Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

Mercury Transit 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಈ ತಿಂಗಳ ಕೊನೆಯಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ಮೀನ ರಾಶಿಯಿಂದ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಬೆಳವಣಿಗೆಯು ಕೆಲವು ರಾಶಿಗಳ ಜೀವನದಲ್ಲಿ ಮೂಡುತ್ತದೆ. ಹಾಗಾದ್ರೆ ಇದರಿಂದ ಯಾವ ರಾಶಿಗೆ ಲಾಭ ಎಂಬುದು ಇಲ್ಲಿದೆ.

First published:

  • 17

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    ವೈದಿಕ ಜ್ಯೋತಿಷ್ಯದಲ್ಲಿ, ಗ್ರಹಗಳ ಸಂಕ್ರಮಣ ಬಹಳ ಮುಖ್ಯ. ಗ್ರಹಗಳ ಸಂಕ್ರಮಣದ ಪರಿಣಾಮ ಎಲ್ಲ ರಾಶಿಗಳ ಮೇಲೆ ಆಗಲಿದೆ. ಈ ಪರಿಣಾಮ ಕೆಲವರಿಗೆ ಅದೃಷ್ಟ ತಂದರೆ, ಕೆಲವರಿಗೆ ದುರಾದೃಷ್ಟ ಬೀರಲಿದೆ.

    MORE
    GALLERIES

  • 27

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    ಮಾರ್ಚ್ 31 ರಂದು ಬುಧ ಮೇಷ ರಾಶಿಯಲ್ಲಿ ಸಂಚಾರ ಮಾಡಲಿದೆ. ಬುಧನು ತನ್ನ ಮೂಲ ರಾಶಿಯಾದ ಮೀನ ರಾಶಿಯಿಂದ ಹೊರಬಂದ ನಂತರ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಮೇಷ ರಾಶಿಯಲ್ಲಿ ಬುಧ ಸಂಕ್ರಮಣದಿಂದಾಗಿ ಮೂರು ರಾಶಿಯವರಿಗೆ ಅದೃಷ್ಟ ಕೂಡಿ ಬರುತ್ತದೆ.

    MORE
    GALLERIES

  • 37

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    ಮೇಷ: ಬುಧ ಸಂಚಾರದಿಂದ ನೀವು ಧೈರ್ಯವನ್ನು ಗಳಿಸುವಿರಿ. ನಿಮ್ಮ ವ್ಯಕ್ತಿತ್ವವನ್ನು ಸುಧಾರಿಸುವ ಎಲ್ಲಾ ಅವಕಾಶಗಳಿವೆ. ಈ ಸಮಯದಲ್ಲಿ ನಿಮ್ಮ ಹಾಸ್ಯಪ್ರಜ್ಞೆಯಿಂದ ನೀವು ಜನರ ಗೌರವಕ್ಕೆ ಪಾತ್ರರಾಗುತ್ತೀರಿ.

    MORE
    GALLERIES

  • 47

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    ಈ ಸಮಯದಲ್ಲಿ ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರದವರಿಗೆ ಧನಲಾಭವಾಗಲಿದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ನಿಮ್ಮ ಸಹೋದರ ಮತ್ತು ಸ್ನೇಹಿತರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ

    MORE
    GALLERIES

  • 57

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    ಕರ್ಕಾಟಕ: ಬುಧ ಸಂಕ್ರಮಣದಿಂದ ನೀವು ಚೆನ್ನಾಗಿರುತ್ತೀರಿ. ಕಚೇರಿಯಲ್ಲಿ ಎಲ್ಲರೂ ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚುತ್ತಾರೆ. ಹೊಸ ಜವಾಬ್ದಾರಿಗಳನ್ನೂ ಹೊರಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳನ್ನು ಮಾಡಬಹುದು. ಆರ್ಥಿಕ ಲಾಭವನ್ನು ಪಡೆಯುತ್ತೀರಿ

    MORE
    GALLERIES

  • 67

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    ಕುಂಭ: ಬುಧ ಸಂಕ್ರಮಣದಿಂದ ಕುಂಭ ರಾಶಿಯವರಿಗೆ ಅದೃಷ್ಟ ಹೆಚ್ಚಲಿದೆ. ತೀರ್ಥಯಾತ್ರೆಗೆ ಹೋಗುವ ಸಾಧ್ಯತೆ ಇದೆ. ಅದೃಷ್ಟ ಕೂಡಿ ಬರುತ್ತದೆ. ವ್ಯಾಪಾರದಲ್ಲಿ ಲಾಭ ಬರಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಹಣಕಾಸಿನ ತೊಂದರೆಗಳು ಕೊನೆಗೊಳ್ಳುತ್ತವೆ.

    MORE
    GALLERIES

  • 77

    Lucky Sign: ಮಾರ್ಚ್ ನಂತರ ಈ 3 ರಾಶಿಯವರಿಗೆ ಕಷ್ಟಗಳೇ ಇಲ್ಲ, ಅದೃಷ್ಟವೋ ಅದೃಷ್ಟ

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES