Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

Mercury Transit: ಗ್ರಹಗಳ ಸಂಚಾರ ನಮ್ಮ ಬದುಕನ್ನ ಬದಲಾವಣೆ ಮಾಡುವ ಶಕ್ತಿಯನ್ನ ಹೊಂದಿದೆ.ಈ ತಿಂಗಳಲ್ಲಿ ಬುಧ ಸಂಚಾರವಿದ್ದು, ಅದರಿಂದ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಯಾವೆಲ್ಲಾ ರಾಶಿಗೆ ಈ ಬುಧ ಸಂಚಾರದಿಂದ ನಿಮಗೆ ಲಾಭವಾಗುತ್ತದೆ ಎಂಬುದು ಇಲ್ಲಿದೆ.

First published:

  • 17

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ಜ್ಯೋತಿಷ್ಯದ ಪ್ರಕಾರ ಗ್ರಹಗಳು ರಾಶಿ ಬದಲಾವಣೆ ಮಾಡುವುದರಿಂದ ಇತರ ರಾಶಿಗಳ ಮೇಲೆ ಅದರ ಪ್ರಭಾವ ಉಂಟಾಗುತ್ತದೆ. ಯಾವುದೇ ಗ್ರಹವಾದರೂ ಸಹ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿ ಬದಲಾವಣೆ ಮಾಡುತ್ತವೆ. ಆದರೆ ಇದರಿಂದ ಕೆಲ ರಾಶಿಯವರಿಗೆ ಲಾಭವಾದರೆ, ಕೆಲವರಿಗೆ ಸಮಸ್ಯೆ ಆಗುತ್ತದೆ.

    MORE
    GALLERIES

  • 27

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಅದು ಬುದ್ಧಿವಂತಿಕೆ, ವೈಭವ, ಸೌಂದರ್ಯವನ್ನು ನೀಡುವ ಗ್ರಹ ಎಂದು ಪರಿಗಣಿಸಲಾಗಿದೆ. ಗ್ರಹಗಳು ಒಂದು ರಾಶಿಯಿಂದ ಇನ್ನೊಂದಕ್ಕೆ ಚಲಿಸಿದಾಗ, ಅನೇಕ ರಾಶಿಗಳ ಜೀವನದಲ್ಲಿ ಬದಲಾವಣೆ ಉಂಟಾಗುತ್ತದೆ.

    MORE
    GALLERIES

  • 37

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ಬುಧ ಇದೇ ತಿಂಗಳ 7ರಂದು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಈ ಸಂಚಾರದಿಂದ ಕೆಲ ರಾಶಿಯವರ ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಹಾಗಾದ್ರೆ ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.

    MORE
    GALLERIES

  • 47

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ಕಟಕ ರಾಶಿ: ಈ ರಾಶಿಯವರಿಗೆ ಬುಧ ಸಂಚಾರ ಶುಭ ಫಲಗಳನ್ನು ನೀಡಲಿದೆ. ವೃತ್ತಿಯಲ್ಲಿ ಉತ್ತಮ ಪ್ರಗತಿ ಆಗುತ್ತದೆ. ಹೂಡಿಕೆ ಮಾಡಲು ಇದು ಉತ್ತಮ ಸಮಯವಾಗಿದ್ದು, ಲಾಭ ನೀಡುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಹ ಸಂತೋಷ ಮೂಡುತ್ತದೆ.

    MORE
    GALLERIES

  • 57

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ತುಲಾ: ಬುಧ ಸಂಚಾರ ಮಾಡುವುದರಿಂದ ತುಲಾ ರಾಶಿಯವರ ಎಲ್ಲಾ ಕನಸುಗಳು ನನಸಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ಸಾಲ ಕೊಟ್ಟ ಹಣ ಮರಳಿ ಸಿಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗುವ ಸಾಧ್ಯತೆ ಇದೆ. ಆರೋಗ್ಯ ಸಹ ಸುಧಾರಿಸುತ್ತದೆ.

    MORE
    GALLERIES

  • 67

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ಮಿಥುನ: ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂಬಂಧಗಳು ಗಟ್ಟಿಯಾಗುತ್ತದೆ. ಈ ಸಮಯದಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಸಿಗುತ್ತದೆ. ಬಹಳ ದಿನಗಳಿಂದ ನಿಂತು ಹೋಗಿದ್ದ ಕೆಲಸವನ್ನ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

    MORE
    GALLERIES

  • 77

    Budha Gochara: 7 ದಿನದಲ್ಲಿ ಈ ರಾಶಿಯವರ ಲೈಫ್​ ಚೇಂಜ್​, ಬುಧ ಗ್ರಹದಿಂದ ಅದೃಷ್ಟ

    ಸಿಂಹ ರಾಶಿ: ಈ ಬುಧ ಸಂಚಾರದಿಂದ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಗಟ್ಟಿಯಾಗುತ್ತದೆ. ಆರೋಗ್ಯವ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ಭೂಮಿ ಅಥವಾ ವಾಹನ ಇತ್ಯಾದಿಗಳನ್ನು ಖರೀದಿಸುವ ಭಾಗ್ಯವಿದೆ.

    MORE
    GALLERIES