Budha Effect: ಕೆಲವೇ ಕ್ಷಣಗಳಲ್ಲಿ ಮಹತ್ತರ ಬೆಳವಣಿಗೆ, ಈ ರಾಶಿಯವರಿಗೆ ಹಣದ ಹೊಳೆ
Mercury Benefits: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ತನ್ನ ಸ್ಥಾನವನ್ನು ಬದಲಾಯಿಸಿದಾಗ, ಅದರ ಪರಿಣಾಮವು ಪ್ರತಿಯೊಂದು ರಾಶಿಗೆ ಸೇರಿದ ವ್ಯಕ್ತಿಯ ಜೀವನದ ಮೇಲೆ ಆಗುತ್ತದೆ. ಈ ಬುಧಗ್ರಹದಿಂದ ಸದ್ಯದಲ್ಲಿ ಕೆಲ ರಾಶಿಯವರಿಗೆ ಬಹಳ ಲಾಭವಾಗಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜಕುಮಾರ ಬುಧನನ್ನು ಬುದ್ಧಿವಂತಿಕೆ, ತರ್ಕ, ಮಾತು, ಮನರಂಜನೆ, ಶಿಕ್ಷಣ, ಬರವಣಿಗೆ, ಜ್ಯೋತಿಷ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜಾತಕದಲ್ಲಿ ಬುಧ ಬಹಳ ಮುಖ್ಯವಾಗುತ್ತದೆ.
2/ 8
ಬುಧದ ಸ್ಥಾನ ಜಾತಕದಲ್ಲಿ ಸರಿಯಾಗಿದ್ದರೆ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಆದರೆ ಜಾತಕದಲ್ಲಿ ಬುಧ ಸರಿಯಾದ ಜಾಗದಲ್ಲಿ ಇಲ್ಲದಿದ್ದರೆ ಕಷ್ಟಗಳು ಸಾಲಾಗಿ ಬರುತ್ತದೆ. ಅದಕ್ಕಾಗಿ ನಮ್ಮ ಜೀವನದಲ್ಲಿ ಬುಧ ಬಹಳ ಮುಖ್ಯವಾಗುತ್ತದೆ.
3/ 8
ಜ್ಯೋತಿಷ್ಯದ ಪ್ರಕಾರ, ಬುಧ ತನ್ನ ಸ್ಥಾನವನ್ನು ಬದಲಾಯಿಸಿದಾಗ, ಅದರ ಪರಿಣಾಮವು ಪ್ರತಿ ರಾಶಿಯ ಜೀವನದಲ್ಲಿ ಕಂಡುಬರುತ್ತದೆ. ಏಪ್ರಿಲ್ 21 ರಂದು, ಸಂಪತ್ತು ನೀಡುವ ಬುಧವು ಮೇಷ ರಾಶಿಯಲ್ಲಿ ಹಿಮ್ಮುಖ ದಿಕ್ಕಿನಲ್ಲಿ ಚಲಿಸಲು ಪ್ರಾರಂಭಿಸಿದ್ದಾನೆ.
4/ 8
ಏಪ್ರಿಲ್ 23, 2023 ರಂದು ರಾತ್ರಿ 11.58 ಕ್ಕೆ ಮೇಷ ರಾಶಿಯಲ್ಲಿ ಅಸ್ತಮಿಸಿದ್ದು. ಬುಧ ನೀಚನಾದ್ದರಿಂದ ಅನೇಕ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ ಮತ್ತು ವಿದೇಶಕ್ಕೆ ಹೋಗುವ ಅವಕಾಶವೂ ಸಿಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
5/ 8
ಮೇಷ ರಾಶಿ: ಈ ರಾಶಿಯಲ್ಲಿ ಬುಧನು ಆರನೇ ಮತ್ತು ಮೂರನೇ ಮನೆಯ ಅಧಿಪತಿಯಾಗಿದ್ದು, ಬುಧನು ಮೊದಲ ಮನೆಯಲ್ಲಿ ಅಸ್ತಮಿಸುತ್ತಿದ್ದಾನೆ. ಹಾಗಾಗಿ ಇವರು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯಬಹುದು. ಉತ್ತಮ ಉದ್ಯೋಗಾವಕಾಶಗಳು ಸಹ ಹುಡುಕಿ ಬರುತ್ತವೆ. ಜೊತೆಗೆ ಆದಾಯದಲ್ಲಿ ಸಹ ಹೆಚ್ಚಳವಾಗಲಿದೆ.
6/ 8
ಕುಂಭ: ಈ ರಾಶಿಯ ಮೂರನೇ ಮನೆಯಲ್ಲಿ ಬುಧ ಅಸ್ತಮಿಸಲಿದ್ದಾನೆ. ಇದಲ್ಲದೇ, ಬುಧ ಐದು ಮತ್ತು ಎಂಟನೇ ಮನೆಯ ಅಧಿಪತಿ. ಹಾಗಾಗಿ ಉದ್ಯೋಗ ವ್ಯವಹಾರದಲ್ಲಿ ಅದ್ಭುತ ಯಶಸ್ಸಿನ ಜೊತೆಗೆ, ವೃತ್ತಿಜೀವನದಲ್ಲಿಯೂ ಪ್ರಗತಿ ಇರುತ್ತದೆ. ವಿದೇಶಕ್ಕೆ ಹೋಗುವ ಅವಕಾಶವೂ ದೊರೆಯಲಿದೆ. ಆದರೆ ಅನಾವಶ್ಯಕ ಖರ್ಚುಗಳಿಂದ ತೊಂದರೆಯಾಗಬಹುದು.
7/ 8
ಮೀನ: ಈ ರಾಶಿಯಲ್ಲಿ ಬುಧ ಎರಡನೇ ಮನೆಯಲ್ಲಿ ಮುಳುಗುತ್ತಾನೆ. ಈ ಮನೆಯನ್ನು ವೈಯಕ್ತಿಕ ಜೀವನ ಮತ್ತು ಕುಟುಂಬದ ಸ್ಥಾನ ಎನ್ನಲಾಗುತ್ತದೆ. ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಕೆಲವೊಮ್ಮೆ ಕೆಟ್ಟದಾಗಿರಬಹುದು. ಆದರೆ ಉದ್ಯೋಗದಲ್ಲಿ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ.
8/ 8
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
18