Mercury Rise Benefits: 3 ದಿನದಲ್ಲಿ ಈ ರಾಶಿಯವರಿಗೆ ಕುಬೇರನ ಆಶೀರ್ವಾದ, ಹಣದ ಮಳೆ ಗ್ಯಾರಂಟಿ
Mercury Rise benefits: ಬುಧವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ. ಪ್ರಸ್ತುತ ಮೇಷ ರಾಶಿಯಲ್ಲಿ ಹಿಮ್ಮುಖವಾಗಿರುವ ಬುಧ ಮೇ 15 ರಿಂದ ಉದಯವಾಗುತ್ತದೆ. ಇದರಿಂದಾಗಿ ಕೆಲ ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ಬುಧ ಗ್ರಹ ಸಹ ಬಹಳ ಪ್ರಮುಖವಾದ ಗ್ರಹವಾಗಿದ್ದು, ಅದರ ಸಂಚಾರ ಬಹಳ ಮುಖ್ಯವಾಗುತ್ತದೆ. ಅದರ ರಾಶಿ ಬದಲಾವಣೆಯ ಜೊತೆಗೆ ಅದರ ಅಸ್ತ ಹಾಗೂ ಉದಯ ಸಹ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
2/ 7
ಈ ಬುಧ ಗ್ರಹ ಮೇಷ ರಾಶಿಯಲ್ಲಿ ಸದ್ಯಕ್ಕೆ ಹಿಮ್ಮುಖ ಚಲನೆ ಮಾಡುತ್ತಿದ್ದು, ಕೆಲವೇ ದಿನಗಳಲ್ಲಿ ನೇರ ಚಲನೆ ಮಾಡಲಿದೆ. ಈ ಗ್ರಹದ ಉದಯದಿಂದ ಮುಖ್ಯವಾಗಿ 3 ರಾಶಿಯವರಿಗೆ ಬಹಳ ಲಾಭವಾಗುತ್ತದೆ. ಅವರ ಜೀವನವೇ ಬದಲಾಗುತ್ತದೆ.
3/ 7
ಇನ್ನು ಈ ಬುಧ ಸಂಚಾರ ಯಾವ ರೀತಿ, ಯಾರ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಮುಖ್ಯವಾಗಿ ಲಾಭ ಪಡೆಯುವ ರಾಶಿಗಳು ಯಾವುವು ಹಾಗೂ ಯಾವ ರಿತಿಯ ಪ್ರಯೋಜನಗಳು ಸಿಗಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
4/ 7
ಕನ್ಯಾ: ಈ ರಾಶಿಯವರಿಗೆ ಬುಧ ಉದಯದಿಂದ ಅನಿರೀಕ್ಷಿತ ಆದಾಯ ಬರಲಿದೆ. ಈ ಸಮಯದಲ್ಲಿ ನೀವು ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಹಣ ಕೈ ಸೇರುತ್ತದೆ. ಅಲ್ಲದೇ, ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಸಾಧ್ಯತೆಗಳಿದ್ದು, ಕನಸು ನನಸಾಗುತ್ತದೆ.
5/ 7
ಮಿಥುನ: ಈ ರಾಶಿಯ ಜನರಿಗೆ ಬುಧ ಉದಯದ ಸಮಯದಲ್ಲಿ ವ್ಯವಹಾರದಲ್ಲಿ ಪ್ರಗತಿ ಆಗಲಿದೆ. ಅಲ್ಲದೇ, ಎಲ್ಲಾ ಆಸೆಗಳು ಈಡೇರುವ ಸಮಯ ಇದು ಎನ್ನಬಹುದು. ಹಾಗೆಯೇ ಈ ಸಮಯದಲ್ಲಿ ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಅದೃಷ್ಟ ಸಾಥ್ ಕೊಡುತ್ತದೆ. ನಿಮ್ಮ ಆದಾಯ ದ್ವಿಗುಣವಾಗುತ್ತದೆ.
6/ 7
ತುಲಾ: ಈ ಬುಧ ಉದಯದಿಂದ ತುಲಾ ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ನಿಮ್ಮ ಆದಾಯ ದ್ವಿಗುಣವಾಗುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಈಗ ಸಿಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಯಾವುದೇ ಹೂಡಿಕೆ ಮಾಡಿದರೂ ದೊಡ್ಡ ಲಾಭವಾಗುತ್ತದೆ.
7/ 7
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)
First published:
17