೆ. ಹಾಗೆಯೇ ಮಗುವಿನ ಜಾತಕದ ಅನುಸಾರವೇ ಈ ನಾಮಕರಣ ಶಾಸ್ತ್ರವನ್ನು ಮಾಡಬೇಕು ಎನ್ನುತ್ತದೆ ಜ್ತೋತಿಷ್ಯ.
3/ 8
ಮಗುವಿನ ನಾಮಕರಣವನ್ನು ಮನೆಯಲ್ಲಿ ಮಾಡಿದರೆ ಬಹಳ ಶುಭವಂತೆ. ಮನೆಯಲ್ಲಿ ಮಾಡಲು ಸಾಧ್ಯವಾಗದಿದ್ದರೆ ಮಾತ್ರ ದೇವಾಲಯಗಳಲ್ಲಿ ಮಾಡಿದರೆ ಉತ್ತಮ. ಅದರಲ್ಲೂ ಹೋಮ-ಹವನಗಳು ಮಾಡುವ ಜಾಗದಲ್ಲಿ ಇದನ್ನು ಮಾಡಿದರೆ ಬಹಳ ಒಳ್ಳೆಯದಾಗುತ್ತದೆ,
4/ 8
ಇನ್ನು ಯಾವಾಗಲೂ ಪೂಜೆ ಮಾಡಲು ಇಡುವ ಕಲಶದ ಮೇಲೆ ಓಂ ಮತ್ತು ಸ್ವಸ್ತಿಕ್ ಬರೆದಿರಬೇಕು. ಇದು ಬಹಳ ಶುಭ ಸಂಕೇತ ಎನ್ನಲಾಗುತ್ತದೆ. ಇನ್ನು ನಾಮಕರಣದ ದಿನ ಮಗುವನ್ನು ಸೂರ್ಯನ ಬಿಸಿಲಿಗೆ ಕರೆದುಕೊಂಡು ಹೋಗಿ ಸೂರ್ಯನ ದರ್ಶನ ಮಾಡಿಸಿ.
5/ 8
ಇನ್ನು ನಾಮಕರಣ ನಡೆಯುವ ಸ್ಥಳಕ್ಕೆ ಮಗುವನ್ನು ಕರೆದುಕೊಂಡು ಹೋಗುವ ಮೊದಲು ಸೊಂಟಕ್ಕೆ ರೇಷ್ಮೇ ದಾರವನ್ನು ಕಟ್ಟಿದರೆ ಉತ್ತಮ. ಇದರಿಂದ ದೃಷ್ಟಿ ಆಗುವುದಿಲ್ಲ. ಹಾಗೆಯೇ ಈ ದಿನ 5 ಮುತ್ತೈದೆಯರಿಗೆ ಬಾಗಿನ ಕೊಡಬೇಕು.
6/ 8
ಮಗುವಿನ ಹೆಸರನ್ನು ಬರೆಯುವ ಫಲಕ ಅಥವಾ ಸ್ಲೇಟ್ ಹೊಸದಾಗಿರಬೇಕು. ಹಳೆಯ ಸ್ಲೇಟ್ ಮೇಲೆ ಮಗುವಿನ ಹೆಸರನ್ನು ಬರೆಯಬಾರರು. ಹಾಗೆಯೇ, ಈ ದಿನ ಮಗು ತಾಯಿಯ ಜೊತೆ ಇದ್ದರೆ ಬಹಳ ಉತ್ತಮ.
7/ 8
ಚತುರ್ದಶಿ, ಅಷ್ಟಮಿ, ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಹಾಗೂ ಚತುರ್ಥಿ ತಿಥಿ, ನವಮಿ ತಿಥಿ, ಚತುರ್ದಶಿ ತಿಥಿ ಮತ್ತು ಖಾಲಿ ತಿಥಿಯಂದು ಯಾವುದೇ ಕಾರಣಕ್ಕೂ ಮಗುವಿಗೆ ಹೆಸರಿಡಬಾರದು. ಇದು ಅಶುಭ ಎನ್ನಲಾಗುತ್ತದೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18