ಗುರು ಮತ್ತು ಬುಧವ ಪ್ರಸ್ತುತ ಮೀನ ರಾಶಿಯಲ್ಲಿ ಸಂಯೋಗವಾಗಿದ್ದು, ಮಾರ್ಚ್ 24 ರಂದು ಬುಧ ಮತ್ತು ಗುರು ಒಟ್ಟಿಗೆ ರೇವತಿ ನಕ್ಷತ್ರವನ್ನು ಪ್ರವೇಶಿಸಿವೆ. ಬುಧವನ್ನು ಜ್ಞಾನ, ಮಾತು ಮತ್ತು ವ್ಯವಹಾರದ ಗ್ರಹ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ಗುರುವನ್ನು ಶಿಕ್ಷಣ, ಬುದ್ಧಿವಂತಿಕೆ, ಗೌರವ, ಮದುವೆ, ಅದೃಷ್ಟ, ಆಧ್ಯಾತ್ಮಿಕತೆ, ಮಕ್ಕಳ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳ ಜೊತೆಯಲ್ಲಿ ಇದ್ದರೆ 6 ರಾಶಿಯ ಜನರ ಅದೃಷ್ಟ ಹೆಚ್ಚಾಗುತ್ತದೆ.