Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

Mercury Transit: ಬುಧ ಗ್ರಹಗಳ ಜೂನ್​ ತಿಂಗಳಲ್ಲಿ ತನ್ನ ರಾಶಿ ಬದಲಾವಣೆ ಮಾಡುತ್ತಿದ್ದು, ಇದರಿಂದ ಕೆಲ ರಾಶಿಯವರಿಗೆ ಕಷ್ಟವಾಗುತ್ತದೆ. ಈ ಬುಧ ಗ್ರಹದ ಸಂಚಾರದಿಂದ ಯಾವೆಲ್ಲಾ ರಾಶಿಗೆ ಕಷ್ಟವಾಗುತ್ತದೆ ಎಂಬುದು ಇಲ್ಲಿದೆ.

First published:

 • 17

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳ ಸಂಚಾರ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಯಾವಾಗ ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡುತ್ತದೆಯೋ, ಆಗ ಅದರಿಂದ ಉಂಟಾಗುವ ಶುಭ ಅಥವಾ ಅಶುಭ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ.

  MORE
  GALLERIES

 • 27

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ಇನ್ನು ಮುಂದಿನ ತಿಂಗಳು ಅನೇಕ ಗ್ರಹಗಳ ಸ್ಥಾನದಲ್ಲಿ ಬದಲಾವಣೆ ಆಗುತ್ತಿದೆ. ತಿಂಗಳು ಸುಮಾರು 4 ಗ್ರಹಗಳ ಸಂಚಾರದಲ್ಲಿ ವ್ಯತ್ಯಾಸವಾಗಲಿದ್ದು, ಅದರಿಂದ ಕೆಲವರಿಗೆ ಒಳ್ಳೆಯದಾದರೆ, ಇನ್ನೂ ಕೆಲವರಿಗೆ ಕಷ್ಟವಾಗುತ್ತದೆ.

  MORE
  GALLERIES

 • 37

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ನ್ನು ಬುಧ ಜೂನ್ 7 ರಂದು ವೃಷಭ ರಾಶಿ ಮತ್ತು ಜೂನ್ 24 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಗ್ರಹಗಳ ಅಧಿಪತಿ ಸೂರ್ಯ ಜೂನ್ 15 ರಂದು ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ 17 ರಂದು ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖವಾಗಲಿದೆ. ಹಾಗೆಯೇ, 30ರಂದು ಮಂಗಳ ಗ್ರಹವೂ ಸಿಂಹ ರಾಶಿಗೆ ಪ್ರವೇಶ ಮಾಡಲಿದೆ.

  MORE
  GALLERIES

 • 47

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ಇನ್ನು ಈ ಬುಧ ಸಂಚಾರದಿಂದ ಕೆಲ ರಾಶಿಯವರಿಗೆ ಬಹಳ ಸಮಸ್ಯೆ ಆಗುತ್ತದೆ. ಅವರ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ಹಾಗಾದ್ರೆ ಯಾವೆಲ್ಲಾ ರಾಶಿಗೆ ಈ ಬುಧ ಸಂಚಾರದಿಂದ ಕಷ್ಟಗಳು ಎದುರಾಗುತ್ತದೆ ಎಂಬುದು ಇಲ್ಲಿದೆ.

  MORE
  GALLERIES

 • 57

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ಮಿಥುನ: ವೃಷಭ ರಾಶಿಯಲ್ಲಿ ಬುಧ ಸಂಕ್ರಮಣದಿಂದ ಮಿಥುನ ರಾಶಿಯವರಿಗೆ ಕಷ್ಟಗಳು ಶುರುವಾಗಲಿದೆ. ಈ ಸಮಯದಲ್ಲಿ ಹಣಕಾಸಿನ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ, ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಜಾಸ್ತಿ ಕಷ್ಟಪಟ್ಟರೂ ಅದಕ್ಕೆ ಸರಿಯಾದ ಫಲ ಸಿಗುವುದಿಲ್ಲ.

  MORE
  GALLERIES

 • 67

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ಸಿಂಹ: ಬುಧ ಸಂಚಾರ ಈ ರಾಶಿಯವರ ಮೇಲೆ ಸಹ ಕೆಟ್ಟ ಪರಿಣಾಮ ಬೀರುತ್ತದೆ. ಅವರು ಮಾಡುವ ಪ್ರತಿ ಕೆಲಸದಲ್ಲಿ ವೈಫಲ್ಯವನ್ನು ಎದುರಿಸುತ್ತಾರೆ. ಮುಖ್ಯವಾಗಿ ಹೂಡಿಕೆಗೆ ಸರಿಯಾದ ಸಮಯವಲ್ಲ. ಇದರ ಜೊತೆಗೆ ಈ ಸಮಯದಲ್ಲಿ ಆರೋಗ್ಯ ಕೂಡ ಹದಗೆಡಬಹುದು.

  MORE
  GALLERIES

 • 77

  Budha Gochar: ಜೂನ್​ 7ರಿಂದ ಈ 2 ರಾಶಿಯವರಿಗೆ ಕೆಟ್ಟ ಕಾಲ ಸ್ಟಾರ್ಟ್​, 20 ದಿನ ನರಕ ದರ್ಶನ

  ಈ 2 ರಾಶಿಗಳು ಮಾತ್ರವಲ್ಲದೇ, ಕೆಲ ರಾಶಿಯವರಿಗೆ ಸಹ ಈ ಸಂಚಾರದಿಂದ ಸಮಸ್ಯೆಗಳಾಗುತ್ತದೆ. ಆದರೆ ದೊಡ್ಡ ಮಟ್ಟಿಗೆ ಆಗದಿದ್ದರೂ ಸಹ ಸಣ್ಣ ಪುಟ್ಟ ತೊಂದರೆಗಳನ್ನು ಜೀವನದಲ್ಲಿ ಅನುಭವಿಸಬೇಕಾಗುತ್ತದೆ.

  MORE
  GALLERIES