Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

Mesha Sankranti 2023: ಮೇಷ ಸಂಕ್ರಾಂತಿಯಂದು, ಈ ನಾಲ್ಕು ರಾಶಿಯವರ ಅದೃಷ್ಟ ಹೆಚ್ಚಾಗಲಿದ್ದು, ಅದರಿಂದ ಅವರ ಜೀವನದಲ್ಲಿ ಅನೇಕ ಬದಲಾವಣೆ ಆಗುತ್ತದೆ. ಯಾವ 4 ರಾಶಿಯವರಿಗೆ ಇದರಿಂದ ಪ್ರಯೋಜನ ಸಿಗಲಿದೆ ಎಂಬುದು ಇಲ್ಲಿದೆ.

First published:

  • 18

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ಏಪ್ರಿಲ್ 14 ರಂದು ಮೇಷ ರಾಶಿಯಲ್ಲಿ ಸೂರ್ಯ ಮತ್ತು ರಾಹು ಸಂಯೋಗದಿಂದ ಗ್ರಹಣ ಯೋಗವು ರೂಪುಗೊಳ್ಳಲಿದೆ. ಈ ಯೋಗದಿಂದ ಹಲವು ರಾಶಿಗಳ ಜೀವನದಲ್ಲಿ ಭಾರೀ ಬದಲಾವಣೆಗಳಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಜ್ಯೋತಿಷ್ಯ ತಜ್ಞರು.

    MORE
    GALLERIES

  • 28

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ಸನಾತನ ಧರ್ಮದಲ್ಲಿ ಗ್ರಹಗಳು ಮತ್ತು ನಕ್ಷತ್ರಪುಂಜಗಳು ಬಹಳ ಮುಖ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ಸಂಕ್ರಾಂತಿಯನ್ನು ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. ಈ ದಿನ ಸೂರ್ಯ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸುತ್ತಾನೆ.

    MORE
    GALLERIES

  • 38

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ಅಲ್ಲದೇ, ಸೂರ್ಯನ ರಾಶಿ ಬದಲಾವಣೆಯಿಂದಾಗಿ, ಅದರ ಪರಿಣಾಮವು ಅನೇಕ ರಾಶಿಗಳ ಮೇಲೆ ಆಗುತ್ತದೆ. ಈ ಮೇಷ ಸಂಕ್ರಾಂತಿಯಿಂದ ಯಾವೆಲ್ಲಾ ರಾಶಿಗೆ ಲಾಭವಾಗಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

    MORE
    GALLERIES

  • 48

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ಮೇಷ: ಈ ರಾಶಿಯವರಿಗೆ ಈ ಸಂಕ್ರಾಂತಿ ಬಹಳ ಶುಭಕರವಾಗಿರಲಿದೆ. ಈ ದಿನ, ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ. ಅಲ್ಲದೇ, ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಳ ಕಂಡುಬರಲಿದೆ. ವ್ಯಾಪಾರ ಕ್ಷೇತ್ರದಲ್ಲಿ ಲಾಭ ಸಹ ಹುಡುಕಿ ಬರಲಿದೆ.

    MORE
    GALLERIES

  • 58

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ವೃಶ್ಚಿಕ: ಮೇಷ ಸಂಕ್ರಾಂತಿಯು ಈ ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಮನೆಯಲ್ಲಿ ಧನಲಕ್ಷ್ಮಿ ಹೆಚ್ಚಾಗಲಿದ್ದು, ಆರ್ಥಿಕವಾಗಿ ಸಹ ಈ ಸಮಯದಲ್ಲಿ ದೊಡ್ಡ ಲಾಭವಾಗುತ್ತದೆ. ಅಲ್ಲದೇ, ಕುಟುಂದಲ್ಲಿ ಸಹ ಸಂಬಂಧಗಟ್ಟಿಯಾಗುತ್ತದೆ.

    MORE
    GALLERIES

  • 68

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ಧನು ರಾಶಿ: ಈ ಸಂಕ್ರಾಂತಿಯ ಕಾರಣದಿಂದ ಧನು ರಾಶಿಯವರಿಗೆ ತುಂಬಾ ಶುಭವಾಗಲಿದೆ. ಲಕ್ಷ್ಮಿ ದೇವಿ ಈ ರಾಶಿಯವರಿಗೆ ಸಂಪತ್ತನ್ನ ತುಂಬಿ ಕೊಡುತ್ತಾಳೆ. ವೆಚ್ಚ ನಿಯಂತ್ರಣದಲ್ಲಿದ್ದರೆ ಆರ್ಥಿಕವಾಗಿ ಲಾಭವಾಗುತ್ತದೆ. ಜೀವನದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ.

    MORE
    GALLERIES

  • 78

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    ಮೀನ: ಈ ಸಂಕ್ರಾಂತಿಯಿಂದ ಮೀನ ರಾಶಿಯವರಿಗೆ ಆರ್ಥಿಕ ಕ್ಷೇತ್ರದಲ್ಲಿ ಬೆಳವಣಿಗೆ ಇರುತ್ತದೆ. ಕೌಟುಂಬಿಕ ಜೀವನದಲ್ಲಿ ಸಹ ಇದ್ದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ಲಕ್ಷ್ಮಿಯ ವಿಶೇಷ ಆಶೀರ್ವಾದ ಸಿಗುತ್ತದೆ. ಗೌರವವನ್ನು ಹೆಚ್ಚಿಸುತ್ತದೆ. ಇದಲ್ಲದೇ, ಆದಾಯವು ಹೆಚ್ಚಾಗುತ್ತದೆ.

    MORE
    GALLERIES

  • 88

    Mesh Sankranti 2023: 2 ದಿನದಲ್ಲಿ ನಡೆಯಲಿದೆ ಪವಾಡ, 4 ರಾಶಿಯವರಿಗೆ ಬಂಗಾರದ ಮಳೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES