Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

Mercury Transit: ಗ್ರಹಗಳ ರಾಜಕುಮಾರ ಬುಧ ಮೇಷ ರಾಶಿಯನ್ನು ಪ್ರವೇಶಿಸಿದ್ದು, ಇದರಿಂದ 3 ರಾಶಿಯವರ ಆದಾಯ ವೃದ್ಧಿಯಾಗಲಿದೆ. ಯಾವೆಲ್ಲಾ ರಾಶಿಯವರಿಗೆ ಈ ಸಂಚಾರದಿಂದ ಲಾಭವಾಗಲಿದೆ ಎಂಬುದು ಇಲ್ಲಿದೆ.

First published:

  • 17

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವನ್ನು ಮಾತು, ಗಣಿತ, ವ್ಯವಹಾರ, ತಾರ್ಕಿಕ ಶಕ್ತಿ ಮತ್ತು ಆರ್ಥಿಕತೆಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಚಲನೆಯಲ್ಲಿ ಬದಲಾವಣೆಯಾದಾಗಲೆಲ್ಲಾ ಈ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ.

    MORE
    GALLERIES

  • 27

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    ಈ ಬುಧ ಸದ್ಯದಲ್ಲಿ ಮೇಷ ರಾಶಿಯಲ್ಲಿ ಉದಯಿಸಲಿದ್ದು, ಅದರಿಂದ ಕೆಲ ರಾಶಿಯವರ ಜೀವನದಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಮುಖ್ಯವಾಗಿ ಈ 3 ರಾಶಿಯವರು ಆರ್ಥಿಕವಾಗಿ ದೊಡ್ಡ ಲಾಭಗಳಿಸುತ್ತಾರೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ

    MORE
    GALLERIES

  • 37

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    ತುಲಾ ರಾಶಿ: ಬುಧ ಸಂಚಾರದಿಂದ ತುಲಾ ರಾಶಿಯವರಿಗೆ ವ್ಯವಹಾರದಲ್ಲಿ ಲಾಭವಾಗಲಿದೆ. ಮುಖ್ಯವಾಗಿ ನಿಮ್ಮ 7ನೇ ಮನೆಯಲ್ಲಿ ಈ ಸಂಚಾರ ಇರಲಿದ್ದು, ಪಾಲುದಾರಿಕೆಯಲ್ಲಿ ವ್ಯವಹಾರ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ. ಅಲ್ಲದೇ, ಇದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ.

    MORE
    GALLERIES

  • 47

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    ಇನ್ನು ಈ ಸಂಚಾರದಿಂದ ವೈಯಕ್ತಿಕ ಜೀವನದಲ್ಲಿ ಸಹ ಸಂತೋಷ ಹೆಚ್ಚಾಗಲಿದೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ನಿಮಗೆ ಯಶಸ್ಸು ಸಿಗುತ್ತದೆ, ಅವಿವಾಹಿತರಿಗೆ ಈ ಸಮಯದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದ್ದು, ನಿಮ್ಮ ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ.

    MORE
    GALLERIES

  • 57

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    ಮೀನ ರಾಶಿ: ಈ ಬುಧ ಸಂಚಾರದಿಂದ ಮೀನ ರಾಶಿಯವರಿಗೆ ಹಣದ ವಿಚಾರವಾಗಿ ಬಹಳ ಲಾಭವಾಗುತ್ತದೆ. ಈ ಸಮಯದಲ್ಲಿ ಅನೇಕ ಮೂಲಗಳಿಂದ ನಿಮ್ಮ ಆದಾಯ ಹೆಚ್ಚಾಗುತ್ತದೆ. ಏನೇ ಕೆಲಸ ಮಾಡಿದರೂ ಯಶಸ್ಸು ಸಿಗುತ್ತದೆ. ವಿದೇಶಕ್ಕೆ ಹೋಗುವ ಅವಕಾಶ ಅಥವಾ ಹಿರಿಯ ಆಸ್ತಿಯಲ್ಲಿ ಪಾಲು ಸಿಗುವ ಸಾಧ್ಯತೆ ಇದೆ.

    MORE
    GALLERIES

  • 67

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    ಸಿಂಹ ರಾಶಿ: ಬುಧ ಈ ರಾಶಿಯವರ ಅದೃಷ್ಟದ ಮನೆಯಲ್ಲಿ ಕುಳಿತಿದ್ದು, ಈ ಕಾರಣದಿಂದ ಎಲ್ಲಾ ಕನಸುಗಳು ನನಸಾಗುತ್ತದೆ. ಮುಖ್ಯವಾಗಿ ಈ ಸಮಯ ವೃತ್ತಿಜೀವನದ ದೃಷ್ಟಿಯಿಂದ ಲಾಭದಾಯಕವಾಗಿದ್ದು, ನೀವು ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ ಎನ್ನಬಹುದು.

    MORE
    GALLERIES

  • 77

    Budha Effect: ಮೇಷ ರಾಶಿಯಲ್ಲಿ ಬುಧ ಸಂಚಾರ, 3 ರಾಶಿಯವರಿಗೆ ದುಡ್ಡೋ ದುಡ್ಡು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES