Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

Mercury Transit: ಗ್ರಹಗಳ ಸಂಚಾರದಿಂದ ಕೆಲವು ಯೋಗಗಳು ರೂಪುಗೊಳ್ಳುತ್ತವೆ. ಇದರ ಈ ಪರಿಣಾಮವು ಕೆಲವು ರಾಶಿಗಳ ಮೇಲೆ ಆಗುತ್ತದೆ. ಸದ್ಯದಲ್ಲಿ ಬುಧ ಮೇಷ ರಾಶಿಗೆ ಸಂಚಾರ ಮಾಡಲಿದ್ದು, ಇದರಿಂದ ಕೆಲ ರಾಶಿಯವರಿಗೆ ಬಹಳ ಸಮಸ್ಯೆ ಆಗುತ್ತದೆ. ಯಾವೆಲ್ಲಾ ರಾಶಿಗೆ ಈ ಬುಧ ಸಂಚಾರದಿಂದ ಸಮಸ್ಯೆ ಆಗುತ್ತದೆ ಎಂಬುದು ಇಲ್ಲಿದೆ.

First published:

  • 17

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    ಜ್ಯೋತಿಷ್ಯದಲ್ಲಿ ಹೇಗೆ ಸಮಯ ಹಾಗೂ ಮುಹೂರ್ತಗಳು ಮುಖ್ಯವಾಗುತ್ತದೆಯೋ ಹಾಗೆಯೇ ಗ್ರಹಗಳ ಸಂಚಾರ ಕೂಡ ಪ್ರಮುಖ ಸ್ಥಾನವನ್ನು ಹೊಂದಿದೆ. ಯಾವುದೇ ಗ್ರಹಗಳು ತಮ್ಮ ರಾಶಿ ಬದಲಾವಣೆ ಮಾಡಿದಾಗ ಅದರಿಂದ ಆಗುವ ಪರಿಣಾಮವನ್ನು ಎಲ್ಲಾ 12 ರಾಶಿಯ ಜನರು ಅನುಭವಿಸಬೇಕಾಗುತ್ತದೆ.

    MORE
    GALLERIES

  • 27

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    ಹಾಗಾಗಿ ಯಾವುದೇ ಗ್ರಹ ತನ್ನ ರಾಶಿ ಬದಲಾಯಿಸಿದರೂ ಸಹ ಅದರಿಂದ ಶುಭ ಹಾಗೂ ಅಶುಭ ಎರಡೂ ರೀತಿಯ ಫಲಗಳನ್ನು ಪಡೆಯುವ ಜನರು ಇರುತ್ತಾರೆ. ಮುಖ್ಯವಾಗಿ ಕೆಲ ಗ್ರಹಗಳ ಸಂಚಾರದಿಂದ ಕೆಲವರಿಗೆ ದೊಡ್ಡ ಮಟ್ಟದಲ್ಲಿ ಲಾಭವಾದರೆ, ಇನ್ನೂ ಕೆಲವರಿಗೆ ಸಮಸ್ಯೆಗಳು ಹೆಚ್ಚಾಗುತ್ತದೆ.

    MORE
    GALLERIES

  • 37

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    ಸದ್ಯ ಬುಧ ಗ್ರಹ ಮೇಷ ರಾಶಿಯಲ್ಲಿ ಸಂಚಾರ ಮಾಡಲಿದ್ದು, ಇದರಿಂದ ಕೆಲ ರಾಶಿಯವರಿಗೆ ಕಷ್ಟಗಳು ಹೆಚ್ಚಾಗುತ್ತದೆ, ಮುಖ್ಯವಾಗಿ ಇದರಿಂದ ಆರ್ಥಿಕವಾಗಿ ಸಮಸ್ಯೆ ಆಗುತ್ತದೆ. ಯಾವೆಲ್ಲಾ ರಾಶಿಗೆ ಈ ಸಂಚಾರ ತೊಂದರೆ ಮಾಡಲಿದೆ ಎಂಬುದು ಇಲ್ಲಿದೆ.

    MORE
    GALLERIES

  • 47

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    ವೃಷಭ: ಈ ರಾಶಿಯ ಹನ್ನೆರಡನೇ ಮನೆಯಲ್ಲಿ ಬುಧ ಸಂಚಾರ ಇರಲಿದ್ದು, ಇದು ನಿಮ್ಮ ಕುಟುಂಬದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಜೀವನದಲ್ಲಿ ಒತ್ತಡ ಹೆಚ್ಚಾಗುವುದರಿಂದ ಆರೋಗ್ಯ ಸಹ ಹಾಳಾಗುತ್ತದೆ. ಇನ್ನು ಪ್ರಯಾಣ ಮಾಡುವಾಗ ಜಾಗ್ರತೆ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 57

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    ಸಿಂಹ: ಬುಧ ಸಂಕ್ರಮಣದಿಂದ ಸಿಂಹ ರಾಶಿಯವರಿಗೂ ಹಲವು ಸಮಸ್ಯೆಗಳು ಎದುರಾಗುತ್ತವೆ. ಅನೇಕ ಆರೋಗ್ಯ ಸಮಸ್ಯೆಗಳು ಸಾಲಾಗಿ ಕಾಡುವ ಸಾಧ್ಯತೆ ಇದ್ದು, ಈ ಸಮಯದಲ್ಲಿ ಆರೋಗ್ಯಕ್ಕೆ ವಿಶೇಷ ಗಮನ ಕೊಡಿ. ಬ್ಯಾಂಕ್ ಕೆಲಸ ಅಥವಾ ಹಣಕಾಸಿನ ವ್ಯವಹಾರ ಮಾಡುವಾಗ ವಿವಿಧ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

    MORE
    GALLERIES

  • 67

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    ಮೇಷ: ಈ ರಾಶಿಯವರ ಖರ್ಚುಗಳು ಬಹಳ ಹೆಚ್ಚಾಗುವ ಸಾಧ್ಯತೆ ಇದ್ದು, ಆದಾಯ ಸಹ ಕಡಿಮೆ ಆಗುತ್ತದೆ. ಇದರಿಂದ ಸಾಲಾಗಿ ಸಮಸ್ಯೆಗಳು ಬರಬಹುದು. ಇನ್ನು ಪ್ರಯಾಣ ಮಾಡುವಾಗ ಸಹ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಆದ್ದರಿಂದ ಈ ರಾಶಿಯ ಜನರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು

    MORE
    GALLERIES

  • 77

    Mercury Transit: ಕೆಲವೇ ದಿನಗಳಲ್ಲಿ ಈ ರಾಶಿಯವರ ಬದುಕಲ್ಲಿ ಬಿರುಗಾಳಿ, ಜೀವನ ಬರ್ಬಾದ್​ ಆಗೋದು ಪಕ್ಕಾ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES