Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

Mercury Transit 2023: ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಈ ಬುಧ ಗ್ರಹ ತನ್ನ ಸ್ಥಾನ ಬದಲಾವಣೆ ಅಥವಾ ರಾಶಿ ಬದಲಾಯಿಸಿದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಆಗುತ್ತದೆ. ಜೂನ್​ನಲ್ಲಿ ನಡೆಯುವ ಬುಧ ಸಂಚಾರದಿಂದ ಮುಖ್ಯವಾಗಿ 2 ರಾಶಿಯವರಿಗೆ ಸಮಸ್ಯೆ ಆಗಲಿದ್ದು, ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.

First published:

  • 18

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಜ್ಯೋತಿಷ್ಯದಲ್ಲಿ ಪ್ರತಿಯೊಂದು ಗ್ರಹಕ್ಕೂ ವಿಶೇಷ ಮಹತ್ವವಿದೆ. ಗ್ರಹಗಳು ಆಗಾಗ ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಪ್ರತಿಯೊಂದು ರಾಶಿ ಬದಲಾವಣೆಯೂ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಇದರಿಂದ ಒಳ್ಳೆಯದಾದರೆ, ಕೆಲವರಿಗೆ ಕಷ್ಟವಾಗುತ್ತದೆ.

    MORE
    GALLERIES

  • 28

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಇನ್ನು ಗ್ರಹಗಳ ರಾಜಕುಮಾರ ಬುಧ ಜೂನ್ 7 ರಂದು ವೃಷಭ ರಾಶಿಯನ್ನು ಪ್ರವೇಶಿಸುತ್ತದೆ. ಈ ಸಂಚಾರದಿಂದ ಜೂನ್​ ತಿಂಗಳಲ್ಲಿ ಕೆಲ ರಾಶಿಯವರಿಗೆ ಸಮಸ್ಯೆ ಆಗುತ್ತದೆ. ಈ ಬುಧನ ಕಾರಣದಿಂದ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ.

    MORE
    GALLERIES

  • 38

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಅಲ್ಲದೇ, ಈ ಸಮಯದಲ್ಲಿ ಯಾವುದೇ ಕೆಲಸಗಳನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸು ಸಿಗುವುದಿಲ್ಲ. ಈ ಬುಧನಿಂದ ಕಷ್ಟಗಳು ಸಹ ಒಂದರಿಂದ ಒಂದರಂತೆ ಬರುತ್ತದೆ. ಈ ರೀತಿ ಕಷ್ಟ ಅನುಭವಿಸುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 48

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಮಿಥುನ ರಾಶಿ: ಈ ಬುಧ ಸಂಚಾರದಿಂದ ಮಿಥುನ ರಾಶಿಯವರಿಗೆ ಅಶುಭ ಸಮಯ ಆರಂಭವಾಗಲಿದೆ. ಬುಧದ ಸಂಚಾರದಿಂದಾಗಿ ಕಷ್ಟಗಳು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಅನೇಕ ಆರೋಗ್ಯ ಸಮಸ್ಯೆಗಳೂ ಬರುತ್ತದೆ.

    MORE
    GALLERIES

  • 58

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಇದರ ಜೊತೆಗೆ ಹಣಕಾಸಿನ ಸಮಸ್ಯೆಗಳು ಸಹ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ ಅದರಿಂದ ನಷ್ಟವಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಮಾತಿನ ಮೇಲೆ ನಿಗಾ ಇದ್ದರೆ ಬಹಳ ಉತ್ತಮ.

    MORE
    GALLERIES

  • 68

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಸಿಂಹ ರಾಶಿ: ಈ ಬುಧ ಸಂಚಾರದಿಂದ ಬುಧ ರಾಶಿಯವರಿಗೆ ಕೆಟ್ಟ ಸಮಯ ಆರಂಭವಾಗುತ್ತದೆ. ಅವರಿಗೆ ಯಾವುದೇ ಕೆಲಸ ಮಾಡಲು ಹೊರಟರು ಅದರಲ್ಲಿ ಅಡೆ-ತಡೆ ಉಂಟಾಗುತ್ತದೆ. ಈ ಸಮಯದಲ್ಲಿ ಸಣ್ಣ ತಪ್ಪು ಮಾಡಿದರೂ ಸಹ ಅದರಿಂದ ದೊಡ್ಡ ಸಮಸ್ಯೆ ಉಂಟಾಗುತ್ತದೆ.

    MORE
    GALLERIES

  • 78

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    ಅಲ್ಲದೇ, ನಿಮಗೆ ವೃತ್ತಿ ಜೀವನದಲ್ಲಿ ಕೂಡ ಸಮಸ್ಯೆಗಳು ಎದುರಾಗುತ್ತದೆ. ಕೆಲಸ ಹೋಗುವ ಪರಿಸ್ಥಿತಿ ಸಹ ಎದುರಾಗುತ್ತದೆ. ಹಾಗೆಯೇ, ಆರೋಗ್ಯ ಸಹ ಕೈ ಕೊಡುವ ಸಾಧ್ಯತೆ ಇದ್ದು, ಸಣ್ಣ ಸಮಸ್ಯೆ ಕಾಣಿಸಿದರೂ ಡಾಕ್ಟರ್ ಬಳಿ ಹೋಗುವುದು ಬಹಳ ಮುಖ್ಯ.

    MORE
    GALLERIES

  • 88

    Mercury Transit: ಜೂನ್ ತಿಂಗಳಲ್ಲಿ ಈ 2 ರಾಶಿಯವರಿಗೆ ಕಷ್ಟಗಳ ಮಳೆ, ಬುಧನಿಂದ ಸಾಲು ಸಾಲು ಸಮಸ್ಯೆ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES